ತ್ರಿಶೂರ್: ಕೇರಳದ ತ್ರಿಶೂರ್ ನಲ್ಲಿ ವೆಸ್ಟ್ ನೈಲ್ ಜ್ವರದಿಂದ ಮಧ್ಯವಯಸ್ಕರೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತೂರು ಆಶಾರಿಕೋಡಿನ ಜೋಬಿ (47) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದು, ವೆಸ್ಟ್ ನ...
ಬೀದರ್: ಉತ್ತರ ಪ್ರದೇಶದ ರಾಮಭೂಮಿ ಅಯೋಧ್ಯೆ ಭೇಟಿಗೆಂದು ತೆರಳಿದ್ದ ಬೀದರ್ನ ಒಂದೇ ಕುಟುಂಬದ ಏಳು ಮಂದಿ ಭೀಕರ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಶಿವಕುಮಾರ್(28), ಜಗದಾಂಬಾ(52), ಮನ್ಮಥ(36), ಅನಿಲ್(30) ಸಂತೋಷ(29), ಶಶಿಕಲಾ(38), ಸರಸ್ವತಿ(42) ಮೃತಪಟ್ಟವರು ಎಂದು ತಿಳಿದು ಬಂದಿದೆ. ಅಪಘಾತದ ವೇಳೆ ಇದೇ ಕುಟುಂಬದ 9 ಜನ...
ಲಕ್ನೋ : ಉತ್ತರ ಪ್ರದೇಶದಲ್ಲಿ, ಸುರಕ್ಷಿತ ಕೆಲಸದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಕಾರ್ಖಾನೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಿ ಯೋಗಿ ಆದಿತ್ಯಾನಾಥ್ ನೇತೃತ್ವದ ಸರ್ಕಾರ ಸುತ್ತೋಲೆ ಹೊರಡಿಸಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸತತ ಎರಡ...
ಮಧ್ಯಪ್ರದೇಶ: ಪಾನಿಪುರಿ ಸೇವಿಸಿ ಸುಮಾರು 97 ಮಕ್ಕಳು ಅಸ್ವಸ್ಥಗೊಂಡ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ನಡೆದಿದ್ದು, ವಿಷಾಹಾರ ಸೇವಿಸಿದ 97 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡಲಾ ಜಿಲ್ಲೆಯ ಸಿಂಗಾರ್ ಪುರ್ ಪ್ರದೇಶದಲ್ಲಿ ನಡೆದ ಜಾತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಪಾನಿಪುರಿ ಸೇವಿಸಿದ...
ಮುಂಬೈ: ನವಿ ಮುಂಬೈನ ಜಲಾಶಯ ಪ್ರದೇಶಗಳು ಫ್ಲೆಮಿಂಗೊ ಸ್ವರ್ಗವಾಗಿದೆ. ಪ್ರತಿ ಬೇಸಿಗೆಯಲ್ಲಿ ಲಕ್ಷಾಂತರ ರಾಜಹಂಸಗಳು ಕಾಣಸಿಗುತ್ತವೆ.ಇಲ್ಲಿ ನೀವು ಮರಿ ಫ್ಲೆಮಿಂಗೋಗಳು ಪೂರ್ಣ ಪ್ರಬುದ್ಧತೆಯನ್ನು ತಲುಪುವುದನ್ನು ನೋಡಬಹುದು. ಬೂದು ಬಣ್ಣದಿಂದ ಗುಲಾಬಿ ಬಣ್ಣದ ಬೆಳವಣಿಗೆಯನ್ನು ಕಾಣಬಹುದು. ನಗರ ಸ್ವಚ್ಛತೆಯ ಅಂಗವಾಗಿ ನವಿಮುಂಬಯಿ ಮುನ್ಸಿ...
ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾದಿಂದ ಪ್ರಭಾವಿತನಾದ ಬಾಲಕನೊಬ್ಬ ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆಸ್ಪತ್ರೆ ಸೇರಿದ ಬಾಲಕನಿಗೆ ಚಿಕಿತ್ಸೆ ನೀಡಿದ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ. ಕೆ.ಜಿ.ಎಫ್ ನಾಯಕ ಯಶ್ ಪ್ರಭಾವದಿಂದಾಗಿ ಬಾಲಕ ಸಿಗರೇಟ್ ಸೇದಿದ್ದಾನೆ ಎನ್ನಲಾಗಿದೆ. ...
ರಾಜಕೀಯ ನಾಯಕರು ಸೇರಿದಂತೆ 424 ಜನರ ಭದ್ರತಾ ಬೆಂಗಾವಲು ಪಂಜಾಬ್ ಸರ್ಕಾರ ಹಿಂಪಡೆದಿದೆ. ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯ ಭದ್ರತಾ ಬೆಂಗಾವಲು ಹಿಂಪಡೆಯಲಾಗಿದೆ. ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಹಿಂತಿರುಗುವಂತೆ, ರಾಜ್ಯ ಸಶಸ್ತ್ರ ಪಡೆಗಳ ವಿಶೇಷ ಡಿಜಿಪಿಗೆ ರಿಪೋರ...
ನವದೆಹಲಿ: ದೇಶದಲ್ಲಿ 100 ವರ್ಷಗಳಷ್ಟು ಹಳೆಯ ಮಸೀದಿಗಳ ರಹಸ್ಯ ಸಮೀಕ್ಷೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. 100 ವರ್ಷ ಮೇಲ್ಪಟ್ಟ ಎಲ್ಲಾ ಮಸೀದಿಗಳ ಬಾವಿ ಮತ್ತು ಕೊಳಗಳನ್ನು ಸಮೀಕ್ಷೆ ಮಾಡಬೇಕು. ಅರ್ಜಿಯಲ್ಲಿ, ಪ್ರಕ್ರಿಯೆಗಳು ಮುಗಿಯುವವರೆಗೆ ತಮ್ಮ ದೇಹವನ್ನು ಶುದ್ಧೀಕರಿಸಲು ಭಕ್ತರಿಗೆ ಬದಲಿ ವ್ಯವಸ್ಥೆಯ...
ವಿದ್ಯಾರ್ಥಿಯೊರ್ವನ ಮೇಲೆ ಕಾಡುಹಂದಿಯ ದಾಳಿ ನಡೆಸಿದ ಘಟನೆ ಕೋಯಿಕ್ಕೋಡ್ ನ ತಿರುವಂಬಾಡಿಯಲ್ಲಿ ಎಂಬಲ್ಲಿ ನಡೆದಿದೆ.ಕಾಡು ಹಂದಿಯ ದಾಳಿಗೆ ಒಳಾಗದ ಬಾಲಕನನ್ನು ಶನೂಪ್ ಅವರ ಪುತ್ರ ಅಧೀನನ್ (12) ಎಂದು ಗುರುತಿಸಲಾಗಿದೆ. ಬೆಳಗ್ಗೆ ಬಾಲಕನು ಮನೆಯಿಂದ ಸೈಕಲ್ ನಲ್ಲಿ ಹೋಗುತಿರುವ ಸಂದರ್ಭದಲ್ಲಿ ಕಾಡುಹಂದಿ ದಾಳಿ ಮಾಡಿದ್ದು,ಬಾಲಕನ ಎರಡು ಕಾಲುಗ...
ನವದೆಹಲಿ: ದೆಹಲಿಯ ತ್ಯಾಗರಾಜ್ ಸ್ಟೇಡಿಯಂನ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಎಜಿಎಂಯುಟಿ ಕೇಡರ್ ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ರಿಂಕು ದುಗ್ಗಾ ಅವರನ್ನು ದೆಹಲಿಯಿಂದ ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವಾಲಯವು ವರ್ಗಾಯಿಸಿದೆ. AGMUT ಕೇಡರ್ ನ 1994-ಬ್ಯಾಚ್ ಐಎಎಸ್ ಅಧಿಕಾರಿ ಖಿರ್ವಾ...