ಜೈಪುರ: 22 ವರ್ಷ ವಯಸ್ಸಿನ ಯುವತಿಯೋರ್ವಳನ್ನು ವಿವಾಹಿತ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಜಸ್ಥಾನದ ಜೈಪುರದ ಸಾರ್ ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪಟ್ಟಾರಾ ಕಾಲೋನಿಯ ಬಾಡಿಗೆ ಮನೆಯಲ್ಲಿ ಸೋನು ...
ಹೈದರಾಬಾದ್: ತನ್ನ ಮಗಳು ಪ್ರಿಯಕರನೊಂದಿಗೆ ಮನೆಯಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಮಗಳನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ಇಬ್ರಾಹಿಂಪಟ್ಟಣದಲ್ಲಿ ನಡೆದಿದೆ. ಭಾರ್ಗವಿ(19) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಈಕೆಯ ತಾಯಿ ಜಂಗಮ್ಮ ಹತ್ಯೆ ನಡೆಸಿದ ಆರೋಪಿಯಾಗಿದ್ದಾಳೆ. ಬುಧವಾರ ಜಂಗಮ್ಮ ಕೆಲಸ ಮುಗ...
ಮಧ್ಯಪ್ರದೇಶ: ವಿವಾಹಿತೆಯೊಂದಿಗೆ ಓಡಿ ಹೋದ ಯುವಕನೋರ್ವನನ್ನು ಥಳಿಸಿ, ಬಲವಂತವಾಗಿ ಮೂತ್ರಕುಡಿಸಿ, ಚಪ್ಪಲಿ ಹಾರ ಹಾಕಿದ ಅಮಾನವೀಯ ಕೃತ್ಯ ಉಜ್ಜಯಿನಿಯಲ್ಲಿ ಬೆಳಕಿಗೆ ಬಂದಿದೆ. ಬದ್ ನಗರ ತಹಸಿಲ್ ನ ಭಾಟ್ ಪಚ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಗಮ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಘಟ್ಟಿಯ ಪ್ರದೇಶದವನಾಗಿದ್ದು, ಮಹಿಳೆಯೊಂದಿಗ...
ಹೈದರಾಬಾದ್: ಐಸ್ ಕ್ರೀಂ ಮಾರಾಟಗಾರನೋರ್ವ ಐಸ್ ಕ್ರೀಮ್ ಗೆ ತನ್ನ ವೀರ್ಯ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ರಾಜಸ್ಥಾನದ ಕಲುರಾಮ್ ಕರ್ಬಿಯಾ ಬಂಧಿತ ಆರೋಪಿಯಾಗಿದ್ದಾನೆ. ಈತ ಹಸ್ತಮೈಥುನ ಮಾಡಿ, ವೀರ್ಯವನ್ನು ಐಸ್ ಕ...
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ತಮಿಳುನಾಡಿನಿಂದ ಬಂದ ಪ್ರವಾಸಿ ವಾಹನವೊಂದು ಪಲ್ಟಿಯಾಗಿ ಕಮರಿಗೆ ಬಿದ್ದ ಪರಿಣಾಮ ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ವಾಹನದಲ್ಲಿದ್ದ ಇತರ 13 ಪ್ರವಾಸಿಗರು ಗಾಯಗೊಂಡಿದ್ದಾರೆ. ತಿರುನಲ್ವೇಲಿ ಅಜಂತಾ ಪ್ರೆಶರ್ ಕುಕ್ಕರ್ ಕಂ...
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬ ಬಾಂಬ್ ಇಟ್ಟಿದ್ದಾನೆ ಎಂದು ಬಿಜೆಪಿ ನಾಯಕ ಹೇಳಿದ ನಂತರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡುವೆ ವಾಕ್ಸಮರ ಭುಗಿಲೆದ್ದಿದೆ. ಸ್ಟಾಲಿನ್ ಅವರು ಈ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹ...
ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಮತ್ತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ಉದ್ಧವ್, ಚುನಾವಣೆಯಲ್ಲಿ ಗೆಲ್ಲಲು ಠಾಕ್ರೆ ಕುಟುಂಬದ ಸದಸ್ಯರನ್ನು ಬೇಟೆಯಾಡಲು ಬಿಜೆಪಿ ಪಕ್ಷ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಎಂಎನ್ಎಸ್ ಮುಖ್ಯಸ್ಥ ರಾಜ...
ಮಾಜಿ ಪೊಲೀಸ್ ಅಧಿಕಾರಿ ಮತ್ತು ವಿವಾದಾತ್ಮಕ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರಿಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ 2006 ರಲ್ಲಿ ರಾಮ್ನಾರಾಯಣ್ ಗುಪ್ತಾ ಅವರ ನಕಲಿ ಎನ್ ಕೌಂಟರ್ ನಲ್ಲಿ ಇತರ 13 ಆರೋಪಿಗಳ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಗುಪ್ತಾ ಅವರು ಭೂಗತ ಪಾತಕಿ ಛೋಟಾ ರಾಜನ್ ನ ನಿಕಟವ...
ಉತ್ತರ ಪ್ರದೇಶದ ಬದೌನ್ ನ ಬಾಬಾ ಕಾಲೋನಿ ಪ್ರದೇಶದಲ್ಲಿ ಭೀಭತ್ಸ ಘಟನೆಯೊಂದು ನಡೆದಿದೆ. ಆರೋಪಿ ಕ್ಷೌರಿಕ ಸಾಜಿದ್ (22) ಎಂಬಾತ ಮೂವರು ಸಹೋದರರ ಮೇಲೆ ಕೊಡಲಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮೃತರನ್ನು ಆಯುಷ್ (12), ಅಹಾನ್ ಅಲಿಯಾಸ್ ಹನಿ (8) ಮತ್ತು ಯುವರಾಜ್ (10) ಎಂದು ಗುರುತಿಸಲಾಗಿದೆ. ಆಯುಷ್ ಮತ್ತು ಅಹಾನ್ ಸ್ಥಳದಲ್ಲೇ ಪ್ರ...
ಅವಧಿ ಮೀರಿದ 10 ಕೋಟಿ ಬೆಲೆಯ ಚುನಾವಣಾ ಬಾಂಡ್ಗಳನ್ನು ನಗದೀಕರಿಸಲು ಕೇಂದ್ರ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಲವಂತಪಡಿಸಿದ್ದರು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿದೆ. ಚುನಾವಣಾ ಬಾಂಡ್ಗಳನ್ನು 15 ದಿನ ಅವಧಿಯೊಳಗೆ ನಗದೀಕರಿಸಬೇಕೆಂಬ ನಿಯಮವಿದ್ದರೂ ಈ ಅವಧಿ ಮುಗಿದ ಎರಡು ದಿನಗಳ ನಂತರ ಬಾಂಡ್...