ಪಾಲಕ್ಕಾಡ್: ಕೇರಳದಲ್ಲಿ ಬಿಜೆಪಿ ತನ್ನ ಗುಲಾಮಿ ಸಂಸ್ಕೃತಿಯನ್ನು ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿ ಇ ಶ್ರೀಧರನ್ ಪಾದ ತೊಳೆದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಬಳಿಕ ಅವರಿಗೆ ನಮಸ್ಕರಿಸುತ್ತಿರುವ ಚಿತ್ರವೊಂದು ವ್ಯಾಪಕ ವೈರಲ್ ಆಗಿದೆ. ಇ.ಶ್ರೀಧರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿನ ಮತದಾರರು ಹಾಗೂ...
ಉಡುಪಿ: ವೇಶ್ಯಾವಾಟಿಕೆ ದಂಧೆಯೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಮೂವರು ಪುರುಷರನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸಿಟಿ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಹೋಟೆಲ್ ದುರ್ಗಾ ಇಂಟರ್ ನ್ಯಾಷನಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆ...
ಉತ್ತರಖಂಡ: ಉತ್ತರಾಖಂಡ್ ನಲ್ಲಿ ಹೊಸದಾಗಿ ನೇಮಕಗೊಂಡಿರುವ ಸಿಎಂ ತೀರ್ಥ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹರಿದ ಜೀನ್ಸ್ ಹಾಕುವ ಯುವತಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಕಾರಣವಾಗಿದ್ದಾರೆ. ಹರಿದ ಜೀನ್ಸ್ ಧರಿಸುವ ಯುವತಿಯರು ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಹೇ...
ನವದೆಹಲಿ: ಪುರುಷರ ಕಣ್ಣಿನ ದೃಷ್ಟಿ ಮುಸ್ಲಿಮ್ ಮಹಿಳೆಯರ ಮೇಲೆ ಬಿದ್ದರೆ, ಅವರಿಗೆ ಚರ್ಮದ ಕ್ಯಾನ್ಸರ್ ತಗಲಬಹುದು ಎಂದು ಮುಸ್ಲಿಮ್ ಧಾರ್ಮಿಕ ವಿದ್ವಾಂಸ ಜಾಕಿರ್ ನೈಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಕಾರಣಕ್ಕಾಗಿ ಬುರ್ಖಾ ಧರಿಸುವಂತೆ ಅವರು ಪ್ರತಿಪಾದಿಸಿದ್ದಾರೆ. ಪುರುಷರ ಕಣ್ಣಿನಿಂದ ಹೊರ ಹೊಮ್ಮುವ ವಿಕಿರಣ ಮಹಿಳೆಯರ ದೇಹಕ್ಕೆ ತಾ...
ಜೈಪುರ: ತೀವ್ರ ನಿಗಾ ಘಟಕದಲ್ಲಿ ದಾಖಲಾದ ಮಹಿಳೆಯೋರ್ವರಿಗೆ ಪುರುಷ ನರ್ಸ್ ವೋರ್ವ ಐಸಿಯು ಒಳಗೆಯೇ ಲೈಂಗಿಕ ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಮೇಲೆ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತ ಕಿರುಕುಳ ನೀಡಿದ ಸಂದರ್ಭ ಎಚ್ಚೆತ್ತುಕೊಂಡ ಮಹಿಳೆ ಆತನನ್...
ತೊಡುಫುಳ: ದಲಿತರ ಕಾಲನಿಗೆ ಹೋಗುವ ಮಾರ್ಗಕ್ಕೆ ಗೇಟ್ ನಿರ್ಮಿಸಿ ದಲಿತರು ಇಲ್ಲಿಂದ ಪ್ರಯಾಣಿಸದಂತೆ ತಡೆಯಲಾಗಿದ್ದು, ಈ ಗೇಟ್ ನ್ನು ಮುರಿದ ಕಾರಣಕ್ಕಾಗಿ ಭೀಮ್ ಆರ್ಮಿ ಮುಖಂಡರನ್ನು ಬಂಧಿಸಲಾಗಿದ್ದು, ಆ ಮುಖಂಡರನ್ನು ಬಿಡುಗಡೆ ಮಾಡದೇ ಇದ್ದರೆ, ನಾನು ಕೇರಳಕ್ಕೆ ಬರಬೇಕಾಗುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಭೀಮ್ ಆರ್ಮಿ ಮುಖ್ಯಸ್...
ಲಕ್ನೋ: ಅತ್ತೆ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಸೊಸೆ ಪೊಲೀಸ್ ಠಾಣೆಗೆ ಕರೆ ಮಾಡಿ ಹೇಳಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶಾಕ್ ಗೊಳಗಾಗಿದ್ದು, ಪೊಲೀಸರಿಗೆ ಇದೊಂದು ತಲೆನೋವಿನ ಪ್ರಸಂಗವಾಗಿ ಪರಿಣಮಿಸಿದೆ. ಈ ಘಟನೆ ನಡೆದದ್ದು ಉತ್ತರಪ್ರದೇಶದಲ್ಲಿ. ಪೊಲೀಸರಿಗೆ ಸೊಸೆ ಕರೆ ಮಾಡಿದ್ದರಿಂದ ಪೊಲೀಸರು ಮನೆಗೆ ಬಂದಿದ್ದಾರೆ. ಈ ವೇಳೆ ಸ...
ಲಕ್ನೋ: ಮ್ಯಾನ್ ಹೋಲ್ ಗೆ ಬಿದ್ದ 10 ವರ್ಷದ ಬಾಲಕ ಸಾವನ್ನಪ್ಪಿದ್ದು, ಬಾಲಕನನ್ನು ರಕ್ಷಿಸಲು ಹೋದ ನಾಲ್ವರು ಕೂಡ ಸಾವನ್ನಪ್ಪಿರುವ ಘಟನೆ ಆಗ್ರಾದ ಫತೇಹಾಬಾದ್ ನಲ್ಲಿ ನಡೆದಿದೆ. 10 ವರ್ಷದ ಅನುರಾಗ್ ಆಟವಾಡುತ್ತಿದ್ದ ವೇಳೆ ಮ್ಯಾನ್ ಹೋಲ್ ಗೆ ಬಿದ್ದಿದ್ದಾನೆ. ಈತ ಮ್ಯಾನ್ ಹೋಲ್ ಗೆ ಬಿದ್ದ ತಕ್ಷಣವೇ ಈತನನ್ನು ಸೋನು(25) , ರಮ್ ಖಿಲಾಡಿ, ...
ಮಂಡ್ಯ: ಸೊಸೆಯ ಅಕ್ರಮ ಸಂಬಂಧದ ಬಗ್ಗೆ ಯುವಕನ ಜೊತೆಗೆ ಜಗಳವಾಡಿದ ವೃದ್ಧೆಯೊಬ್ಬರನ್ನು ಅದೇ ಯುವಕ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. 55 ವರ್ಷ ವಯಸ್ಸಿನ ದೊಡ್ಡತಾಯಮ್ಮ ಹತ್ಯೆಯಾದ ವೃದ್ಧೆಯಾಗಿದ್ದು, ದೊಡ್ಡತಾಯಮ್ಮ ಅವರ ಸೊಸೆ ಹಾಗೂ ವಾಸು ಎಂಬ ಅದೇ ಗ...
ನವದೆಹಲಿ: ಸಮಾಧಿಯಲ್ಲಿಡಲಾಗಿದ್ದ 300 ರೂಪಾಯಿ ಕಳವಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಅಮಾಯಕ ಅಪ್ರಾಪ್ತ ವಯಸ್ಸಿನ ದಲಿತ ಬಾಲಕರ ಕೈಗಳನ್ನು ಕಟ್ಟಿ ಹಾಕಿ ನಾಲ್ಕು ಕಿ.ಮೀ. ದೂರದ ರಸ್ತೆಯಲ್ಲಿ ನಡೆಸಿ ಶಿಕ್ಷಿಸಲಾದ ಘೋರ ಘಟನೆಯೊಂದು ಪಂಜಾಬ್ ನ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ...