ಹಮಾಸ್-ಇಸ್ರೇಲ್ ನಡುವಿನ ಸಮರಕ್ಕೀಗ ಒಂದು ವರ್ಷ. ಅಕ್ಟೋಬರ್ 7, 2023 ರಂದು ಹಮಾಸ್ ಮೊದಲ ಬಾರಿಗೆ ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿತ್ತು. ಅಷ್ಟೇ ಅಲ್ಲದೇ ಹಮಾಸ್ 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಇದರ ನೆಪದಲ್ಲಿ ಗಾಜಾದ ಮೇಲೆ ನಿರಂತರ ದಾಳಿ ನಡೆಸಿದ ಇಸ್ರೇಲ್ ರಾಜ್ಯದ ಜನಜೀವನ ಸಂಪೂರ್ಣ ನಾಶ ಮಾಡಿದ್ದ...
ಒಂದು ವರ್ಷದಿಂದ ನಡೀತಾ ಇರುವ ಗಾಝಾದ ಮೇಲಿನ ಇಸ್ರೇಲಿ ದಾಳಿಯಲ್ಲಿ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ. ಅಲ್ಲಿಂದ ಬರುವ ಪ್ರತಿ ಸುದ್ದಿಯೂ ಕರುಣಾಜನಕವಾಗಿದೆ. ಹತ್ತು ವಯಸ್ಸಿನ ರಷಾ ಅಲ್ ಅರೀರಿ ಎಂಬ ಬಾಲಕಿ ಬರೆದಿಟ್ಟಿರುವ ಪತ್ರವಂತೂ ಕಣ್ಣೀರು ತರಿಸುವಂತಿದೆ. ಇಸ್ರೇಲಿ ಆಕ್ರಮಣದಲ್ಲಿ ನಾನೇನಾದರೂ ಸಾವಿಗೀಡಾದರೆ ನೀವ್ಯಾ...
ಇಸ್ರೇಲಿ ಸೈನ್ಯವು ಶನಿವಾರ ಉತ್ತರ ಲೆಬನಾನ್ಗೆ ತನ್ನ ವೈಮಾನಿಕ ದಾಳಿಯನ್ನು ವಿಸ್ತರಿಸಿದೆ. ಬೈರುತ್ ಮತ್ತು ದಕ್ಷಿಣದ ನಗರಗಳಲ್ಲಿ ಬಾಂಬ್ ದಾಳಿಗಳು ಮುಂದುವರೆದಿವೆ. ಶನಿವಾರ ಮುಂಜಾನೆ ಉತ್ತರ ನಗರವಾದ ಟ್ರಿಪೋಲಿಯಲ್ಲಿನ ದಾಳಿಯಲ್ಲಿ ಹಮಾಸ್ ಉನ್ನತ ನಾಯಕ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ...
ಇರಾನ್ ನ ತೈಲ ಉತ್ಪಾದನಾ ಸೌಲಭ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸುವುದನ್ನು ಬೆಂಬಲಿಸುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ತಮ್ಮ ಮೊದಲ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ, ಅಧ್ಯಕ್ಷ ಬೈಡನ್, "ನೋಡಿ, ದಾಳಿಯ ವಿಷಯದಲ್ಲಿ ಅವರು ಏನು ಮಾಡಲು ಹೊರಟಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿಲ್ಲ. ಅದು ಚರ್ಚೆಯ ಹಂತದಲ್ಲಿದೆ. ತೈಲ ...
ಇಸ್ರೇಲ್ ಮೇಲೆ ನೂರಾರು ಖಂಡಾಂತರ ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಇರಾನ್, ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಘೋಷಿಸಿದ್ದಾರೆ. 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ...
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಇಸ್ರೇಲ್ ಹಿಜ್ಬುಲ್ಲಾ ನಾಯಕತ್ವವನ್ನು ಮತ್ತೆ ಟಾರ್ಗೆಟ್ ಮಾಡಿದೆ. ಹಿಜ್ಬುಲ್ಲಾದ ಮುಂದಿನ ಸಂಭಾವ್ಯ ಮುಖ್ಯಸ್ಥ ಹಾಶೆಮ್ ಸಫಿಯುದ್ದೀನ್ ನನ್ನು ಕೊಂದಿರುವುದಾಗಿ ಇಸ್ರೇಲ್ ಈಗ ಹೇಳಿಕೊಂಡಿದೆ. ಹಸನ್ ನಸ್ರಲ್ಲಾ ಅವರ ಅಂತ್ಯಸಂಸ್ಕಾರವನ್ನು ರಹಸ್ಯ ಸಮಾರಂಭದ...
ಕೆಲಸದಿಂದ ರಜೆ ತೆಗೆದುಕೊಳ್ಳಲು ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ನೀಡಿದ್ದಕ್ಕಾಗಿ ಸಿಂಗಾಪುರದ 37 ವರ್ಷದ ಮಹಿಳೆ ಸು ಕ್ವಿನ್ ಅವರಿಗೆ 5,000 ಸಿಂಗಾಪುರ ಡಾಲರ್ (ಸುಮಾರು 3.2 ಲಕ್ಷ ರೂ.) ದಂಡ ವಿಧಿಸಲಾಗಿದೆ. ಅನಾರೋಗ್ಯ ಮತ್ತು ತನ್ನ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಸು ಕ್ವಿನ್ ವಿರಾಮವನ್ನು ಬಯಸಿದ್ದರು. ಆದರೆ ಅವರ ಕಂಪನಿ ತ...
ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ಸಂಭಾವ್ಯ ದಾಳಿಗಳ ವಿರುದ್ಧ ದೇಶದ ಸಶಸ್ತ್ರ ಪಡೆಗಳು ಅಗತ್ಯ ಪ್ರತಿರೋಧವನ್ನು ಸ್ಥಾಪಿಸಿವೆ ಎಂದು ಇರಾನ್ನ ಪರಮಾಣು ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಹೇಳಿದ್ದಾರೆ. ಟೆಹ್ರಾನ್ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಉಭಯ ದೇಶಗಳ ನಡುವಿನ ಇತ್ತೀಚಿನ ಉದ್ವಿಗ್ನತೆಯನ್ನು ಉದ್ದೇಶಿಸಿ ಸಂದರ್ಶನವೊಂದರಲ...
ದಕ್ಷಿಣ ಲೆಬನಾನ್ ನಲ್ಲಿ ಹಿಜ್ಬುಲ್ಲಾದೊಂದಿಗಿನ ತೀವ್ರ ಹೋರಾಟದಲ್ಲಿ ಎಂಟು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಒಂದು ದಿನದ ಉದ್ವಿಗ್ನತೆಯ ನಂತರ ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರಿಂದ ಘರ್ಷಣೆ...
ಇರಾನ್ ಹಾರಿಸಿದ ಬ್ಯಾಲೆಸ್ಟಿಕ್ ಕ್ಷಿಪಣಿಯು ಇಸ್ರೇಲನ್ನು ಭೀತಿಯಲ್ಲಿ ಕೆಡವಿದೆ ಎಂದು ಹೇಳಲಾಗುತ್ತಿದೆ. 181 ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಇಸ್ರೇಲ್ನೆಡೆಗೆ ಹಾರಿಸಿದ್ದು ಒಂದು ಕೋಟಿ ಇಸ್ರೇಲಿಯರು ಸುರಕ್ಷಿತ ಬಂಕರ್ ನಲ್ಲಿ ಅಡಗಿಕೊಂಡರು ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಹೇಳಿದೆ. ಈ ಕ್ಷಿಪಣಿಗಳಲ್ಲಿ ಹೆಚ್ಚಿನವನ್ನು ಅಮೆರಿಕ...