ದುಬೈಯ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಭಾರತೀಯ ಕುಸ್ತಿಪಟುಗಳು ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಳ್ಳುವಂತೆ ಮಾಡಿದೆ. ಕುಪ್ತಿಪಟು ದೀಪಕ್ ಪೂನಿಯಾ ಮತ್ತು ಮತ್ತೊಬ್ಬ ಕುಸ್ತಿಪಟು ಸುಜೀತ್ ಕಲ್ಕಲ್ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಸರಿಯಾದ ಸಮಯಕ್ಕೆ ತಲುಪದ ಕಾರಣ ಕ್ರೀಡಾ ...
ಇರಾನ್ ವಿರುದ್ಧ ಪ್ರತೀಕಾರ ತೀರಿಸಲಾಗುವುದು ಎಂದು ಇಸ್ರೇಲ್ ನ ತೀವ್ರ ಬಲಪಂಥೀಯ ನಾಯಕ ಮತ್ತು ಹಣಕಾಸು ಸಚಿವ ಬೈಸಾಲೆಲ್ ಸ್ಮಾರ್ಟಿಚ್ ಹೇಳಿದ್ದಾರೆ. ಇರಾನ್ನನ್ನು ನಡುಗಿಸುವ ಪ್ರತೀಕಾರವನ್ನು ತೀರಿಸಬೇಕು ಎಂದವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇನ್ನೊಮ್ಮೆ ಇಸ್ರೇಲ್ ನ ಮೇಲೆ ದಾಳಿ ನಡೆಸುವ ದುಸ್ಸಾಹಸ ಮಾಡದಿರುವಷ್ಟು ತೀವ್ರವಾಗಿ ಇಸ್ರೇ...
ಭಾರೀ ಮಳೆ ಮತ್ತು ಚಂಡಮಾರುತದಿಂದ ದುಬೈ ತತ್ತರಿಸಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಯುಎಇಯಾದ್ಯಂತ ವ್ಯಾಪಕವಾದ ಪ್ರವಾಹದ ಸ್ಥಿತಿ ಉಂಟಾಗಿದೆ. ಭಾರತ ಮತ್ತು ಯುಎಇ ನಡುವಿನ 28 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ವಾಯುಯಾನ ಅಧಿಕಾರಿಗಳು ದುಬೈಗೆ ಹೋಗುವ ಸುಮಾರು 15 ವಿಮಾನಗಳನ್ನು ರದ್ದುಗೊಳಿಸಿದ್ದಾರೆ, ಅದೇ ವೇಳೆ ಭಾರತಕ್ಕೆ ಬರಬೇಕ...
ಉಕ್ರೇನ್ ನ ಚೆರ್ನಿಹಿವ್ ನ ಜನನಿಬಿಡ ಡೌನ್ ಟೌನ್ ಪ್ರದೇಶದಲ್ಲಿ ರಷ್ಯಾವು ವಿನಾಶಕಾರಿ ಕ್ಷಿಪಣಿ ದಾಳಿ ನಡೆಸಿದೆ. ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ ಉಕ್ರೇನ್ ಅಧಿಕಾರಿಗಳು ಈ ಭೀಕರ ಸಂಖ್ಯೆಯನ್ನು ದೃಢಪಡಿಸಿದ್ದು, ದಾಳಿಯ ನಂತರ ಸಾವುನೋವುಗಳ ಸಂಖ್ಯೆ ಹೆ...
ಅಬುಧಾಬಿ: ಮರುಭೂಮಿ ರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಪರಿಣಾಮ ದೇಶದ ಸುತ್ತಲೂ ವ್ಯಾಪಕ ಪ್ರವಾಹ ಸೃಷ್ಟಿಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಾದ್ಯಂತ (UAE) ಧಾರಾಕಾರ ಮಳೆಯಾಗಿದೆ. ಮಳೆಯ ಪರಿಣಾಮ ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನದಿಯಂತಾಗಿದೆ. ನಿಲ್ದಾಣದಲ್ಲೇ ತೊರೆಯಂತೆ ನೀರು ಹರಿಯುತ್ತಿದ್...
ದುಬೈನಲ್ಲಿ ಮಂಗಳವಾರ ಭಾರೀ ಮಳೆ ಸುರಿದಿದೆ. ಇದು ದುಬೈ ನಗರದಾದ್ಯಂತ ತೀವ್ರವಾದ ಪ್ರವಾಹಕ್ಕೆ ಕಾರಣವಾಯಿತು. ಇದು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯನ್ನು ಮುಳುಗಿಸಿತು. ಇದು ಸಾಗರದಂತೆ ಕಾಣಿಸಿತು. ರಸ್ತೆಗಳು ನದಿಗಳಾಗಿ ಮಾರ್ಪಟ್ಟವು ಮತ್ತು ಮನೆಗಳು ಮುಳುಗಿದವು. ವಿಮಾನ ನಿಲ್ದಾಣವು ಸುಮಾರು ಅರ್ಧ ಗಂಟೆಗಳ ಕಾಲ ವಿಮಾನ ಕಾ...
ಫೆಲೆಸ್ತೀನಿಯರ ಪರ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಈ ಕಾರಣದಿಂದಾಗಿ ಅಮೆರಿಕಾದ ಅತ್ಯಂತ ಬ್ಯುಸಿ ರಸ್ತೆಗಳಾದ ಇಲ್ಲಿನೋಯ್ಸ್ ಕ್ಯಾಲಿಫೋರ್ನಿಯ ನ್ಯೂಯಾರ್ಕ್ ಮತ್ತು ಇತರ ಪ್ರಮುಖ ರಸ್ತೆಗಳ ವಾಹನ ಸಂಚಾರ ಸ್ತಬ್ಧಗೊಂಡಿದೆ. ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆಯನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಈ ನ...
ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ್ಯ ಅವರ ಮೊಮ್ಮಗಳು ಮೃತಪಟ್ಟಿದ್ದಾಳೆ. ಈದ್ ದಿನದಂದು ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇಸ್ಮಾಯಿಲ್ ಹನಿಯ್ಯ ಅವರ ಮಗನ ಮಗಳು ಈ ಮಲಕ್. ಈದ್ ದಿನದಂದು ನಿರಾಶ್ರಿತ ಕ್ಯಾಂಪ್ ಗೆ ಭೇಟಿ ನೀಡಲು ಬಂದಿದ್ದ ಇಸ್ಮಾಯಿಲ್ ಹನಿಯ್ಯ ಅವರ ...
ಮಂಗಳಮುಖಿಯರಿಗಾಗಿ ವಿಶ್ವದ ಪ್ರಪ್ರಥಮ ಮಸೀದಿ ಬಾಂಗ್ಲಾದೇಶದಲ್ಲಿ ಪ್ರಾರಂಭವಾಗಿದೆ. ಬ್ರಹ್ಮಪುತ್ರ ನದಿ ತೀರದಲ್ಲಿ ಸರಕಾರವೇ ನೀಡಿದ ಜಮೀನಿನಲ್ಲಿ ಈ ಮಸೀದಿಯನ್ನು ಸ್ಥಾಪಿಸಲಾಗಿದೆ. ಮಂಗಳಮುಖಿಯರಿಗೆ ಮಸೀದಿಯಲ್ಲಿ ಅವಕಾಶ ನೀಡಲಾಗಿಲ್ಲ ಮತ್ತು ಅವರನ್ನು ಹೊರಹಾಕಲಾಗಿದೆ ಎಂಬ ಆರೋಪದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಮಸೀದಿಗೆ ದಕ್ಷಿಣ್ ಚಾರ್ ...
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಕಂಪನಿಯಾದ ಸ್ಯಾಮ್ಸಂಗ್ ಇಸ್ರೇಲ್ ಗೆ ಗುಡ್ ಬೈ ಹೇಳಿದೆ. ಸ್ಯಾಮ್ಸಂಗ್ ಇನ್ನೋವೇಶನ್ ನ ಬ್ರಾಂಚ್ ಆಗಿರುವ ಸ್ಯಾಮ್ಸಂಗ್ ನೆಸ್ಟ್ ಇಸ್ರೇಲ್ ನಲ್ಲಿ ಚಟುವಟಿಕೆಯಲ್ಲಿತ್ತು. ಆದರೆ ಗಾಝಾದ ಮೇಲೆ ಇಸ್ರೇಲ್ ದಾಳಿ ನಡೆಸಿದ ಬಳಿಕ ಇಸ್ರೇಲ್ ನ ಆರ್ಥಿಕ ವ್ಯವಸ್ಥೆ ತೀವ್ರ ಕುಸಿದಿರುವುದರ ಪರಿಣಾಮವಾಗಿ ಇದೀಗ ಕಂಪನಿ ಬಾಗಿಲು...