ವಕ್ಫ್ ಮಸೂದೆಯ ಕುರಿತಂತೆ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಸದನ ಸಮಿತಿಯ ಸಂಚಾಲಕ ಜಗದಾಂಬಿಕ ಪಾಲ್ ಅವರನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ನಿಯೋಗವು ಭೇಟಿಯಾಗಿ ಮನವಿ ಸಲ್ಲಿಸಿದೆ. ತಕ್ಷಣವೇ ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ನಿಯೋಗ ಒತ್ತಾಯಿಸಿದೆ. ನಿಯೋಗದಲ್ಲಿ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಮೊಹಮ್ಮದ್ ಫಜಲುರ್ರಹೀಮ್...
ಆಗಸ್ಟ್ ಒಂಬತ್ತರಂದು ಕೋಲ್ಕತ್ತಾ ವೈದ್ಯೆಯ ಹತ್ಯೆ ನಡೆಯುವುದಕ್ಕಿಂತ ಒಂದು ವಾರ ಮೊದಲೇ ಜಾರ್ಖಂಡ್ ನಲ್ಲಿ ತಸ್ಲೀಮ್ ಜಹಾನ್ ಎಂಬ ನರ್ಸ್ ನ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ. ಆದರೆ ಕೊಲ್ಕತ್ತಾ ವೈದ್ಯೆಯ ಹತ್ಯೆಗೆ ವ್ಯಕ್ತವಾದ ದೇಶಾದ್ಯಂತದ ಪ್ರತಿಭಟನೆಯ ಒಂದಂಶವೂ ತಸ್ಲೀಮ್ ಜಹಾನ್ ಹತ್ಯೆಗೆ ವ್ಯಕ್ತವಾಗದೆ ಇರುವುದಕ್ಕೆ ಕಾರಣ ಏನು ಎಂದು ಕುಟು...
ಥಾಣೆ ಜಿಲ್ಲೆಯ ಬದ್ಲಾಪುರ್ ನ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ್ ಅಘಾಡಿ ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿತ್ತು. ಮಹಾರಾಷ್ಟ್ರ ಬಂದ್ ಗೆ ಕರೆ ನೀಡದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಶುಕ್ರವಾರ ಬಾಂಬೆ ಹೈಕೋರ್ಟ್ ಈಗ ನಿರ್ಬಂಧ ಹೇರಿದ...
ಕೋಲ್ಕತ್ತಾದಲ್ಲಿ ಬೈಕ್ ಸವಾರರೊಬ್ಬರು ಬಂಗಾಳಿ ನಟಿ ಪಾಯಲ್ ಮುಖರ್ಜಿಯವರ ಮೇಲೆ ಹಲ್ಲೆ ನಡೆಸಿ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಟಿಯ ಕಾರು ಮತ್ತು ಬೈಕ್ ಸವಾರರ ನಡುವೆ ಡಿಕ್ಕಿಯ ನಂತರ ಈ ಘಟನೆ ಸಂಭವಿಸಿದೆ. ಮುಖರ್ಜಿ ತಕ್ಷಣವೇ ತನ್ನ ಫೇಸ್ಬುಕ್ ಪ್ರೊಫೈಲ್ನಲ್ಲಿ ಈ ಘಟನೆಯನ್ನು ನೇರ ಪ್ರಸಾರ ಮಾಡಿ ಸಹಾಯಕ್ಕಾಗಿ...
ಅಸ್ಸಾಂನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಶನಿವಾರ ಕೊಳಕ್ಕೆ ಹಾರಿದ ನಂತರ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧದ ಸ್ಥಳದಲ್ಲೇ ತನಿಖೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಆಗಸ್ಟ್ 23 ರಂದು ಬಂಧಿಸಲ್ಪಟ್ಟ ತಫಾಜುಲ್ ಇಸ್ಲಾಂ, 14 ವರ್ಷದ ಬಾಲಕಿಯ ಮ...
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಇವರು 'ಅಧಿಕಾರದ ದುರಾಸೆ'ಯಿಂದಾಗಿ ಭಾರತದ ಏಕತೆ ಮತ್ತು ಭದ್ರತೆಯನ್ನು ಅಪಾಯಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಉಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಯೊಂದಿಗಿನ ಮೈತ್ರಿಗಾಗಿ ಅವರು ಪಕ್ಷವನ್ನು ಗುರಿಯಾಗಿಸಿ ಮಾತನಾಡಿದ್ದು, ಈ...
ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಿವಿಲ್ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಬಂಧಿಸಲಾಗಿದೆ. ಈ ಕ್ರೂರ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಭಾರತದಾದ್ಯಂತ ಪ್ರತಿಭಟನಾ ಮೆರವಣಿಗೆಗಳು ನಡೆದವು. ಘಟನೆಯ ನಂತರ ತನ್ನ ಮಗನನ್ನು ನೋಡದ ಆರೋಪಿಯ ತಾಯಿ, ತನ್ನ ಹೆಣ್ಣುಮಕ್...
ಜ್ವರ, ನೋವು, ಶೀತ ಮತ್ತು ಅಲರ್ಜಿಗಳಿಗೆ ಚಿಕಿತ್ಸೆ ನೀಡಲು ಬಳಸುವ 156 ವ್ಯಾಪಕವಾಗಿ ಮಾರಾಟವಾಗುವ ಸ್ಥಿರ-ಡೋಸ್ ಸಂಯೋಜನೆ (ಎಫ್ ಡಿಸಿ) ಔಷಧಿಗಳನ್ನು ಕೇಂದ್ರವು ನಿಷೇಧಿಸಿದೆ. ಎಫ್ ಡಿಸಿ ಔಷಧಿಗಳು ನಿಗದಿತ ಅನುಪಾತದಲ್ಲಿ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳ ಸಂಯೋಜನೆಯನ್ನು ಹೊಂದಿರುತ್ತವೆ ಮತ್ತು ಅವುಗಳನ್ನು "ಕಾಕ್ ಟೈಲ್" ಔಷ...
ನೇಪಾಳದಲ್ಲಿ ಶುಕ್ರವಾರ ಡಜನ್ಗಟ್ಟಲೆ ಭಾರತೀಯ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 27 ಜನರು ಸಾವನ್ನಪ್ಪಿ 16 ಮಂದಿ ಗಾಯಗೊಂಡಿದ್ದಾರೆ. ಬಸ್ ಪೃಥ್ವಿ ಹೆದ್ದಾರಿಯಿಂದ ಪಲ್ಟಿಯಾಗಿ ವೇಗವಾಗಿ ಹರಿಯುವ ನದಿಯ ಕಡೆಗೆ ಬಿದ್ದಿದೆ. ಮಾರ್ಸ್ಯಾಂಗ್ಡಿ ನದಿಯ ರಭಸದ ನೀರಿನಿಂದ ಸ್ವಲ್ಪ ದೂರದಲ್ಲಿರುವ ಕಲ್ಲಿನ ದ...
ಛತ್ತೀಸ್ ಗಢದ ರಾಯಗಢ ಜಿಲ್ಲೆಯಲ್ಲಿ ಮದ್ಯದ ಅಮಲಿನಲ್ಲಿ 27 ವರ್ಷದ ಬುಡಕಟ್ಟು ಯುವತಿಯ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ದಾರುಣ ಘಟನೆ ನಡೆದಿದೆ. ಮಹಿಳೆಯ ದೂರಿನ ಪ್ರಕಾರ, ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸಿದ ನಂತರ ಸ್ಥಳೀಯ ಜಾತ್ರೆಗೆ ಭೇಟಿ ನೀಡಲು ತೆರಳುತ್ತಿದ್ದಾಗ ರಾಯಗಢದ ಪುಸೌರ್ ಪ್ರದೇಶದ ಹಳ್ಳಿಯ ಬಳಿ ಈ ಘಟನೆ...