ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಸಾಮಾಜಿಕ ಪರಿಸರದಲ್ಲಿ ಇರುವ ಒಂದು ದೋಷ ಎಂದರೆ ನಮ್ಮ ಸಾಮಾಜಿಕ/ಸಾರ್ವಜನಿಕ ಪ್ರಜ್ಞೆ ವಾಸ್ತವಗಳಿಗೆ ಮುಖಾಮುಖಿಯಾಗಲು ಬಯಸುವುದಿಲ್ಲ. ಅವಾಸ್ತವಿಕ ಸಂಗತಿಗಳನ್ನು ಬಹಳ ಸುಲಭವಾಗಿ ಅಪ್ಪಿಕೊಂಡುಬಿಡುತ್ತೇವೆ. ಕಣ್ಣೆದುರು ನಡೆಯುವ ಸಾಮಾಜಿಕ ಕ್ರೌರ್ಯ ಮತ್ತು ಸಾಂಸ್ಕøತಿಕ ಅಟ್ಟಹಾಸಗಳಿಗೂ ಈ ಸಮಾಜ...
ಸತೀಶ್ ಕಕ್ಕೆಪದವು ದಿನಗಳು ಉರುಳುತಿರಲು, ಪಾಂಬಲಜ್ಜಿಗ ಪೂಂಬಲಕರಿಯರು ಕಿಜನೊಟ್ಟುವಿನ ಮೂಲದ ಮಾನ್ಯರಾಗಿ ಚಾಕಿರಿ ಆರಂಭಿಸಿದವರಲ್ಲಿ ಪ್ರಮುಖರಾಗಿ ಬಿಂಬಿತರಾಗುತ್ತಾರೆ. ತಮ್ಮ ನಿಯತ್ತನ್ನು ಪಾಲಿಸಿಕೊಂಡು ಬರುತ್ತಾರೆ. ಗುತ್ತಿನ ಉಲ್ಲಾಯರು ಕಾಲಿನಿಂದ ತುಳಿದು ತೋರಿಸಿದ ಕೆಲಸವನ್ನು ತಲೆಯಲ್ಲಿ ಇಟ್ಟು ಆರಾಧಿಸುವಷ್ಟು ಪ್ರಾಮಾಣಿಕರಾಗಿ ರ...
ಖ್ಯಾತ ನಟ ಸೂರ್ಯ ಅಭಿನಯದ ಪಂಚ ಭಾಷೆಗಳಲ್ಲಿ ತಯಾರಾಗಿರುವ ಜೈಭೀಮ್ ಸಿನೆಮಾ ನೋಡಿದೆ. ಅದನ್ನು ಸಿನಿಮಾ ಎಂಬ ಮೂರಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಬದುಕು ಎನ್ನಬಹುದು, ವಾಸ್ತವ ಎನ್ನಬಹುದು. ಇನ್ನೊಂದಷ್ಟು ಅಕ್ಷರದ ಪದಗಳಲ್ಲಿ ಹೇಳುವುದಾದರೆ ನ್ಯಾಯ, ಸಮಾನತೆ... ಹೀಗೆ ಪದಗಳ ಸಾಲು ಸಾಲು ಚಿತ್ರಕ್ಕೆ ಅನ್ವರ್ಥವಾಗಿ ಸಿಗುತ್ತ ಸಾಗುತ್ತವೆ. ...
ಸಾಮ್ರಾಟ ಅಶೋಕರ ಕಾಲದ ಸುವರ್ಣ ಯುಗ ಹೇಗಿತ್ತೆಂಬುದನ್ನು ಒಮ್ಮೆ ನೆನಪಿಕೊಳ್ಳಿ.... ಆ ದಿನಗಳನ್ನು ಮರು ಸೃಷ್ಟಿಸುವುದೇ ನಮ್ಮ ಕನಸು ! ಈ ಮಾತನ್ನು ಆಗಾಗ ಉಚ್ಚರಿಸುತ್ತೇವೆ. ಅದೇ ರೀತಿ ಮಹಾಬಲಿಯು ಮೋಸಕ್ಕೆ ಬಲಿಯಾದ ದಿನವನ್ನೂ ವಿಮರ್ಶಿಸಬೇಕಾಗಿದೆ. ಬಲಿಯ ಆದರ್ಶಗಳು ಸಹ ಮೂಲನಿವಾಸಿ ಬಹುಜನರಿಗೆ ದಾರಿದೀಪಗಳಾಗ ಬೇಕಾಗಿದೆ. ಈ ದೃಷ್ಟಿಯಲ್ಲಿ ಇತಿ...
ಸತೀಶ್ ಕಕ್ಕೆಪದವು ಕಿಜನೊಟ್ಟು ಬರ್ಕೆಯ ಮೂಲ ಚಾಕರಿಯ ಕೆಲಸದಾಳುಗಳಾದ ದೇಯಿಬೈದೆದಿ, ಕಾಂತರೊಟ್ಟು ಕಾಂತಕ್ಕ, ಬೊಟ್ಯದ ಮಡದಿ ಬೊಮ್ಮಿ, ಸುಬ್ಬನ ಮಗಳು ಸುಬ್ಬಿ, ಸೀಂತ್ರಿ ಸಿಂಗ, ಬಂಗೊಟ್ಟು ಬಿಂಗ್ರಿ ಮೊದಲಾದವರೊಂದಿಗೆ ಪಾಂಬಲಜ್ಜಿಗ ಪೂಂಬಲಕರಿಯರು ಮಗುವಿನೊಡನೆ ಕಿಜನೊಟ್ಟು ಬರ್ಕೆಯತ್ತ ಹೆಜ್ಜೆ ಹಾಕುತ್ತಾರೆ. ಮಕ್ಕಳಿಲ್ಲದ ಅಮುಣಿ ಪ...
ಸತೀಶ್ ಕಕ್ಕೆಪದವು ಸುಮಾರು 450 ವರ್ಷಗಳ ಹಿಂದೆ ಇಟ್ಟೆ ಕೊಪ್ಪ ಪೆರಿಯ ಮಂಜವು ಕಾಲುವೆ ಯೊಂದರ ಇಕ್ಕೆಡೆಗಳಲ್ಲಿ ಎರಡು ಊರುಗಳ ಜೋಡಣೆಯಾಗಿದ್ದು, "ಮನ್ಸರ" ( ಸಂವಿಧಾನ ಜಾರಿಯಾದ ನಂತರ/ ಜಾತಿ ದೃಢೀಕರಣ ಪಡೆಯುವ ಪ್ರಕ್ರಿಯೆ ಆರಂಭವಾದ ಮೇಲೆ ಪ್ರಸ್ತುತ ಜಾತಿಪಟ್ಟಿಯ ಪ್ರಕಾರ ಹೊಲೆಯ, ಹಸಲರು, ಪಾಲೆ, ತೋಟಿ, ಆದಿ ದ್ರಾವಿಡ, ಆದಿ ಕರ್ನಾಟ...
ಕರಂಗೋಲು ಕುಣಿತ: ಅದರ ಸಾಮಾಜಿಕ ಮತ್ತು ಅಲೌಕಿಕ ನೆಲೆಗಳು: ಸಂಚಿಕೆ: 2 ಲೇಖಕರು ರಘು ಧರ್ಮಸೇನ ( ಈ ಅಧ್ಯಯನವು ಆದಿ ದ್ರಾವಿಡ ಸಮುದಾಯದ ಮೇಲಿನ ಸುಮಾರು ಹದಿನೈದು ವರ್ಷಗಳ ಜನಾಂಗೀಕ ಅಧ್ಯಯನದ ಫಲಶ್ರುತಿಯಾಗಿದೆ..ಅಧ್ಯಯನ ಸಂದರ್ಭದಲ್ಲಿ ಬಾಬು ಬಳ್ಲಾಜೆ ಅಂತಹ ಹಲವಾರು ಪಾಡ್ದನಕಾರರು ಹಾಗೂ ಆದಿ ದ್ರಾವಿಡ ಸಮುದಾಯದ ಹಲವಾರು ಮಾಹಿತಿ...
ಮಹಾನಾಯಕ ಡಾಟ್ ಇನ್(www.mahanayaka.in) ಅಂತರ್ಜಾಲ ಮಾಧ್ಯಮವು 2020 ಅಕ್ಟೋಬರ್ 20ರಂದು ಓದುಗರಿಂದಲೇ ಲೋಕಾರ್ಪಣೆಯಾಯಿತು. ಇದೀಗ ಮಹಾನಾಯಕ ಅಂತರ್ಜಾಲ ಮಾಧ್ಯಮ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಮಹಾನಾಯಕ ಮಾಧ್ಯಮವನ್ನು ಬಹಳಷ್ಟು ಪ್ರೀತಿಯಿಂದ ಜನರು ಸ್ವೀಕರಿಸಿದ್ದಾರೆ. ಮಾಧ್ಯಮದ ಉತ್ತಮ ಅಂಶಗಳನ್ನು ಗಮನಿಸಿ ನಮ್ಮನ್ನು ಪ್ರೋತ್...
ಸತೀಶ್ ಕಕ್ಕೆಪದವು ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-- ಕಟದರು ಶೀರ್ಷಿಕೆಯಡಿಯಲ್ಲಿ ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ ಮೊದಲಾದವುಗಳ ವಿರುದ್ಧ ಸಿಡಿದೆದ್ದ ಅವಳಿ ವೀರರ ಜೀವನಗಾಥೆಯ ಬದುಕು ಬರಹಗಳತ್ತ ಸಾಗಿದಾಗ, ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಸ್ಥಿತಿಗತಿಗಳ ಅವಲೋಕನದ ಅನಿವಾರ್ಯ ಅವಶ್ಯಕತೆ ಎಷ್ಟಿದೆ ಎಂಬುದು ಸ್ಪಷ್ಟವಾ...
ಮೂಲ: ಪೂಜಾ ಚೌಧರಿ- ದ ವೈರ್ ಅನುವಾದ : ನಾ ದಿವಾಕರ ಹಿಂದೂ ಮಹಾಸಭಾ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟೀಷ್ ಸರ್ಕಾರಕ್ಕೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಮಹಾತ್ಮ ಗಾಂಧಿ ಸಲಹೆ ನೀಡಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉದಯ್ ಮಹುರ್ರ್ಕರ್ ಮತ್ತು ಚಿರಾಯು ಪಂಡಿತ್ ಅವರ ವೀರ್ ಸಾವರ್ಕರ್ ಕುರಿತ...