ಪ್ರತಿ ಬಾರಿಯೂ ಆಸ್ಕರ್ ಅವಾರ್ಡ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಈ ಬಾರಿ WWE ಸೂಪರ್ ಸ್ಟಾರ್ ಹಾಲಿವುಡ್ ನಟ ಜಾನ್ ಸೀನಾ ಅವರು ಭಾರೀ ಸುದ್ದಿಯಾಗಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಜಿಮ್ಮಿ ಕಿಮ್ಮೆಲ್ ಅವರು...
ಧರ್ಮ ಹಾಗೂ ದೇವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ವಾಟ್ಸಪ್ ಮೂಲಕ ಹಂಚಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮರಣದಂಡನೆ ವಿಧಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವಿದ್ಯಾರ್ಥಿಯ ಈ ಕೃತ್ಯದ ಬಗ್ಗೆ ಪಾಕಿಸ್ತಾನದ ತನಿಖಾ ಸಂಸ್ಥೆಯಾದ ಪಾಕಿಸ್ತಾನಿಸ್ ಫೆಡರಲ್ ಇನ್ವೆಸ್ಟಿಗೇಷನ್ 2022 ರಲ್ಲಿ ದೂರು ದಾಖಲಿಸಿತ್ತು. 22 ವರ್ಷ...
820 ಕೋಟಿ ವಂಚನೆಗೆ ಸಂಬಂಧಿಸಿದಂತೆ ಯುಕೋ ಬ್ಯಾಂಕಿನ ಬ್ಯಾಂಕಿಂಗ್ ಅಪ್ಲಿಕೇಶನ್ ನಿರ್ವಹಿಸುವ ಸಂಸ್ಥೆಯ ಇಬ್ಬರು ಎಂಜಿನಿಯರ್ ಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಅವಿಶೇಕ್ ಶ್ರೀವಾಸ್ತವ ಮತ್ತು ಸುಪ್ರಿಯಾ ಮಲ್ಲಿಕ್ ಅವರು ಯುಕೋ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ನಿರ್ವಹಿಸುವ ಮೆಸರ್ಸ್ ಎಲ್ಕೋಡ್ ಟೆಕ್ನಾಲಜೀಸ್ ಪ್...
ರಷ್ಯಾದಲ್ಲಿ ಜಾಬ್ ಏಜೆಂಟರಿಂದ ಆಮಿಷಕ್ಕೊಳಗಾಗಿದ್ದ ಹೈದರಾಬಾದ್ ವ್ಯಕ್ತಿ ರಷ್ಯಾದ ಸೈನ್ಯಕ್ಕೆ ನೇಮಕಗೊಂಡು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ ಎಂದು ಅವರ ಕುಟುಂಬ ಬುಧವಾರ ತಿಳಿಸಿದೆ. ಏಜೆಂಟರ ವಂಚನೆಗೆ ಬಲಿಯಾದ 21 ಮಂದಿ ಭಾರತೀಯರಲ್ಲಿ ಮೊಹಮ್ಮದ್ ಅಸ್ಫಾನ್ ಕೂಡ ಕೊಲ್ಲಲ್ಪಟ್ಟಿದ್ದಾನೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾ...
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಮೇ 10 ರ ನಂತರ ಯಾವುದೇ ಭಾರತೀಯ ಮಿಲಿಟರಿ ಸಿಬ್ಬಂದಿ ದ್ವೀಪ ರಾಷ್ಟ್ರದಲ್ಲಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಬಾ ಅಟೋಲ್ ಐಧಾಫುಶಿ ವಸತಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮುಯಿಝು, ಮೇ 10 ರ ನಂತರ ಭಾರತೀಯ ಸೇನೆಯು ಮಾಲ್ಡೀವ್ಸ್ ನಲ್ಲಿ ವಾಸಿಸುವುದಿಲ್ಲ ಎಂದು ಹೇಳಿದರು. ಸು...
ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ಮೆಟಾ-ಮಾಲೀಕತ್ವದ ಪ್ಲಾಟ್ ಫಾರ್ಮ್ಗಳೊಂದಿಗೆ ಪ್ರವೇಶಿಸಲು ಸಂಜೆಯಿಂದ ತೊಂದರೆಗಳನ್ನು ಎದುರಿಸಿದ ಘಟನೆ ನಡೆದಿದೆ. ಮಂಗಳವಾರ ಸಂಜೆಯಿಂದ ಲಾಗಿನ್ ಮತ್ತು ತಾಜಾ ಫೀಡ್ ಗಳಲ್ಲಿ ಸಮಸ್ಯೆಗಳನ್ನು ಕಾಣಿಸಿತು. ಫೇಸ್ಬುಕ್, ಮೆಸೆಂಜರ್ ಮತ್ತು ಥ್ರೆಡ್ಸ್ ಸೇರಿದಂತೆ ಮೆಟಾದ ಪ್ಲಾಟ್ಫಾರ್ಮ್ಗಳ ಕಾರ್ಯಾಚರಣೆ...
ಜೆರುಸೆಲಂ: ಲೆಬನಾನ್ ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ ಇಸ್ರೇಲ್ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ಹಣ್ಣಿನ ತೋಟಕ್ಕೆ ಅಪ್ಪಳಿಸಿದ ಪರಿಣಾಮ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತು ಇಬ್ಬರು ಕೇರಳೀಯರು ಸೇರಿ ಏಳು ಜನ ಗಾಯಗೊಂಡಿದ್ದಾರೆ. ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್’ವೆಲ್ ಎಂದು ಗುರುತಿಸಲಾಗಿದೆ. ಮ...
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಶೆಹಬಾಜ್ ಷರೀಫ್ ಅವರನ್ನು ದೇಶದ 24 ನೇ ಪ್ರಧಾನಿಯಾಗಿ ನೇಮಕ ಮಾಡಲು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಭಾನುವಾರ ಸಭೆ ಸೇರಿತು. ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್ಐಸಿ) ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಅಧಿವೇಶನವು ಅಡೆತಡೆಗಳೊಂದಿಗೆ ಪ್ರಾರಂಭವಾಯಿತು ಎಂದು ಪಾಕಿಸ್ತಾನ ಮೂಲ...
ಗಾಝಾ ನಗರದ ಬಳಿ ಇದ್ದ ಜನರ ಮೇಲೆ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 104 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. 280 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆ ಸ್ಥಳದಲ್ಲಿ ನಡೆದ ಶೆಲ್ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ತಿಳಿಸಿದ್ದಾರೆ. ಉತ್ತರ ಗಾ...
“ಫೆಲೆಸ್ತೀನ್ ಅನ್ನು ಮುಕ್ತಗೊಳಿಸಿ” ಎಂಬ ಘೊಷಣೆ ಕೂಗುತ್ತಾ ವಾಷಿಂಗ್ಟನ್ ಡಿಸಿ ಯಲ್ಲಿರುವ ಇಸ್ರೇಲಿ ದೂತಾವಾಸ ಕಚೇರಿ ಮುಂದೆ ಆತ್ಮಾಹುತಿಗೆ ಯತ್ನಿಸಿದ್ದ ಅಮೆರಿಕಾದ ವಾಯುಪಡೆ ಅಧಿಕಾರಿ 25 ವರ್ಷದ ಆರೋನ್ ಬುಶ್ನೆಲ್ ಮೃತಪಟ್ಟಿದ್ದಾರೆ. ಘಟನೆ ರವಿವಾರ ನಡೆದಿತ್ತು. ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆರೋನ್ ರನ್ನು ತಕ್ಷಣ ಆಸ್ಪತ್ರೆಗ...