ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನ ವೇಳೆ ವಿಮಾನವು ರನ್ ವೇಯಿಂದ ಹೊರಹೋದ ಘಟನೆ ನಡೆದಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕತಾರ್ ನ ದೋಹದಿಂದ ಬಂದ ಫ್ಲೈ ನಾಸ್ ವಿಮಾನವು ಲ್ಯಾಂಡಿಂಗ್ ನ ವೇಳೆ ಮುಖ್ಯ ರನ್ವೆಯಿಂದ ಹೊರ ಹೋಗಿರುವುದಾಗಿ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವರದಿಗಳು...
ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದೆ. ಇವರಿಂದ 602 ಕೋಟಿ ರೂ.ಗಳ ಮೌಲ್ಯದ 86 ಕೆಜಿ ನಿಷಿದ್ಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಕಾರ್ಯಾಚರಣೆಯ ವೇಳೆ ಬಂಧನದಿಂದ ತಪ್ಪಿಸ...
ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾದ ಐದು ಸದಸ್ಯರ ವೈದ್ಯಕೀಯ ಮಂಡಳಿಯು ಜೈಲಿನಲ್ಲಿ ಎರಡು ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮುಂದುವರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಹೇಳಿದೆ ಎಂದು ತಿಹಾರ್ ಜೈಲಿನ ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಶಿಫಾರಸು ಮಾಡಿದ ಔಷಧಿಗಳ ಪಟ್ಟಿಯಲ್ಲಿ ಯಾವುದೇ ಬದಲ...
ಏಪ್ರಿಲ್ 28 ರ ಮಂಗಳವಾರದವರೆಗೆ ಸೌದಿಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು ಹೀಗಾಗಿ ಜನರು ಜಾಗರೂಕತೆ ಪಾಲಿಸಬೇಕು ಎಂದು ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಗುಡುಗು ಮತ್ತು ಸಿಡಿಲಿನಿಂದ ಕೂಡಿದ ಮಳೆ ಇದಾಗಲಿದ್ದು ಜನರು ಯಾವ ಕಾರಣಕ್ಕೂ ನಿರ್ಲಕ್ಷ ತೋರಬಾರದು ಎಂದು ಸರ್ಕಾರ ಎಚ್ಚರಿಸಿದೆ. ರಿಯಾದ್, ಮಕ್ಕಾ, ಜಿಸಾನ್ ನಜರಾನ್ ಅಸೀರ್, ...
ಸಂದೇಶಗಳ ಗೂಢಲಿಪೀಕರಣವನ್ನು ಮುರಿದ್ರೆ ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಭಾರತದಿಂದ ನಿರ್ಗಮಿಸಬೇಕಾಗುತ್ತದೆ ಎಂದು ವಾಟ್ಸಾಪ್ ಪರ ವಕೀಲರು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ. ಗೌಪ್ಯತೆ ಮತ್ತು ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುವುದರಿಂದ ಜನರು ಪ್ಲಾಟ್ಫಾರ್ಮ್ ಅನ್ನು ಬಳಸುತ್ತಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳ...
ಕ್ಯಾಂಪಸ್ ಆವರಣದಲ್ಲಿ ಅನಧಿಕೃತ ವಿದ್ಯಾರ್ಥಿ ನೇತೃತ್ವದ ಫೆಲೆಸ್ತಿನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿ ಅಚಿಂತ್ಯ ಶಿವಲಿಂಗಂ ಅವರನ್ನು ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಬಂಧಿಸಲಾಗಿದೆ ಮತ್ತು ವಿವಿಯಿಂದ ನಿಷೇಧಿಸಲಾಗಿದೆ. ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ವಿರುದ್ಧ ಯುಎಸ್ ನ ಪ್ರಮು...
ಗಾಝಾದ ಮೇಲೆ ಇಸ್ರೇಲಿ ದಾಳಿಯನ್ನು ಪ್ರಶ್ನಿಸಿರುವ ನೊಬೆಲ್ ಪಾರಿತೋಷಕ ವಿಜೇತೆ ಮಲಾಲ ಗಾಝಾಕ್ಕೆ ಬೆಂಬಲ ಸೂಚಿಸಿದ್ದಾರೆ. ಗಾಝಾದ ಜನರಿಗೆ ನನ್ನ ಬೆಂಬಲದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದವರು ಹೇಳಿದ್ದಾರೆ. ತಕ್ಷಣ ಕದನ ವಿರಾಮ ಏರ್ಪಡಿಸಬೇಕು ಎಂದು ಹೇಳುವುದಕ್ಕೆ ಮೃತ ದೇಹಗಳನ್ನೋ ಉರುಳಿ ಬಿದ್ದ ಕಟ್ಟಡಗಳನ್ನೋ ಅಥವಾ ಹೆಣವಾಗಿರುವ ಮಕ್ಕಳನ್ನ...
ಇಸ್ರೇಲ್ ಮತ್ತು ಗಾಝಾದ ಹಮಾಸ್ ಹೋರಾಟಗಾರರ ನಡುವಿನ ಯುದ್ಧದ 201 ನೇ ದಿನದಂದು ಒತ್ತೆಯಾಳುಗಳ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದನ್ನು ಇಸ್ರೇಲಿ ಮಾಧ್ಯಮಗಳು ಅಮೆರಿಕನ್-ಇಸ್ರೇಲಿ ಹರ್ಷ್ ಗೋಲ್ಡ್ಬರ್ಗ್-ಪೋಲಿನ್ ಅವರದ್ದು ಎಂದು ಗುರುತಿಸಿವೆ. ಈ ವಿಡಿಯೋವನ್ನು ಟೆಲಿಗ್ರಾಮ್ ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾ...
ಭಾರೀ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಪೂರ್ಣ ಪ್ರಮಾಣದಲ್ಲಿ ಮತ್ತೆ ಕಾರ್ಯಾರಂಭವಾಗಿದೆ. ಕಳೆದ ಒಂದು ವಾರದಲ್ಲಿ ಮಳೆಯಿಂದ ವಿಮಾನ ನಿಲ್ಧಾಣದ ಒಳಗೆ ಅಥವಾ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಯುಎಇಯಲ್ಲಿ ಕಳೆದ 75 ವರ್ಷಗಳಲ್ಲಿಯೇ ಸುರಿದ ಭಾರಿ ಮಳ...
ಇಸ್ರೇಲ್ ಗೆ ಭಾರೀ ಮುಖಭಂಗ ಎದುರಾಗಿದೆ. ಫೆಲೆಸ್ತೀನ್ ಗೆ ನೆರವನ್ನು ಒದಗಿಸುವ ವಿಶ್ವಸಂಸ್ಥೆಯ ಯುಎನ್ಆರ್ ಡಬ್ಲ್ಯೂಎ ಗೆ ತಾನು ಹಣಕಾಸಿನ ನೆರವು ನೀಡುವುದನ್ನು ಪುನರಾರಂಭಿಸುವುದಾಗಿ ಜರ್ಮನಿ ಹೇಳಿದೆ. ಇಸ್ರೇಲ್ ನಡೆಸಿದ ಸುಳ್ಳು ಪ್ರಚಾರವನ್ನು ನಂಬಿಕೊಂಡು ಜರ್ಮನಿ ಸಹಿತ 15 ಯುರೋಪಿಯನ್ ರಾಷ್ಟ್ರಗಳು ವಿಶ್ವಸಂಸ್ಥೆಯ ಏಜೆನ್ಸಿಯಾದ ಯುಎನ್ಆರ್ ಡ...