ಇಡುಕ್ಕಿ: ಕುಳಮಾವು ಅಣೆಕಟ್ಟಿನಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಕುಳಮಾವು ಕುನ್ನುಮೆಲ್ ಕೆ.ಸಿ.ಶಿಬು ಮೃತಪಟ್ಟಿದ್ದ ಯುವಕ. ಶಿಬು ನಿನ್ನೆ ಸಂಜೆ ಕುಳಮಾವು ಅಣೆಕಟ್ಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ರಾತ್ರಿಯಾದರೂ ಹಿಂತಿರುಗಲಿಲ್ಲ. ಇಂದು ಬೆಳಗ್ಗೆ ಮೀನು...
ನಟ ಮೋಹನ್ ಲಾಲ್ ವಿರುದ್ಧದ ದಂತ ಪ್ರಕರಣವನ್ನು ಹಿಂಪಡೆದ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಪೆರುಂಬವೂರ್ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣವನ್ನು ವಜಾಗೊಳಿಸಿದೆ. ಪ್ರಕರಣವನ್ನು ಮುಂದುವರಿಸುವುದರಲ್ಲಿ ಯಾವುದೇ ನ್ಯಾಯ ಇಲ್ಲ ಎಂದು, ಹಿಂಪಡೆಯಲು ಅವಕಾಶ ನೀಡ...
ಅಂಧರ ಬಾಳಿಗೆ ಬೆಳಕಾಗಲು ಬಾಲಕನೊಬ್ಬ ವಿಶೇಷ ಶೂಗಳನ್ನು ನಿರ್ಮಿಸಿ ಗಮನ ಸೆಳೆದಿದ್ದು, ಅಸ್ಸಾಂನ ಕರೀಂಗಂಜ್ ಜಿಲ್ಲೆಯ 9ನೇ ತರಗತಿಯಲ್ಲಿ ಓದುತ್ತಿರುವ ಅಂಕುರಿತ್ ಕರ್ಮಾಕರ್ ಎಂಬ ಬಾಲಕ, ದೃಷ್ಟಿಹೀನರಿಗೆ ಅಡೆತಡೆಗಳನ್ನು ತಪ್ಪಿಸಲು ಸಹಾಯ ಮಾಡುವ ಸ್ಮಾರ್ಟ್ ಶೂ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಸಾಮಾನ್ಯ ಲೆದರ್ ಗಳಂತೆ ಕಂಡು ಬರುವ ಈ ಶೂ ವಿ...
ಪುಟ್ಟ ನಾಲ್ಕನೇ ತರಗತಿಯ ಬಾಲಕಿಯೊಬ್ಬಳು ತನ್ನ ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗುತ್ತಿರುವ ಹೃದಯಸ್ಪರ್ಶಿ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಮಣಿಪುರದ ಮೈನಿಂಗ್ ನ ನಾಲ್ಕನೇ ತರಗತಿಯ ಹುಡುಗಿ ಲಿಯು ಪಮೇಯ್ ತನ್ನ ತಂಗಿಯನ್ನು ತನ್ನ ಜೊತೆ ಶಾಲೆಗೆ ಕರೆದುಕೊಂಡು ಹೊಗುತ್ತಿದ್ದಳು. ಲ...
ಸುದೀರ್ಘವಾದ ಪ್ರೇಮದ ನಂತರ ಮದುವೆಯಾದ ಜೋಡಿ ಪ್ರಕೃತಿ ಆಟಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ಜೋಡಿಯ ಜೀವನದಲ್ಲಿ ದುರಂತವೇ ನಡೆದು ಹೋಗಿದೆ. ಹೌದು..! ರೆಜಿ ಮತ್ತು ಕನಿಕಾ(Reji- Kannika) ಎಂಬ ಜೋಡಿಯ ಜೀವನದಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದ್ದು, ಬೆಂಗಳೂರಿ...
ನವದೆಹಲಿ: ಉತ್ತರಾಖಂಡ್ ಡೆಹ್ರಾಡೂನ್ ಮೂಲದ 78 ವರ್ಷದ ವೃದ್ಧೆಯೊಬ್ಬರು ಆಕೆಯ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ್ದಾರೆ. ತನ್ನಲ್ಲಿದ್ದ 50 ಲಕ್ಷ ಮೌಲ್ಯದ ಆಸ್ತಿ ಜತೆಗೆ 10 ತೊಲ ಚಿನ್ನವನ್ನು ಕೂಡ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ರಾಹುಲ್ ಗಾಂಧಿಯವರಿಗೆ ತನ್ನ ಸಮಸ್ತ ಆಸ್ತಿಯನ್ನು ವಿಲ್...
ಹೈದರಾಬಾದ್: ಗಾಂಜಾದ ದಾಸನಾಗಿದ್ದ 15 ವರ್ಷದ ಬಾಲಕನಿಗೆ ತಾಯಿ ಘೋರ ಶಿಕ್ಷೆಯನ್ನು ನೀಡಿದ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಿಯೋ ಹೇಗೆಯೋ ಗಾಂಜಾ ಸೇದುವುದನ್ನು ಕಲಿತಿದ್ದ 15 ವರ್ಷದ ಹುಡುಗ. ಗಾಂಜಾಕ್ಕೆ ದಾಸನಾಗಿದ್ದ. ಗಾಂಜಾ ಸೇದಲು ಹಣ ಸಾಕಾಗದ ವೇ...
ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಗೋರಖ್ ನಾಥ್ ಮಠಕ್ಕೆ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಮಠಕ್ಕೆ ನುಗ್ಗಲು ಯತ್ನಿಸಿದ್ದು ಈತನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಿನ್ನೆ ಸಂಜೆ ನಡೆದಿದೆ. ಅಹ್ಮದ್ ಮುರ್ತಾಜ್ ಎಂಬಾತ ಈ ಕೃತ್ಯ ನಡೆಸಿದವನು ಎಂದು ಹೇಳಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ‘ಅಲ್ಲಾ ಹೂ ಅಕ್...
ಚೆನ್ನೈ: ತಮಿಳುನಾಡು ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಿದೆ. ಕೋವಿಡ್ ನಿರ್ಬಂಧ ಹೇರುವ ಅಧಿಸೂಚನೆಯನ್ನು ತಮಿಳುನಾಡು ಹಿಂಪಡೆದಿದೆ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಇನ್ನು ಮುಂದೆ ವ್ಯಾಕ್ಸಿನೇಷನ್ ಪ್ರಮಾಣಪತ್ರದ ಅಗತ್ಯವಿಲ್ಲ. ತಮಿಳುನಾಡು ಸಾರ್ವಜನಿಕ ಆರೋಗ್ಯ ಕಾಯಿದೆ, 1939 ರ ಅಡಿಯಲ್ಲಿ ಕಳೆದ ವರ್ಷದಿಂದ ವಿಧಿಸಲಾದ ಇತರ ನಿರ್ಬಂ...
ನವದೆಹಲಿ: ಕಳೆದ 14 ದಿನಗಳಿಂದ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಇಂದು ಕೂಡ ಗ್ರಾಹಕರಿಗೆ ಪೆಟ್ರೋಲ್, ಡೀಸೆಲ್ ಬೆಲೆಯೆರಿಕೆಯ ಶಾಕ್ ನೀಡಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್ ಗೆ 40 ಪೈಸೆಯಷ್ಟು ಏರಿಕೆಯಾಗಿದೆ. ಇಲ್ಲಿಯವರೆಗೆ 14 ದಿನಗಳಲ್ಲಿ ಹನ್ನೆರಡು ಬಾರಿ ಪರಿಷ್ಕರಣೆಯಾಗಿದ್ದು, ಪ್ರತಿ ಲೀ...