ಅಕ್ಟೋಬರ್ 7 ರಂದು ಯಹೂದಿ ರಾಷ್ಟ್ರದ ಮೇಲೆ ದಾಳಿ ನಡೆಸಿದಾಗ ಹಮಾಸ್ ಅಪಹರಿಸಿ ಗಾಝಾಕ್ಕೆ ಕರೆದೊಯ್ದ ಸುಮಾರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಅನುಮೋದಿಸಲು ಇಸ್ರೇಲ್ ಕ್ಯಾಬಿನೆಟ್ ಬುಧವಾರ ಮುಂಜಾನೆ ಮತ ಚಲಾಯಿಸಿತು. ಬಹು ದಿನಗಳ ಕದನ ವಿರಾಮಕ್ಕೆ ಬದಲಾಗಿ ಒತ್ತೆಯಾಳುಗಳನ್ನು ರಕ್ಷಿಸಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದ...
ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳುಗಳ ಮಾತುಕತೆಯ ಮಧ್ಯಸ್ಥಿಕೆ ವಹಿಸಿದ ಕತಾರ್, ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಮಾತುಕತೆಗಳು ಅತ್ಯಂತ ಹತ್ತಿರದ ಹಂತದಲ್ಲಿವೆ ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಬಂಡುಕೋರರ ಗುಂಪು ಹಮಾಸ್ ನಡುವೆ ಮಾತುಕತೆ ನಡೆಯುತ್ತಿರುವ ...
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 6 ವಿಕೆಟ್ ಗಳಿಂದ ಜಯ ಗಳಿಸಿ ವಿಶ್ವಕಪನ್ನು ಗೆದ್ದುಕೊಂಡಿದೆ. ಟ್ರಾವಿಸ್ ಹೆಡ್ (137 ರನ್) ಹಾಗೂ ಮರ್ನುಸ್ (58 ರನ್) ಅವರ ಅದ್ಭುತ ಜತೆಯಾಟದಿಂದ ಭಾರತ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿತು. ಡೇವಿಡ್ ವಾರ್ನರ್ 7 ರನ್, ಮ...
ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಒಂದೊಳ್ಳೆ ವಿಚಾರ ಸುದ್ದಿಯಲ್ಲಿದೆ. ಹೌದು. ನಮ್ಮ ದೇಶದ ಆರ್ಥಿಕತೆಯು ಇದೇ ಮೊದಲ ಬಾರಿಗೆ ನಾಲ್ಕು ಟ್ರಿಲಿಯನ್ ಡಾಲರ್ಗಳನ್ನು ದಾಟಿದೆ. ಇದರೊಂದಿಗೆ ಭಾರತದ ಆರ್ಥಿಕತೆಯು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಸಮೀಪದಲ್ಲಿದೆ. ದೇಶವನ್ನು ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಕೇಂದ...
ವಾಯುಪ್ರದೇಶದಲ್ಲಿ ಅಪರಿಚಿತ ಡ್ರೋನ್ಗಳು ಪತ್ತೆಯಾದ ನಂತರ ಇಂಫಾಲ್ ನ ಬಿರ್ ಟಿಕೇಂದ್ರಜಿತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನ 2.30 ರಿಂದ ಈ ವಲಯದಲ್ಲಿ ಡ್ರೋನ್ ಗಳು ಪತ್ತೆಯಾಗಿವೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಇಂಫಾಲ್ ಗೆ ಮತ್ತು ಅಲ್ಲಿಂದ ಕೆಲ...
ಭಾರತವು ಭಾನುವಾರ ಫೆಲೆಸ್ತೀನ್ ಗೆ ಎರಡನೇ ಬಾರಿ ನೆರವನ್ನು ಕಳುಹಿಸಿದೆ. ಈ ಬೆಳವಣಿಗೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ದೃಢಪಡಿಸಿದ್ದು, "ನಾವು ಫೆಲೆಸ್ತೀನ್ ಜನರಿಗೆ ಮಾನವೀಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು. "ಭಾರತೀಯ ವಾಯುಪಡೆಯ ಎರಡನೇ ಸಿ 17 ವಿಮಾನವು 32 ಟನ್ ಸಹಾಯವನ್ನು ಹೊತ್ತು ಈಜಿಪ್ಟ್ನ ಎಲ...
ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೊಹಮ್ಮದ್ ಮುಯಿಝು, "ಸಣ್ಣ ದ್ವೀಪ ರಾಷ್ಟ್ರವು ತನ್ನ ನೆಲದಲ್ಲಿ ಯಾವುದೇ ವಿದೇಶಿ ಮಿಲಿಟರಿ ಉಪಸ್ಥಿತಿಯನ್ನು ಹೊಂದಿಲ್ಲ" ಎಂದು ಖಚಿತಪಡಿಸಿಕೊಳ್ಳುವುದಾಗಿ ಹೇಳಿದರು. ಕೇಂದ್ರ ಸಚಿವ ಕಿರಣ್ ರಿಜಿಜು ಅವರೊಂದಿಗಿನ ಸಭೆಯಲ್ಲಿ, ರಾಷ್ಟ್ರಪತಿ...
ನವೆಂಬರ್ 19ರ ಇಂದು ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೂಲಕ ಭಾರತ ಮೂರನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿ...
ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾದ ಅಕ್ಟೋಬರ್ 7 ರ ಯುದ್ಧದ ಆರಂಭದ ಸಮಯದಲ್ಲಿ ಹಮಾಸ್ ವಶಪಡಿಸಿಕೊಂಡ ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ಇಸ್ರೇಲ್ ಮತ್ತು ಯುಎಸ್ ಎರಡೂ ತಿಳಿಸಿವೆ. ಇಸ್ರೇಲ್, ಯುಎಸ್ ಮತ್ತು ಹಮಾಸ್, ಐದು ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ 50 ಒತ್ತೆಯಾಳುಗಳನ್ನು ಬಿಡುಗಡೆ ...
ಇಂಧನದ ಕೊರತೆ ಮತ್ತು ಸಂವಹನ ಸ್ಥಗಿತದಿಂದಾಗಿ ಗಾಝಾಕ್ಕೆ ವಿಶ್ವಸಂಸ್ಥೆಯ ನೆರವು ವಿತರಣೆಯನ್ನು ಶುಕ್ರವಾರ ಮತ್ತೆ ಸ್ಥಗಿತಗೊಳಿಸಲಾಯಿತು. ಇಸ್ರೇಲಿ ಪಡೆಗಳು ಎನ್ ಕ್ಲೇವ್ ನಲ್ಲಿ ಹಮಾಸ್ ಬಂಡುಕೋರರೊಂದಿಗೆ ಹೋರಾಡುತ್ತಿರುವಾಗ ಸಾವಿರಾರು ಹಸಿದ ಮತ್ತು ನಿರಾಶ್ರಿತ ಫೆಲೆಸ್ತೀನೀಯರ ದುಃಖವನ್ನು ಹೆಚ್ಚಿಸಿದೆ. ಆಹಾರ ಪೂರೈಕೆಯ ಕೊರತೆಯಿಂದಾಗಿ ನಾ...