ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಬೋಧಕ ಮೊರಾರಿ ಬಾಪು ಅವರ 'ರಾಮ ಕಥೆ'ಯಲ್ಲಿ ಭಾಗವಹಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ನಾನು ಇಂದು ಪ್ರಧಾನಿಯಾಗಿ ಅಲ್ಲ, ಹಿಂದೂವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. "ಭಾರತೀಯ ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೊರಾರಿ...
ಉತ್ತರ ಕೊರಿಯ ದೇಶದ ಜನರಿಗೆ ಸರ್ವಾಧಿಕಾರಿ ಕಿಮ್-ಜಾಂಗ್-ಉನ್ ಆಡಳಿತವು ಇದೀಗ ಹೊಸ ಟಾಸ್ಕ್ ವೊಂದನ್ನು ನೀಡಿದೆ. ಖನೂನ್ ಎಂಬ ಚಂಡಮಾರುತ ಉತ್ತರ ಕೋರಿಯಾದತ್ತ ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಥಮ ಆದ್ಯತೆ ನೀಡುವ ಬದಲು ಕಿಮ್-ಜಾಂಗ್-ಉನ್ ಆತನ ತಂದೆ ಕಿಮ್-ಜಾಂಗ್-ಇಲ್ ಹಾಗೂ ಉತ್ತರ ಕೊರಿಯಾದ ಜನಕನೆ...
ಅತೀ ಉದ್ದದ ಗಡ್ಡ ಬೆಳೆಸಿದ ಅಮೆರಿಕದ ಮಹಿಳೆಯೋರ್ವೆ ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ. ಮಿಚಿಗನ್ ಮೂಲದ ಹನಿಕಟ್, ಗಿನ್ನಿಸ್ ದಾಖಲೆ ಮಾಡಿದವರು. 13ನೇ ವಯಸ್ಸಿಗೆ ಪಿಸಿಒಎಸ್ ಅಂದರೆ ಹಾರ್ಮೋನ್ ಅಸಮತೋಲನ ಸಮಸ್ಯೆಗೆ ಗುರಿಯಾಗಿದ್ದ ಕಾರಣ ಅವರಿಗೆ ಗಡ್ಡದ ಮೇಲೆ ಕೂದಲು ಬೆಳೆಯಲು ಆರಂಭವಾಗಿತ್ತು. ಸ್ವಲ್ಪ ಸಮಯದವರೆಗೆ ಅದನ್ನು ತೆಗೆಯುತ್ತಿ...
ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ ನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗಳನ್ನು ಅಲ್ಲಿಂದ ಸ್ಥಳಾಂತರಿಸಿ ಸಾರ್ವಜನಿಕ ಪ್ರವೇಶವನ್ನು ಮುಚ್ಚಲಾಯಿತು. ಬಾಂಬ್ ಬೆದರಿಕೆ ಬಂದ ತಕ್ಷಣವೇ ಐಫೆಲ್ ಟವರ್ ನ ಮೂರು ಮಹಡಿಗಳಲ್ಲಿ...
ತೈವಾನ್ ಉಪಾಧ್ಯಕ್ಷ ವಿಲಿಯಂ ಲೈ ಅವರು ಶನಿವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದು ಚೀನಾದ ಅಧಿಕಾರಿಗಳನ್ನು ಕೆರಳಿಸಿದೆ. ಪ್ರಜಾಪ್ರಭುತ್ವ ದ್ವೀಪವನ್ನು ಚೀನಾ ತನ್ನದೆಂದು ಹೇಳಿಕೊಂಡಿದೆ. ಅದು ಒಂದಲ್ಲ ಒಂದು ದಿನ ಅಗತ್ಯವಿದ್ದರೆ ಬಲವಂತದಿಂದ ಈ ಭೂಪ್ರದೇಶವನ್ನು ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಹೀಗಾಗಿ ರಾಜಕೀಯ ಮತ್ತು...
ಆಫ್ರಿಕಾದ ನೈಜರ್ ದೇಶದಲ್ಲಿರುವ ಭಾರತೀಯದು ಸಾಧ್ಯವಾದಷ್ಟು ಬೇಗ ನೈಜರ್ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ನೈಜರ್ನ ಅಧ್ಯಕ್ಷ ಮಹಮ್ಮದ್ ಬಾಜೂಮ್ ರ ಮನೆಯನ್ನು ಸುತ್ತುವರೆದ ದಂಗೆಕೋರ ಸೈನಿಕರು ಅವರನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತುಕತೆಗೆ ಕೂಡಾ ಸಿದ್ದರಿಲ್ಲದ ಬಂಡುಕೋರರ...
ಮಲೇಷ್ಯಾದಿಂದ ತೆರಳುತ್ತಿದ್ದ ರೋಹಿಂಗ್ಯಾ ದೋಣಿ ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆ ಬಳಿ ಮಗುಚಿದ ಪರಿಣಾಮ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ಮಹಿಳೆಯರು ಮತ್ತು ಏಳು ಪುರುಷರು ಸೇರಿದಂತೆ ಎಲ್ಲರೂ ರೋಹಿಂಗ್ಯಾ ಮುಸ್ಲಿಮರು ಎಂದು ಗುರುತಿಸಲಾಗಿದೆ. ದೋಣಿಯಲ್ಲಿ ಒಟ್ಟು 58 ಜನರನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ ಎಂಟು ...
ತೋಷಾಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧನಕ್ಕೊಳಗಾದ ನಂತರ ಪಾಕಿಸ್ತಾನದ ಪದಚ್ಯುತ ಮತ್ತು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ತಮ್ಮ ಪತ್ನಿ ಬುಶ್ರಾ ಬೀಬಿಯನ್ನು ಅಟೊಕ್ ಜೈಲಿನಲ್ಲಿ ಭೇಟಿಯಾದರು. ಅವರನ್ನು ಭಯಾನಕ 'ಸಿ--ಕ್ಲಾಸ್' ಪರಿಸ್ಥಿತಿಗಳಲ್ಲಿ ಇರಿಸಲಾಗಿದೆ ಮತ್ತು ಕಾನೂನು ಪ್ರವೇಶವನ್ನು ನಿರಾಕರಿಸ...
ಕೆಲ ತಿಂಗಳ ಹಿಂದೆ ಒಡಿಶಾದ ಬಾಲಾಸೋರ್ ನಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಸಂತ್ರಸ್ತರಿಗಾಗಿ ಭಾರತೀಯ ಮೂಲದ ಅಮೆರಿಕನ್ ಯುವತಿಯೊಬ್ಬಳ ಮನ ಮಿಡಿದಿದೆ. ಸಂತ್ರಸ್ತರ ಸಹಾಯಕ್ಕಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿರುವ ಈಕೆ ಈಗಾಗಲೇ ಸುಮಾರು 8 ಲಕ್ಷದ 27 ಸಾವಿರ ರೂಪಾಯಿಗಳಷ್ಟು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. 1...
ಪಾಕಿಸ್ತಾನಕ್ಕೆ ಹೋಗಿ ತನ್ನ ಫೇಸ್ಬುಕ್ ಪ್ರಿಯತಮನನ್ನು ಮದುವೆಯಾಗಿದ್ದ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾ ಅವಧಿಯನ್ನು ಪಾಕಿಸ್ತಾನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ. ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಫೇಸ್ಬುಕ್ ಸ್ನೇಹಿತನನ್ನು ಮದುವೆಯಾಗಲು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಪ್ರಯಾಣಿಸಿದ್ದ 34 ವರ್ಷದ ...