ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿಚಿಗನ್ನಲ್ಲಿ ಪ್ರಚಾರ ನಡೆಸುವಾಗ ಈ ಘೋಷಣೆ ಮಾಡಿ 'ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ' ಎಂದು ಟ್ರಂಪ್ ಹೇಳಿದ್ದಾರೆ. "ಅವರು ...
ಯಮನ್ ನಿಂದ ಹೂತಿಗಳು ನಡೆಸಿದ ಮಿಸೈಲ್ ದಾಳಿಗೆ ಇಸ್ರೇಲ್ ಬೆಚ್ಚಿ ಬಿದ್ದಿದೆ ಎಂದು ವರದಿಯಾಗಿದೆ. ಹೂತಿಗಳ ಹೊಸ ಹೈಪರ್ ಸಾನಿಕ್ ಬ್ಯಾಲೆಸ್ಟಿಕ್ ಮಿಸೈಲ್ 11.5 ನಿಮಿಷಗಳಲ್ಲಿ 2040 ಕಿಲೋಮೀಟರ್ ಸಾಗಿ ಇಸ್ರೇಲ್ ಒಳಗೆ ಭಾರಿ ಅನಾಹುತವನ್ನು ಮಾಡಿದೆ ಎಂದು ಹೂತಿಗಳು ಹೇಳಿದ್ದಾರೆ. ಟೆಲ್ ಅವಿವ್ ಸಮೀಪದ ಸೇನಾ ಕೇಂದ್ರವಾದ ಜಾಫರ್ ಪ್ರದೇಶವನ್ನು ಗುರಿ...
ತಿಂಗಳ ಹಿಂದೆ ಗಾಝಾ ಸುರಂಗದಲ್ಲಿ ಶವವಾಗಿ ಪತ್ತೆಯಾದ ಮೂವರು ಒತ್ತೆಯಾಳುಗಳು ಹಮಾಸ್ ನ ಹಿರಿಯ ಕಮಾಂಡರ್ ಅನ್ನು ಗುರಿಯಾಗಿಸಿಕೊಂಡು ನವೆಂಬರ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಿಲಿಟರಿಯಿಂದ ತಪ್ಪಾಗಿ ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಕಾರ್ಪೊರಲ್ ನಿಕ್ ಬೀಜರ್, ಸಾರ್ಜೆಂಟ್ ರಾನ್ ಶೆರ್ಮನ್ ಮತ್ತು ಎಲಿಯಾ ಟೊಲೆಡ...
ಇತ್ತೀಚೆಗೆ ಅಮೆರಿಕದಲ್ಲಿ ರಾಹುಲ್ ಗಾಂಧಿ ತಂಡದಿಂದ ಹಲ್ಲೆಗೊಳಗಾದ ಇಂಡಿಯಾ ಟುಡೇ ಪತ್ರಕರ್ತ ರೋಹಿತ್ ಶರ್ಮಾ ಅವರಿಗೆ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವೈಯಕ್ತಿಕವಾಗಿ ಕರೆ ಮಾಡಿ ಕ್ಷಮೆಯಾಚಿಸಿದ್ದಾರೆ. 'ಈ ಘಟನೆಯ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಲು ಪಿತ್ರೋಡಾ ನನಗೆ ಕರೆ ಮಾಡಿದ್ದು ಈ ಬಗ್ಗೆ ಸಮಗ್ರ ತನ...
ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ವೀಸಾಗಳ ಗುಂಪನ್ನು ದೆಹಲಿ ಪೊಲೀಸರು ಭಾನುವಾರ ಭೇದಿಸಿ ಕನಿಷ್ಠ ಏಳು ಮಂದಿಯನ್ನು ಬಂಧಿಸಿದ್ದಾರೆ. ಹಲವಾರು ದೇಶಗಳಿಗೆ ನಕಲಿ ವೀಸಾಗಳನ್ನು ತಯಾರಿಸುವ ಕಾರ್ಖಾನೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದನ್ನು ಮನೋಜ್ ಮೊಂಗಾ ಎಂಬ ವ್ಯಕ್ತಿ ನಿರ್ವಹಿಸುತ್ತಿದ್ದರು. ಮು...
ಗಾಝಾದ ಮೇಲಿನ ದಾಳಿಯು ಇಸ್ರೇಲನ್ನು ಆರ್ಥಿಕವಾಗಿ ತಾರು ಮಾರುಗೊಳಿಸಿದೆ ಎಂದು ವರದಿಯಾಗಿದೆ. ವಿವಿಧ ಸಚಿವಾಲಯಗಳ ವೆಚ್ಚವನ್ನು ತಗ್ಗಿಸುವಂತೆ ಈಗಾಗಲೇ ಹೇಳಲಾಗಿದ್ದು ಇದೀಗ ಕೆಲವು ಸಚಿವಾಲಯಗಳನ್ನೇ ಮುಚ್ಚುವುದಕ್ಕೆ ಹಣಕಾಸು ಸಚಿವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಷಯದಲ್ಲಿ ಸಚಿವ ಸಂಪುಟದಲ್ಲಿ ತೀವ್ರ ವಾಗ್ವಾದ ಉಂಟಾಗಿದೆ ಎಂದ...
ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ ಅಥವಾ ಸಹಾಯಕ ಕೆಲಸಕ್ಕಾಗಿ 2023ರ ಡಿಸೆಂಬರ್ನಲ್ಲಿ ಭಾರತದಿಂದ ಹಲವಾರು ಯುವಕರು ರಷ್ಯಾಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಬಲವಂತವಾಗಿ ರಷ್ಯಾ ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಲಾಗುತ್ತಿದೆ. ಇಂತಹ ಕರ್ನಾಟಕದ ಮೂವರನ್ನು ಭಾರತಕ್ಕೆ ವಾಪಸ್ ಕರೆಸಲಾಗಿದೆ. ಬಲವಂತವಾಗಿ ರಷ್ಯಾ ಸೇನೆಗೆ ನ...
ನವೆಂಬರ್ 5 ರ ಚುನಾವಣೆಗೆ ಮುಂಚಿತವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಮತ್ತೊಂದು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಮತ್ತೊಂದು ಚರ್ಚೆಗೆ ಹ್ಯಾರಿಸ್ ಅವರ ವಿನಂತಿ ಮಾಡಿದ್ದಾರೆ. ಯ...
ಯಾವುದೇ ಹೊಸ ಷರತ್ತುಗಳಿಲ್ಲದೆ ಕದನ ವಿರಾಮ ಒಪ್ಪಂದಕ್ಕೆ ತಾನು ತಯಾರು ಎಂದು ಹಮಾಸ್ ಹೇಳಿದೆ. ಅಮೇರಿಕಾ ಮುಂದಿರಿಸಿರುವ ಕದನ ವಿರಾಮ ಕರಡನ್ನು ಹೊಸ ಷರತ್ತುಗಳಿಲ್ಲದೆ ತಾನು ಅಂಗೀಕರಿಸುವುದಾಗಿ ಹಮಾಸ್ ಹೇಳಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯು ಇದನ್ನು ವರದಿ ಮಾಡಿದೆ. ಹಮಾಸ್ ನ ಪರವಾಗಿ ಕದನ ವಿರಾಮ ಚರ್ಚೆ ನಡೆಸ್ತಾ ಇರುವ ಕಲೀಲ್ ಹೈಯ್ಯಾ, ...
ಹಮಾಸ್ ವಶದಲ್ಲಿ ಒತ್ತೆಯಾಳಾಗಿ ಇದ್ದವರ ಪೈಕಿ ಮೂವರನ್ನು ತಾವೇ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಒಪ್ಪಿಕೊಂಡಿದೆ. ಅಚಾತುರ್ಯದಿಂದ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್ ಸೇನೆ ಒಪ್ಪಿಕೊಂಡಿದ್ದು ಇದೀಗ ಇಸ್ರೇಲ್ ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಹಮಾಸ್ ಕಮಾಂಡರ್ ಅಹಮದ್ ಅಂದೂರಿ ಅವರನ್ನು ಹತ್ಯೆಗೈಯು...