ಮೂರ್ತಿ ಬೆಳಗ್ಗೆ ಎದ್ದು ಮೊಬೈಲ್ ನೋಡ್ಬೇಕಾದ್ರೆ… ನ್ಯೂಸ್ ಲಿಂಕ್ ವೊಂದು ವಾಟ್ಸಾಪ್ ನಲ್ಲಿ ನೋಡ್ದೆ… ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಿ, 100 ದಿನ ಪೂರ್ತಿ ಆಯ್ತಂತೆ… ಆಯ್ತು ಬಿಡಿ, ಒಳ್ಳೆಯದೇ ಆಯ್ತು… ಈ ಸಲ ಆದ್ರೂ ಒಂದೇ ಸರ್ಕಾರ ಐದು ವರ್ಷ ಪೂರೈಸುತ್ತಾ ನೋಡೋಣ ಅಂತ ಅಂದುಕೊಳ್ತಿರೋವಾಗ್ಲೇ… ನಮ್ಮ ಪಕ್ಕದ ಮನೆಯ ವಿನಾಯಕನ...
ದಮ್ಮಪ್ರಿಯ ಬೆಂಗಳೂರು ಕೆಲವು ಹಬ್ಬಗಳು ಈ ನಾಡಿನ/ದೇಶದ ಹೆಮ್ಮೆಯ ಪ್ರತೀಕಗಳು. ಒಡೆದ ಮನಸ್ಸುಗಳನ್ನು, ಕುಟುಂಬಗಳನ್ನು ಒಂದಾಗಿಸುವ ಬಹು ಮುಖ್ಯವಾದ ಕೊಂಡಿಗಳು. ಅದರಲ್ಲಿ ವರಮಹಾಲಕ್ಷ್ಮಿ ಹಬ್ಬವೆನ್ನುವುದು ಈ ಮಣ್ಣಿನ ಹೆಣ್ಣುಮಕ್ಕಳ ಸಂಪ್ರದಾಯ ಮತ್ತು ಸಾಂಸ್ಕೃತಿಕ ಆಚರಣೆಯ ಒಂದು ಚಿಹ್ನೆ, ಅದನ್ನು ನಾವು ಎಂದಿಗೂ ಮರೆಯುವಂತಿಲ್ಲಾ. ಪುರು...
ಶ್ರೀಕಾಂತ ಪತ್ರೆಮರ ಚಂದ್ರಯಾನ -3 ರ ಯಶೋಗಾಥೆಯ ಕುರಿತು ಅದೇಕೋ ಕವನ ಪದ್ಯ ಬರೆಯಲು ಮನಸಾಗುತ್ತಿಲ್ಲ. ಕಾರಣ ನಿಜ ಭಾವಗಳನ್ನು ಹೊರಹಾಕಲು ಗದ್ಯವೇ ಶ್ರೇಷ್ಠ ಎಂಬ ನಿಲುವು ನನ್ನದು. ಇಸ್ರೋ ಸಂಸ್ಥೆಯು ಇಡೀ ಭಾರತ ದೇಶ ಹೆಮ್ಮೆ ಪಡುವ ಮೈಲುಗಲ್ಲುಗಳನ್ನು ದಾಖಲಿಸುತ್ತಲೇ ಬಂದಿದೆ. 23-08-2023 ರ ಬುಧವಾರದ ಚಂದ್ರಯಾನ-3 ರ ಕಡೆಯ ಘಟ್ಟ ...
ದಮ್ಮಪ್ರಿಯ ಬೆಂಗಳೂರು ಮಾಯಾನಗರಿ ಬೆಂಗಳೂರು ನಮಗೆ ಬಹಳ ಹೆಮ್ಮೆಯ ನಗರ. ಸಾವಿರಾರು ವಲಸಿಗರಿಗೆ ಇದೊಂದು ಆಶ್ರಯ ತಾಣ. ಇಂತಹ ಅದೆಷ್ಟೋ ನಗರಗಳು ನಮ್ಮ ದೇಶದಲ್ಲಿವೆ. ಆದರೆ ಇಷ್ಟೊಂದು ವಲಸಿಗರಿಗೆ, ಕಾರ್ಮಿಕರಿಗೆ, ಸರ್ಕಾರಿ ನೌಕರರಿಗೆ, ಉದ್ಯೋಗವನ್ನು ಹರಸುತ್ತಾ ಬಂದ ನಿರುದ್ಯೋಗಿಗಳಿಗೆ, ತನ್ನ ಜೀವನ ಸಾಗಿಸಲು ಬಂದ ನಿರಾಶ್ರಿತರ...
ಉದಂತ ಶಿವಕುಮಾರ್ ಯುವಕವಿ ಮತ್ತು ಕಥೆಗಾರರಾದ ಶಂಕರ್ ಸಿಹಿಮೊಗ್ಗೆ ಅವರು ಬರೆದಿರುವ "ಇರುವೆ ಮತ್ತು ಗೋಡೆ" ಕವನ ಸಂಕಲನವನ್ನು ಓದಿದೆ. 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರವನ್ನು ಈ ಕೃತಿಗೆ ನೀಡಲಾಗಿದೆ. ಈ ಸಂಕಲನದಲ್ಲಿ ಒಟ್ಟು 40 ಕವಿತೆಗಳಿವೆ ಕವಿ ಶಂಕರ್ ಸಿಹಿಮೊಗ್ಗೆಯವರು ತಮ್ಮ ಕಾವ್ಯಗಳಲ್ಲಿ ತಮ್ಮದೇ ಶೈಲಿಯೊಂದನ್...
ಧಮ್ಮಪ್ರಿಯಾ, ಬೆಂಗಳೂರು ಸಮ ಸಮಾಜವನ್ನು ಬಯಸುವ ಓದುಗ ಮಿತ್ರರೇ, ನಮ್ಮದು ಜ್ಯಾತ್ಯಾತೀತ ರಾಷ್ಟ್ರ, ನಾವೆಲ್ಲರೂ ಒಂದು , ನಾವೆಲ್ಲಾ ಅಣ್ಣತಮಂದಿರಂತೆ ಬದುಕುತ್ತಿದ್ದೇವೆ ಎನ್ನುವ ಮಾತುಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. 5 ವರ್ಷಗಳಿಗೊಮ್ಮೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಇಂತಹ ಡೊಂಗಿ ಮಾತುಗಳಿಗೆ ಹೇ...
ಡಾ.ಎಂ.ರಾಮಕೃಷ್ಣಯ್ಯ ಡಾ.ಡೊಮಿನಿಕ್ ಡಿ ರವರು ಬರೆದಿರುವ ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು ಎನ್ನುವ ಹೊತ್ತಿಗೆಯು, ಪ್ರಸ್ತುತವಾಗಿ ಜನಸಾಮಾನ್ಯರನ್ನು ದಿನನಿತ್ಯ ಕಾಡುತ್ತಿರುವ ಸಾಮಾಜಿಕ ತಲ್ಲಣಗಳಿಗೆ ಜಾಗತೀಕರಣವೆಂಬು ದೇ ಮೊದಲ ಅಡಿಪಾಯ ಎನ್ನುವುದನ್ನು ಸರಳವಾಗಿ ವಿವರಿಸಿದ್ದಾರೆ. ಜಾಗತೀಕ ಮಟ್ಟಕ್ಕೆ ಇಡೀ ಜನತೆಯನ...
ಮಲ್ಲತ್ತಹಳ್ಳಿ ಡಾ.ಎಚ್.ತುಕಾರಾಂ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳನ್ನ ಮಾತನಾಡಿಸುವುದೇ ಕಷ್ಟಕರವಾದ ಸಂಗತಿಯಾಗಿದೆ.ಅವರಿಂದ ತಪ್ಪಿಸಿಕೊಂಡು ಹೋದರೆ ಸಾಕಪ್ಪ ಅನಿಸುತ್ತದೆ. ಯಾವ ಅಧಿಕಾರಿಯನ್ನು ಹೇಗಿದ್ದೀರಾ ಸರ್, ಮೇಡಂ ಅಂದ್ರೆ ನಮ್ಮ ಕೆಲಸ ಯಾರಿಗೂ ಬೇಡ ಸಾರ್ ಎನ್ನುತ್ತಾರೆ. ನಾವು ನಮ್ಮ ಮಕ್ಕಳಿಗೆ ನೀವು ಯಾವ ಕೆಲಸಕ್ಕಾ...
ದಮ್ಮಪ್ರಿಯ, ಬೆಂಗಳೂರು ಇತ್ತೀಚೆಗೆ ನಾನು ಒಂದು ಲೇಖನವನ್ನು ಓದಿದೆ. ಬಹಳ ಖುಷಿಯಾಯಿತು. ನಮ್ಮ ಭಾರತ ದೇಶ ಇಂಗ್ಲೆಂಡಿನ ಉನ್ನತ ಶಿಕ್ಷಣ ವ್ಯವಸ್ಥೆಯ ಕಡೆಗೆ ದಾಪುಗಾಲು ಹಾಕಬೇಕಿದೆ ಎನ್ನುವುದು ನಮ್ಮ ಬರಹಗಾರರ ಅಭಿಪ್ರಾಯ. (ದಿನಾಂಕ 01-08-2023 ವಿಜಯಕರ್ನಾಟಕ) ಇಂಗ್ಲೆಂಡಿನ ಉನ್ನತ ಶಿಕ್ಷಣ ನಮಗಿಂತ ಹೇಗೆ ಭಿನ್ನ ? ಎನ್...
ಪ್ರೊ.ಸಲವಮ್ಮನಳ್ಳಿ ಸಿದ್ದೇಶ್ ಗೌಡ, USA ನಾನಾ ಪತ್ರಿಕೆಗಳಲ್ಲಿ ನಾನಾ ಟಿವಿ ಮಾಧ್ಯಮಗಳಲ್ಲಿ ದಿನಂಪ್ರತಿ ಈ ಕೆಲವೊಂದು ವರ್ಷಗಳಲ್ಲಿನ ಮೂರೂ ಪಕ್ಷಗಳ ಸಿದ್ಧಾಂತಗಳಿಲ್ಲದ, ಸ್ವಾರ್ಥ ಹೊಂದಾಣಿಕೆಗಳ, ಸರ್ಕಾರಗಳ ಅಸಹ್ಯಕರ ವಿದ್ಯಮಾನಗಳನ್ನ, ರಾಜಕೀಯ ನೋಡಿನೋಡಿ,ಓದಿ ಓದಿ ಕೋಟಿಕೋಟಿ,ಸ್ವತಂತ್ರಭಾರತದ ಜತೆಜತೆಗೇ ಹೆಜ್ಜೆ ಹಾಕುತ್ತಿರುವ...