ಉಡುಪಿ: ವಿಶಿಷ್ಟ ರೀತಿಯಲ್ಲಿ ವಿಟ್ಲಪಿಂಡಿ ಆಚರಣೆ - Mahanayaka

ಉಡುಪಿ: ವಿಶಿಷ್ಟ ರೀತಿಯಲ್ಲಿ ವಿಟ್ಲಪಿಂಡಿ ಆಚರಣೆ

vittla pindi
08/09/2023

ಉಡುಪಿ: ವಿಟ್ಲ ಪಿಂಡಿಯ ಅಂಗವಾಗಿ ಶಿರೂರು ಶ್ರೀ.ಶ್ರೀಲಕ್ಷ್ಮೀವರ ತೀರ್ಥರ ಸವಿ ನೆನಪಿಗಾಗಿ ಗುರುವಾರ ಸಾಮಾಜ ಸೇವಕ ನಿತ್ಯಾನಂದ ಒಳಕಾಡು ಇವರ ನೇತ್ರತ್ವದಲ್ಲಿ ಹತ್ತು ಸಾವಿರ ಚಕ್ಕುಲಿಯನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಯಿತು.

ಹೋಟೆಲ್ ಸ್ವದೇಷ್ ಹೆರಿಟೇಜ್  ಮುಂಭಾಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಲಾಥವ್ಯೆ ಆಚಾರ್ಯ, ವಿಕಾಸ್ ಶೆಟ್ಟಿ, ಎಂ. ಶ್ರೀನಾಗೇಶ್ ಹೆಗ್ಡೆ ಅಧ್ಯಕ್ಷರು , ಗೀತಾ ಎನ್. ಹೆಗ್ಡೆ,ಲಕ್ಮಿನಾರಾಯನ ಉಪಾದ್ಯಾಯ, ಕೆ.ಬಾಲಗಂಗಾಧರ ರಾವ್, ರಾಕೇಶ್, ಸಂತೋಷ್, ನಿಕ್ರಿಷ್ ಹೆಗ್ಡೆ, ವಾಸುದೇವ ಚಿಟ್ಪಾಡಿ ಭಾನುಮತಿ ಎಂ.ಆರ್ ನಾಯರಿ, ವಕೀಲರು, ಶಂಕರ್ ನಾಯ್ಕ್ ಅಂಬಾಗಿಲು ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ