ಗಾಝಾದಲ್ಲಿ ನಡೆಯುತ್ತಿರುವುದು ಜನಾಂಗ ಹತ್ಯೆ ಎಂದು ಹೇಳಿದ ಹೆಸನ್ ಜಬಲಿಯಾ ಎಂಬ ನರ್ಸ್ ಅನ್ನು ನ್ಯೂಯಾರ್ಕ್ ಸಿಟಿ ಹಾಸ್ಪಿಟಲ್ ಕೆಲಸದಿಂದ ವಜಾ ಮಾಡಿದೆ. ಪ್ರಸವ ಸಮಯದಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ಮಕ್ಕಳನ್ನು ಕಳಕೊಂಡ ತಾಯಂದಿರ ನಡುವೆ ಕೆಲಸ ಮಾಡಿದ್ದನ್ನು ಪರಿಗಣಿಸಿ ಇವರಿಗೆ ಹೇಸನ್ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿ ಪ್ರಧಾನ ಸಮಾರಂಭದ...
ಅಮೆರಿಕಾದಲ್ಲಿ ನಡೆದ ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತ ಸಂಜಾತ ಬೃಹತ್ ಸೋಮಯ್ಯ ಎಂಬ 12 ವರ್ಷದ ಹುಡುಗ ವಿಜಯಿಯಾಗಿದ್ದಾನೆ. 90 ಸೆಕೆಂಡ್ ಗಳಲ್ಲಿ 29 ಪದಗಳ ಸ್ಪೆಲ್ಲಿಂಗ್ ನ್ನು ಎಲ್ಲೂ ತಪ್ಪದೇ ಹೇಳುವ ಮೂಲಕ ಆತ 42 ಲಕ್ಷ ರೂಪಾಯಿ ಬಹುಮಾನವನ್ನು ಪಡೆದಿದ್ದಾನೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ಸೋಮಯ್ಯನ ಮುಂದೆ 30 ಪದಗಳಿದ್ವು. ...
ಗಾಝಾದ ವಿರುದ್ಧ ಈ ವರ್ಷದ ಕೊನೆಯವರೆಗೆ ಹೋರಾಟ ನಡೆಸಲಿರುವುದಾಗಿ ಇಸ್ರೇಲ್ ನ ರಾಷ್ಟ್ರೀಯ ಸುರಕ್ಷಾ ಮೇಧಾವಿ ಸಾಚಿ ಹನಾಗ್ಬಿ ಹೇಳಿದ್ದಾರೆ. ಹಮಾಸ್ ಮತ್ತು ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಸೇನಾ ಸಾಮರ್ಥ್ಯವನ್ನು ನಾಶ ಮಾಡಬೇಕಾದರೆ ಇನ್ನೂ ಏಳು ತಿಂಗಳ ಅಗತ್ಯ ಇದೆ ಎಂದವರು ಹೇಳಿದ್ದಾರೆ. ಗಾಝಾದ ವಿರುದ್ಧ ಇಸ್ರೇಲ್ ಡಾಳಿಗೆ ಜಾಗತಿಕ ವಿರ...
ಇಸ್ರೇಲಿನಿಂದ ಬ್ರೆಜಿಲ್ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇಸ್ರೇಲ್ ಮತ್ತು ಬ್ರೆಜಿಲ್ ನ ನಡುವಿನ ಸಂಬಂಧ ತಿಂಗಳುಗಳ ಹಿಂದೆಯೇ ಹದಗೆಡಲು ಪ್ರಾರಂಭಿಸಿತ್ತು. ಗಾಝಾದಲ್ಲಿ ಇಸ್ರೇಲ್ ಜನಾಂಗ ಹತ್ಯೆಯನ್ನು ನಡೆಸುತ್ತಿದೆ ಎಂದು ಬ್ರೆಜಿಲ್ ಅಧ್ಯಕ್ಷ ಲುಲ ಡಿಸಿಲ್ವಾ ಆರೋಪಿಸಿದ್ದರು. ಈ ನಡುವೆ ಇಸ್ರೇಲ್ ವಿರುದ್ಧ ಮೆಕ್ಸಿಕೋದಲ್ಲಿ ಭಾ...
ನ್ಯೂಯಾರ್ಕ್ ನ ಐಶನ್ ಹೋವರ್ ಪಾರ್ಕ್ ನಲ್ಲಿ ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ-20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ನ್ಯೂಯಾರ್ಕ್ ನಲ್ಲಿ ಭಾರತ ಉಪ ಖಂಡದ ನಿವಾಸಿಗಳು ನೆಲೆಸಿರುವುದರಿಂದ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ಪ್ರೇಕ್ಷಕರ...
ಬ್ರಿಟನ್ ಸಂಸತ್ತಿಗೆ ಜುಲೈ 4ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ಬ್ರಿಟನ್ ಸಂಸತ್ತನ್ನು ವಿಸರ್ಜಿಸಲಾಗಿದೆ. ಭಾರೀ ಮಳೆಯ ನಡುವೆ ಪ್ರಧಾನಿ ರಿಷಿ ಸುನಾಕ್ ಚುನಾವಣಾ ಘೋಷಣೆ ಮಾಡಿರುವುದನ್ನು ಹಲವರು ಪ್ರಚಾರ ಕಾರ್ಯದ ನಡುಕ ಎಂದು ವಿಶ್ಲೇಷಿಸಿದ್ದು, ಮತ್ತೆ ಕೆಲವರು ಮಳೆಯನ್ನು ದುರಾದೃಷ್ಟದ ಸಂಕೇತ ಎಂದೂ ಪರಿಗಣಿಸಿದ್ದಾರೆ. 14 ...
ಮೇ ಆರಂಭದಲ್ಲಿ ಮಣಿಪುರದಲ್ಲಿ ಆಲಿಕಲ್ಲು ಮಳೆ ಮತ್ತು ಭಾರಿ ಮಳೆಯಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಯುರೋಪಿಯನ್ ಯೂನಿಯನ್ ಬುಧವಾರ 2.2 ಕೋಟಿ ರೂ.ಗಳ (250,000 ಯುರೋ) ಆರ್ಥಿಕ ಸಹಾಯವನ್ನು ಘೋಷಿಸಿದೆ. ಈ ನೆರವನ್ನು ಯುರೋಪಿಯನ್ ಒಕ್ಕೂಟದ ಮಾನವೀಯ ಪಾಲುದಾರ, ಅಡ್ವೆಂಟಿಸ್ಟ್ ಡೆವಲಪ್ಮೆಂಟ್ ಅಂಡ್ ರಿಲೀಫ್ ಏಜೆನ್ಸಿ (ಎಡಿಆರ್ಎ) ತಲುಪಿಸ...
ಗಾಝಾದಲ್ಲಿ ಪುಟ್ಟ ಮಕ್ಕಳ ಸಹಿತ ಎಲ್ಲರನ್ನೂ ಹತ್ಯೆ ಮಾಡುತ್ತಿರುವ ಇಸ್ರೇಲ್ ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಸಿನಿಮಾ ತಾರೆಯರೂ ಸೇರಿಕೊಂಡಿದ್ದು ಪ್ರತಿಭಟನೆಗೆ ಭಾರೀ ಬಲ ಬಂದಿದೆ. ಎಲ್ಲಾ ಕಣ್ಣು ರಫಾದ ಕಡೆಗೆ ಅಥವಾ ಆಲ್ ಐಸ್ ಆನ್ ರಫಾ ಎಂಬ ಪೋಸ್ಟರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಈ ಕ್ಯಾಂಪೇನ್ ನಡೆಯುತ್ತಿ...
ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ಪೋರ್ಟೊರಿಕೊ ಕಡಲತೀರದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಮೇ 27 ರಂದು ನಡೆದ ಘಟನೆಯಲ್ಲಿ ಮೂವರು ಮಕ್ಕಳಿಗೆ ಗಾಯವಾಗಿದ್ದು, ಈ ಪೈಕಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ ಎಂದು ಪೋರ್ಟೊ ರಿಕನ್ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ...
ಕೊರೋನಾ ಆಘಾತದಿಂದ ಜಗತ್ತು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರ ಬಂದಿಲ್ಲ. ಇತ್ತೀಚೆಗಷ್ಟೇ ಸಿಂಗಾಪುರದಲ್ಲಿ ದೊಡ್ಡಮಟ್ಟದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಈ ನಡುವೆಯೇ ಬ್ರಿಟನಿನ ಖ್ಯಾತ ಸಂಶೋಧಕ ಸರ್ ಪ್ಯಾಟ್ರಿಕ್ ವಾಲ್ಸನ್ ಅವರು ದಂಗುಬಡಿಸುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ಕೊರೋನಾಕ್ಕಿಂತಲೂ ತೀವ್ರತರವಾದ ಮಹಾಮಾರ...