ನನಗೆ ಆಗಾಗ ನೋವಾಗುತ್ತದೆ ಸಂಕಟ, ಆತಂಕ, ದುಗುಡ ಬುದ್ಧ ಎಂದರೆ ಸಮಾಧಾನ ಆಗುತ್ತದೆ ಕುಂದಿದ ಶಕ್ತಿ ಮತ್ತೆ ಬರುತ್ತದೆ ಬುದ್ಧನೂ ಇಲ್ಲದಿದ್ದರೆ...? ನನಗೆ ಆಗಾಗ ಅತೀವ ದುಃಖವಾಗುತ್ತದೆ ಗುಡಿಯ ಆಚೆ ನಿಂತಾಗ ನನ್ನಣ್ಣಂದಿರು ನನ್ನಂತೆ ಆಚೆ ನಿಂತಾಗ ಏಕೆಂಬ ಕಾರಣ ಅರಿಯದೆ ಕೈಮುಗಿಯುತ್ತಿರುವಾಗ ಈಗೀಗ ದೂರದಲ್ಲೆಲ್ಲೊ ಅಲ್ಲೆಲ್ಲ ...
ಕಳೆದ ಕೆಲವು ದಿನಗಳಿಂದ ನಾವು ಪ್ರಭು ಯೇಸು ಕ್ರಿಸ್ತನ ಯಾತನೆ, ಮರಣವನ್ನು ಧ್ಯಾನಿಸುತ್ತ ಪವಿತ್ರಾ ವಾರದ ಪುಣ್ಯ ಸ್ಮರಣೆಯಲೀದ್ದೆವು. ಆ ದುಃಖದ ಛಾಯೆಯಿಂದ ಹೊಸ ಭರವಸೆಯ ಪುನರುತ್ಥಾನದ ಸಂತೋಷವನ್ನು ನಾವು ಇಂದು ಆಚರಿಸುತ್ತಿದ್ದೇವೆ. ಎಲ್ಲರಿಗೂ ಪ್ರಭು ಯೇಸು ಕ್ರಿಸ್ತನ ಪುನರುತ್ಥಾನದ ಶುಭಾಶಯಗಳು. "ನನ್ನ ದೇವರೇ ನೀನೂ ನನ್ನ ಕೈ ಬಿಟ್ಟೆಯ"...
ಬಾಲಾಜಿ ಎಂ, ಕಾಂಬಳೆ ಅಶೋಕನು ಕ್ರಿ.ಪೂ. 304 ರಲ್ಲಿ ಜನಿಸಿದನು. ಅವರು ಹುಟ್ಟಿದ್ದು ಪಾಟಲೀಪುತ್ರದಲ್ಲಿ. ಪಾಟಲೀಪುತ್ರ ಇಂದಿನ ಬಿಹಾರ ರಾಜ್ಯದ ರಾಜಧಾನಿ ಪಟ್ನಾ ಆಗಿದೆ. ಚಕ್ರವರ್ತಿ ಅಶೋಕನನ್ನು ದೇವನಾಂಪ್ರಿಯ ಪ್ರಿಯದರ್ಶಿ ಚಕ್ರವರ್ತಿ ಅಶೋಕ ಎಂದು ಕರೆಯಲಾಗುತ್ತದೆ. ತಂದೆ ಬಿಂದುಸಾರ, ಮೌರ್ಯ ಸಾಮ್ರಾಜ್ಯದ ಎರಡನೇ ಚಕ್ರವರ್ತಿ, ಅವ...
ಮಂಗಳೂರು: ಇಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ಜಿಲ್ಲಾಡಳಿತ ಸ್ವಾಗತಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ ಕುಮಾರ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇರಿದ...
ಡಾ.ಶಿವಕುಮಾರ. ಗೌತಮ ಬುದ್ಧನು ದೇಹತ್ಯಾಗ ಮಾಡುವ ಸಂದರ್ಭದಲ್ಲಿ ಶಿಷ್ಯರು ಕೇಳುತ್ತಾರೆ : ಭಗವಾನ್ ನೀವು ಹೋದ ನಂತರ ನಿಮ್ಮ ಧಮ್ಮವನ್ನು ಮುನ್ನಡೆಸುವವರು ಯಾರು? ನಿಮ್ಮ ಧಮ್ಮಕ್ಕೆ ಉತ್ತರಾಧಿಕಾರಿ ಯಾರು? ಎಂದು. ಆಗ ಬುದ್ಧನು ನಾನು ಯಾವ ಉತ್ತರಾಧಿಕಾರಿಯನ್ನೂ ನೇಮಿಸುವುದಿಲ್ಲ, ಉತ್ತರಾಧಿಕಾರಿಯ ಸಹಾಯದಿಂದ ನನ್ನ ಧಮ್ಮ ಉಳಿಯಬೇಕೇ? ನನ್...
ಕಾರ್ಕಳ: ತಾಲೂಕಿನ ಹಾರಿಹಿತ್ಲು, ರೆಂಜಾಳದ ಶ್ರೀ ಸತ್ಯಸಾರಮಾನಿ ದೈವಸ್ಥಾನದ 22ನೇ ವರ್ಷದ ನೇಮೋತ್ಸವವು ಫೆ. 17ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 8:30ಕ್ಕೆ ಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚೌಂಡಿ ಗುಳಿಗ ದೈವಗಳ ಶುದ್ಧೀಕರಣ ಹಾಗೂ ಮಹಾಪೂಜೆ ನಡೆಲಿದೆ. ಸಂಜೆ 4ಕ್ಕೆ ಪಾತ್ರಿ ದರ್ಶನದ ಮೂಲಕ ಪಾಡಿಯಾರ...
ಋಷಿಗಳು, ಮುನಿಗಳು ದೇವರನ್ನು ಹರಸಲು ತಪಸ್ಸುಗಳನ್ನು ಮಾಡಿದರು. ದೇವರು ಅವರ ಪ್ರಾರ್ಥನೆಗೆ ಪ್ರತ್ಯಕ್ಷರಾಗಿ ತಮಗೆ ಬೇಕಾದ ವರಗಳನ್ನು ದಯಪಾಲಿಸುವರು. ಆದರೆ, ಈ ಕ್ರಿಸ್ ಮಸ್ ದಿನದಲ್ಲಿ ಮಾನವರನ್ನು ಹುಡುಕಿ ಬರುವ ದೇವರನ್ನು ದೇವ ಪುತ್ರನನ್ನು ಗೋದಲಿಯಲ್ಲಿ ನಾವು ಕಾಣುತ್ತೇವೆ. ಪ್ರಭುಯೇಸು ದೇವರ ಪುತ್ರ. ದೇವರು ಲೋಕವನ್ನು ಎಷ್ಟಾಗಿ ಪ್ರೀತ...
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಪ್ರೀತಿಪೂರ್ವಕವಾಗಿ ಕೋರುತ್ತೇನೆ. ಕ್ರಿಸ್ಮಸ್ ನಮಗೆ ನೀಡುವ ಸಂದೇಶ ಹಲವು. ಆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಅವುಗಳಿಗೆ ಅನುಸಾರವಾಗಿ ಜೀವಿಸುವಾಗ ಮಾತ್ರ ನಮ್ಮ ಆಚರಣೆಗಳು ಸಫಲವಾಗುತ್ತದೆ. ಕ್ರಿಸ್ತನ ಜನನದ ಸಂದೇಶ ಮೊದಲು ಲಭಿಸಿದ್ದು ಹೊಲದಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದ ಕುರುಬರ...
ದಕ್ಷಿಣ ಕನ್ನಡ/ಉಡುಪಿ: ಬೆಂಗಳೂರಿನ ಮಹಾಬೋಧಿ ಲೋಕಶಾಂತಿ ಬುದ್ಧ ವಿಹಾರದ 54 ಬೌದ್ಧ ಬಿಕ್ಕುಗಳ ತಂಡ ಕರಾವಳಿ ಪ್ರವಾಸವು ಅಕ್ಟೋಬರ್ 12ರಿಂದ 15ರವರೆಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ನಡೆಯಿತು. ಮಂಗಳೂರು ಬೌದ್ಧ ಮಹಾಸಭಾ ಮತ್ತು ಉಡುಪಿ ಬೌದ್ಧ ಮಹಾಸಭಾ ಇದರಲ್ಲಿ ಭಾಗಿಯಾಗಿತ್ತು. ಅಕ್ಟೋಬರ್ 13ರಂದು ಡಾ.ಮದನ್ ನಾಯಕ್ ಅವರ ಧ್ಯಾನ ಕೇಂದ...
ಲೇಖಕರು: ಭಾಸ್ಕರ್ ವಿಟ್ಲ ಬೋಧಿಸತ್ವ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರು ಲಕ್ಷಾಂತರ ಅನುಯಾಯಿಗಳೊಂದಿಗೆ, ಮಹಾರಾಷ್ಟ್ರದ ನಾಗ್ಪರದಲ್ಲಿ (ದೀಕ್ಷಾ ಭೂಮಿ) ಬೌದ್ಧ ಧರ್ಮವನ್ನು ಸ್ವೀಕರಿಸಿದ ಐತಿಹಾಸಿಕ ದಿನ. ಈ ದಿನವನ್ನು ( 14-10-1956) ಧಮ್ಮ ದೀಕ್ಷಾ ದಿನ ಎಂದು ಸಂಭ್ರಮಿಸಲಾಗುತ್ತದೆ. ಜಾತಿ ಅಸಮಾನತೆ, ಜಾತಿ ದೌರ್ಜನ್...