ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ನಾಲ್ಕನೇ ಬಾರಿಗೆ ಮಹಿಳಾ ಶಾಸಕರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಕಾಂಗ್ರೆಸ್ ನಿಂದ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಾರ್ಟಿಯಿಂದ ಆತ...
ಭಾರತೀಯ ಮುಸ್ಲಿಮರ ಜನಸಂಖ್ಯೆಯು ಹಿಂದುಗಳ ಜನಸಂಖ್ಯೆಗಿಂತ ಅಧಿಕವಾಗಲಿದೆ ಮತ್ತು ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ವಾದವನ್ನು ಪಾಪುಲೇಷನ್ ಫೌಂಡೇಶನ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಪೂನಮ್ ಮಟ್ಟೇರಿಯಾ ಅವರು ತಳ್ಳಿ ಹಾಕಿದ್ದಾರೆ. ಭಾರತೀಯ ಮುಸ್ಲಿಮರ ಜನಸಂಖ್ಯೆ ಆರಂಭದಲ್ಲಿ ಹೆಚ್ಚಿತ್ತಾದರೂ ನಿಧಾನಕ್ಕೆ ಫಲವತ್ತತೆಯ ಪ...
ಕಾಶ್ಮೀರದ ಪೊಲೀಸರು ಪುಸ್ತಕಾಲಯಕ್ಕೆ ದಾಳಿ ಮಾಡಿ ಸುಮಾರು 668 ಪುಸ್ತಕಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಖ್ಯವಾಗಿ ದೆಹಲಿ ಮೂಲದ ಮರ್ಕಝೀ ಮಕ್ತಬ ಇಸ್ಲಾಮಿಯ ಪ್ರಕಟಿಸಿರುವ ಪುಸ್ತಕಗಳನ್ನೇ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ . ಗುಪ್ತಚರ ಇಲಾಖೆಯ ಮಾಹಿತಿಯಂತೆ ತಾವು ಈ ದಾಳಿ ನಡೆಸಿದ್ದೇವೆ ಎಂದು ಪೊಲೀಸರ...
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಪ್ರಸ್ತುತ ನಾಸಿಕ್ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಅಬು ಸಲೇಂ ತನ್ನ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಡಿಸೆಂಬರ್ 31, 2024 ರವರೆಗೆ ತನ್ನ ಕಸ್ಟಡಿಯಲ್ಲಿ ಕಳೆದ ಒಟ್ಟು ಸಮಯ - 2...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವದ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಮನವಿಯ ಪ್ರಗತಿಯನ್ನು ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಕೇಳಿದೆ. 2019 ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ, ಬ್ರಿಟಿಷ್ ಅಧಿಕಾರಿಗಳಿಗೆ ಸಲ್ಲಿಸಿದ ದಾಖಲೆಗಳಲ್ಲಿ ರಾಹುಲ್ ಗಾಂಧಿ ತಮ...
ಅಮೆರಿಕದಿಂದ ಗಡಿಪಾರಾದ ಪಟ್ಟಿಯಲ್ಲಿದ್ದ ಪಂಜಾಬ್ ನ ಫಿರೋಜ್ ಪುರ ಜಿಲ್ಲೆಯ ನಿವಾಸಿ ನವದೀಪ್ ಸಿಂಗ್, ಫೆಬ್ರವರಿ 5 ರಿಂದ ಮೂರು ಬ್ಯಾಚ್ ಅಕ್ರಮ ಭಾರತೀಯ ವಲಸಿಗರು ದೇಶಕ್ಕೆ ಆಗಮಿಸಿದ್ದರೂ ಅವರು ಇನ್ನೂ ಮನೆಗೆ ತಲುಪಿಲ್ಲ. ಅಕ್ರಮ ಮಾರ್ಗದ ಮೂಲಕ ಕೇವಲ ಎಂಟು ತಿಂಗಳಲ್ಲಿ ಯುಎಸ್ ಪ್ರವೇಶಿಸಲು ಎರಡು ವಿಫಲ ಪ್ರಯತ್ನಗಳ ನಂತರ ನವದೀಪ್ ಸಿಂಗ್ ಅವ...
ಕಳೆದ 22 ವರ್ಷಗಳಿಂದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ 11 ವರ್ಷದ ಕಿವುಡ ಮತ್ತು ಮೂಕ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಫೆಬ್ರವರಿ 1 ರ ರಾತ್ರಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಹತ್ತಿರದ ಕಾ...
ರಾಷ್ಟ್ರ ರಾಜಧಾನಿ ದಿಲ್ಲಿಯ ಅಪ್ರತಿಮ ರಾಮ್ ಲೀಲಾ ಮೈದಾನವು ಹೊಸದಾಗಿ ಆಯ್ಕೆಯಾದ ಸಿಎಂ ಮತ್ತು ದೆಹಲಿ ಕ್ಯಾಬಿನೆಟ್ ನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಜ್ಜಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ, 26 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಮರಳಿದ ನಂತರ ಯಾರು ಉನ್ನತ ಹುದ್ದೆಯನ್ನು ಪಡೆಯು...
ರಾಜಸ್ಥಾನದ ಶಾಲೆಗಳಲ್ಲಿ ಈವರೆಗೆ ಮೂರನೇ ಭಾಷೆಯಾಗಿ ಉರ್ದುವನ್ನು ಕಲಿಸಲಾಗುತ್ತಿದ್ದು ಇದೀಗ ಈ ಉರ್ದುವಿಗೆ ಕತ್ತರಿ ಹಾಕಲಾಗಿದೆ. ಮೂರನೇ ಭಾಷೆಯಾಗಿ ಉರ್ದುವಿನ ಜಾಗಕ್ಕೆ ಸಂಸ್ಕೃತವನ್ನು ತರಲು ರಾಜಸ್ಥಾನ ಸರಕಾರ ನಿರ್ಧರಿಸಿದೆ. ಈ ಕ್ರಮ ತೀವ್ರ ವಿವಾದಕ್ಕೂ ಕಾರಣವಾಗಿದೆ. ಈಗಾಗಲೇ ಮೂರನೇ ಭಾಷೆಯಾಗಿ ಉರ್ದುವನ್ನು ಆಯ್ಕೆ ಮಾಡಿಕೊಂಡಿರುವ ಮುಸ...
ಯಾವುದೇ ವಿಷಯದಲ್ಲಿ ಸರಕಾರವನ್ನು ಟೀಕಿಸಬಹುದು. ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ಒಂದು ಸಂಸ್ಥೆಯಾಗಿ ನ್ಯಾಯಾಂಗವೂ ಟೀಕೆಗೆ ಹೊರತಾಗಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ. ಯತಿ ನರಸಿಂಹಾನಂದರ ಅವಹೇಳನಕಾರಿ ಭಾಷಣ ಕುರಿತು ಎಕ್ಸ್ನಲ್ಲಿಯ ಪೋಸ್ಟ್ಗಾಗಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು...