ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಕಾ ಜೆ ಮತ್ತು ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ರೈ ಅವರ ತಂಡವು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಇಲ್ಲದೆ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದ...
ಬಾದಾಮಿ ಅಂದ್ರೆ, ಯಾರಿಗೆ ಇಷ್ಟ ಇಲ್ಲ ಹೇಳಿ, ಬಾದಾಮಿ ಕೇವಲ ರುಚಿಗೆ ಮಾತ್ರವಲ್ಲದೇ ನಮ್ಮ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಹಾಗೆಯೇ ಬಾದಾಮಿಯ ನೀರು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಬಾದಾಮಿ ನೀರನ್ನು ಸೇವನೆ ಮಾಡುವುದರಿಂದ ದೇಹ ತಂಪಾಗಿರುತ್ತದೆ. ಒಂದಷ್ಟು ಬಾದಾಮಿಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಸೇವನೆ ಮಾಡಬೇಕು...
ತೂಕ ಇಳಿಸುವುದು ಸುಲಭದ ಮಾತಲ್ಲ. ಸಮಯ, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಕಳಪೆ ಆಹಾರ, ವ್ಯಾಯಾಮದ ಕೊರತೆ, ಕೆಲವು ಔಷಧಿಗಳ ಬಳಕೆ ಮತ್ತು ಆರೋಗ್ಯ ಸಮಸ್ಯೆಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಇಂದು ನಾವು ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತೇವೆ. ಕೆಲವು ಪರಿಣಾಮಕಾರಿಯಾಗಿರುತ್ತವೆ. ಆದರೆ ಕ...
ಸಾಕಷ್ಟು ಜನರು ಬೆಳಗೆ ಎದ್ದ ತಕ್ಷಣವೇ ಚಹಾದ ಮೊರೆ ಹೋಗುತ್ತಾರೆ. ಚಹಾ ಕುಡಿಯಲಿಲ್ಲವಾದರೆ, ಕೆಲವರಿಗಂತೂ ಇಡೀ ದಿನ ಕಿರಿಕಿರಿ ಅನ್ನಿಸುವುದು ಕೂಡ ಇದೆ. ಕೆಲವೊಬ್ಬರು ಚಹಾವನ್ನು ವ್ಯಸನವಾಗಿಸಿಕೊಳ್ಳುವುದು ಕೂಡ ಇದೆ. ಆದರೆ, ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ, ಚಹಾ ಕೂಡ ಅತಿಯಾಗಿ ಸೇವನೆ ಮಾಡುವುದು ಉತ್ತಮವಲ್ಲ. ದಿನವೊಂದಕ್ಕೆ 4 ಕಪ್ ಗ...
ಲಿಮರಿಕ್: ಮನುಷ್ಯ ಎದುರಿಸುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಒಬ್ಬೊಬ್ಬರಿಗೆ ಒಂದೊಂದು ಅನಾರೋಗ್ಯ ಸಮಸ್ಯೆಗಳು ಹಿಂಸೆಯಾಗಿರುತ್ತದೆ. ಹಾಗಾಗಿಯೇ ತಿಳಿದವರು ಆರೋಗ್ಯವೇ ಭಾಗ್ಯ ಎಂದು ಹೇಳಿರೋದು. ಹೌದು..! ಇಲ್ಲೊಬ್ಬರು 66 ವರ್ಷ ವಯಸ್ಸಿನ ವೃದ್ಧ ತನ್ನ ವಿವಾಹ ವಾರ್ಷಿಕೋತ್ಸವದಂದೇ ತನ್ನ ನೆಮ್ಮದಿ ಕಳೆದುಕೊಂಡ ಘಟನೆ ನಡೆದಿದ್ದು, ತನ್ನ ಹ...
ಬದಾಮ್ ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಬೆಳವಣಿಗೆಗೆ ಒಳ್ಳೆಯದು ಎಂದು ಚಿಕ್ಕ ವಯಸ್ಸಿನಿಂದಲೂ ಪ್ರತಿಯೊಬ್ಬರೂ ಕೇಳಿರುತ್ತಾರೆ. ಆದರೆ ಬದಾಮ್ ಚರ್ಮ ಮತ್ತು ಕೂದಲಿನ ಮೇಲೆ ಅದ್ಭುತಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಮಾತ್ರ ಅನೇಕರಿಗೆ ತಿಳಿದಿಲ್ಲ. ಬದಾಮಿಯ ಪ್ರಯೋಜನಗಳನ್ನು ನೋಡುದಾದರೆ... ಚರ್ಮದ ವಯಸ್ಸಾಗುವುದನ್ನ...
ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಒಂದೆಲಗ ಔಷಧಿಯ ಗುಣವಿರುವ ಸಸ್ಯವಾಗಿದೆ. ನೆಲದಲ್ಲಿ ನೀರಿನಂಶ ಇರುವ ಪ್ರದೇಶದಲ್ಲಿ ಒಂದೆಲಗ ಹೆಚ್ಚಾಗಿ ಇರುತ್ತದೆ. ಕರಾವಳಿಯ ಭಾಗಕ್ಕೆ ಬಂದರೆ, ಅಡಿಕೆ ತೋಟಗಳಲ್ಲಿ, ಗದ್ದೆಗಳಲ್ಲಿ ಇವುಗಳು ಸಾಕಷ್ಟು ಪ್ರಮಾಣಗಳಲ್ಲಿ ದೊರೆಯುತ್ತವೆ. ಕೆಮ್ಮು, ಉಸಿರಾಟದ ತೊಂದರೆ ಇರುವವರು ಒಂದೆಲವನ್ನು ಬಳಸುವ...
ಹವಾಮಾನ ಬದಲಾವಣೆಯು ಮಾನವ ನಿದ್ರೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಒನ್ ಅರ್ಥ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಇದು ಬೆಳಕಿಗೆ ಬಂದಿದೆ. ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಸಂಶೋಧಕರ ಅಧ್ಯಯನದ ಪ್ರಕಾರ, 2099 ರ ವೇಳೆಗೆ, ಹವಾಮಾನ ಬದಲಾವಣೆಯಿಂದಾಗಿ ವ್ಯಕ್ತಿಯು ವರ್ಷಕ್ಕೆ 50 ರಿ...
ಶಾವರ್ಮಾ ಎಂದರೆ ಸಾಕು, ಸಣ್ಣ ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಭಾರತಕ್ಕೆ ಟರ್ಕಿ ದೇಶದ ಸಂಪರ್ಕವಾದ ಬಳಿಕ ಭಾರತೀಯರಿಗೆ ಈ ಶಾವರ್ಮಾ ಪರಿಚಯವಾಯಿತು. ರುಚಿಕರವಾಗಿರುವ ಶಾವರ್ಮಾ ಮಕ್ಕಳ ಅಚ್ಚುಮೆಚ್ಚಿನ ಆಹಾರವಾಗಿದೆ. ಆರಂಭದಲ್ಲಿ ಕುರಿ ಮಾಂಸವನ್ನು ಬಳಸಿ ಟರ್ಕಿ ದೇಶದವರು ಶಾವರ್ಮಾವನ್ನು ತಯಾರಿಸ...