ನೊಂದವರ ದಿಟ್ಟ ದನಿ ಆಡಳಿತ ಕ್ರೌರ್ಯ ಮತ್ತು ವ್ಯವಸ್ಥೆಯ ವೈಕಲ್ಯಗಳ ನೇರ ಚಿತ್ರಣ ನಾ ದಿವಾಕರ ಸ್ವತಂತ್ರ ಭಾರತದಲ್ಲಿ ಹಲವಾರು ದೀರ್ಘ ಕಾಲದ ಜನಾಂದೋಲನಗಳು ನಡೆದಿವೆ. ನೊಂದ, ಶೋಷಿತ, ಅವಮಾನಿತ ಜನಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ಸಾವಿರಾರು ರೈತರು, ಕಾರ್ಮಿಕರು, ಶೋಷಿತರು ಸುದೀರ್ಘ ಹೋರಾಟಗಳನ್ನು ನಡೆಸಿದ ಚರಿತ್ರೆ ನಮ್ಮ ಕಣ್ಣೆದುರಿ...
ಉಮೇಶ್ ಕೆ.ಎನ್. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸರ್ಕಾರ ಮೊಟ್ಟೆ ಯೋಜನೆಯನ್ನು ತಂದಿದೆ. ಆದರೆ, ಕೆಲವು ಮಠಾಧೀಶರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ದುರಂತವಾಗಿದೆ. ಸಸ್ಯಾಹಾರಿಗಳ ಮಕ್ಕಳಿಗೆ ಬಾಳೆ ಹಣ್ಣು ಕೊಡೋಣ, ಮಾಂಸಾಹಾರಿಗಳ ಮಕ್ಕಳಿಗೆ ಮೊಟ್ಟೆ ಕೊಡೋಣ ಎಂದು ಹೇಳಿದರೂ, ಮೊಟ್ಟೆಯನ್ನು ನೀಡಲೇ ಬಾ...
ಸತೀಶ್ ಕಕ್ಕೆಪದವು ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ಸದ್ಗುಣಿ ಬೊಲ್ಲೆಯು ಬಂಗಾಡಿಯ ಆಸುಪಾಸಿನಲ್ಲಿ ಹೆಸರುವಾಸಿಯಾಗಿ ಮನೆಮಾತಾಗುತ್ತಾಳೆ. ನಯ ವಿನಯ ವಿಧೇಯತೆಗಳಿಂದ ಎಲ್ಲರಿಗೂ ಪ್ರೀತಿ ಪಾತ್ರಳಾಗಿ ಬದುಕುತ್ತಿರುತ್ತಾಳೆ. ಕೆಲವು ದಿನಗಳು ಉರುಳಲು ಸಜ್ಜನನಾದ ಹಂದ್ರ ಹಾಗು ಬೊಲ್ಲೆಯ ಪ್ರೀತಿಯ ದ್ಯೋತಕವಾಗಿ ಬೊಲ್ಲೆಯು ಗರ್ಭಧಾರಿಣಿಯಾಗುತ...
ರಘೋತ್ತಮ ಹೊ.ಬ. (ಈ ಲೇಖನ ನನ್ನ "ಅಂಬೇಡ್ಕರ್ ಎಂಬ ಕರಗದ ಬಂಡೆ" ಕೃತಿಯಲ್ಲಿ ಪ್ರಕಟವಾಗಿದೆ) ನಿಜ, ಇಂತಹದನ್ನು ಬರೆಯಲು ಕೈಗಢಗಢ ಎಂದು ನಡುಗುತ್ತದೆ. ಬಾಬಾಸಾಹೇಬರ ಕೊನೆಯ ಸಂದೇಶ ಎಂದು ಹೇಳಲು ಮೈ ಬೆವರುತ್ತದೆ. ಯಾಕೆಂದರೆ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ "ಮಗ ನೋಡಪ್ಪ ನಾನು ಕಷ್ಟ...
ಸತೀಶ್ ಕಕ್ಕೆಪದವು ಬಂಗಾಡಿಯ ಅರಸರ ಬೀಡಿಗೆ ಮದುಮಗಳು ಬೊಲ್ಲೆ, ಮದುಮಗ ಹಂದ್ರ ಹಿರಿಯರೊಡಗೂಡಿಕೊಂಡುಬರುತ್ತಾರೆ. ಸೂರ್ಯೋದಯದ ಹೊಂಗಿರಣ ಬೀಡಿನ ಚಾವಡಿಯ ಸತ್ಯ ದೈವಗಳ ಮುಗ ಮೂರ್ತಿಯ ಮುಖ ಮುದ್ರೆಯನ್ನು ಸ್ಪರ್ಶಿಸಿ ಭಕ್ತಿ ಪೂರ್ಣವಾಗಿ ತಲೆತಗ್ಗಿಸಿ ನಿಂತ ನವದಂಪತಿಗಳಿಗೆ ಆಶೀರ್ವಾದದ ಸಿಂಚನವನ್ನು ಸಿಂಪಡಿಸುವಂತಿತ್ತು. ಬೀಡಿನ ಚಾವಡಿಯ ಮ...
ನಾ ದಿವಾಕರ ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು, ರಂಗಸಜ್ಜಿಕೆ, ವಿನ್ಯಾಸ, ಸಂಭಾಷಣೆ, ಪಾತ್ರಧಾರಿಗಳ ಅಂಗಿಕ, ಭಾವುಕ ಅಭಿನಯ ಇವು...
ಅಶ್ವಿನ್ ಕುಮಾರ್, ಚೆಂಡ್ತಿಮಾರ್ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವದ ಗ್ರಂಥಾಲಯ ಎಂದೇ ಕರೆಯುತ್ತಾರೆ. ಆದರೆ, ರಾಜ್ಯ ಮತ್ತು ದೇಶದ ಗ್ರಂಥಾಲಯಗಳಲ್ಲಿ ಅಂಬೇಡ್ಕರ್ ಅವರ ಬಗೆಗಿನ ಪುಸ್ತಕಗಳಿಗೆ ಜಾಗವೇ ಇಲ್ಲದಂತಹ ಪರಿಸ್ಥಿತಿಗಳು ಕಂಡು ಬಂದಿದೆ. ಬೇರೆಲ್ಲ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಎಲ್ಲರಿಗೆ ಕಾಣುವಂತೆ ಇಡಲಾಗುತ್...
ರಾಜ್ಯದಲ್ಲಿ ಸದ್ಯ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿದ ಹೇಳಿಕೆ ಮಾಂಸಾಹಾರದ ಬಗೆಗಿನ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಪೇಜಾವರಶ್ರೀಗಳು ಟಿವಿ ಸಂದರ್ಶನವೊಂದರಲ್ಲಿ ಮಾಂಸಾಹಾರದ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿವೆ. ಈ ಸಂದರ್ಶನವನ್ನು ಹಿರಿಯ ಪತ್ರಕರ್ತ ರಂಗನಾಥ್ ಅವರು ನಡೆಸಿದ್ದಾರೆ. ಸಂದರ್ಶಕರು:...
ಸತೀಶ್ ಕಕ್ಕೆಪದವು ಸ್ವಭಾವದಲ್ಲಿ ಹತ್ತೂರ ಮಂದಿಯ ಹೊಗಳಿಕೆಗೆ ಪಾತ್ರಳಾದ ಬಾಲೆ ಬೊಲ್ಲೆಯು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬುದಾಗಿ ಬದುಕಿ ಬಾಳಿದ್ದನ್ನು ಕಾಣಬಹುದಾಗಿದೆ. ಕಳ್ಳತನ ಮಾಡದೆ, ಕೊಲೆ ಮಾಡದೆ, ಮೋಸ ಮಾಡದೆ, ಮತ್ತೊಬ್ಬರ ಬಯಸದೆ, ಅಮಾಲು ವ...
ನಾ ದಿವಾಕರ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪ್ರಮುಖವಾದವು ಎರಡು. ಮೊದಲನೆಯದು ಮನುಷ್ಯನ ಹುಟ್ಟು, ಎರಡನೆಯದು ಅವನ ಆಹಾರ ಪದ್ಧತಿ. ವ್ಯಕ್ತಿಗತ ನೆಲೆಯಲ್ಲಿ ಈ ಎರಡು ನಿರ್ಣಾಯಕ ಅಂಶಗಳು ಜಾತಿಪದ್ಧತಿಯನ್ನು ಸಂರಕ್ಷಿಸುವಂತೆಯೇ ಬೇರೂರುವಂತೆಯೂ ಮಾಡುತ್ತವೆ. ಇನ್ನೆರಡು ಸ್ತಂಭಗಳು ಸಾಮಾಜಿಕ ನೆಲೆಯಲ್ಲಿ ವ್ಯಕ್ತವ...