ಧಮ್ಮಪ್ರಿಯ, ಬೆಂಗಳೂರು "ಅಕ್ಕಿ ಇಲ್ಲಾ, ಬೇಳೆ ಇಲ್ಲಾ , ಎಣ್ಣೆ ಇಲ್ಲಾ, ಬೆಣ್ಣೆ ಇಲ್ಲಾ, ನೀ ಏನೇ ಬೇಕೆಂದರು. ಸಿಕ್ಕೋದಿಲ್ಲ ಅಂತಾರಲ್ಲಾ. ಜನರ ಕಷ್ಟ ಕೇಳೋರಿಲ್ಲಾ. ಸ್ವಾತಂತ್ರ್ಯ ಬಂದಾದರು. ಕಾರಣ ಬಲ್ಲೆಯಾ, ಹೇಳಲೇ ನಾನು." ಹೀಗೆ ಸಿನಿಮಾದಲ್ಲಿ ಹಾಡುತ್ತಾ ಇಡೀ ರಾಜಕೀಯ ವ್ಯವಸ್ಥೆಯ ವಿರುದ್ಧ ಬಂಡೆದ್ದವರು ನಮ್ಮ ಮಂಡ್ಯದ ಗಂಡು ಡಾ.ಅ...
ಚಂದ್ರಕಾಂತ ಹಿರೇಮಠ, ಬೆಂಗಳೂರು ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು ಎಂಬ ಗಾದೆ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಉತ್ತಮ ಜೀವನಕ್ಕಾಗಿ ಕೆಲವೊಮ್ಮೆ ನಾವು ನಮ್ಮ ಆಸೆಗಳನ್ನು ಮುಂದೂಡಬೇಕು. ನಾವು ನಮ್ಮ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಐಶಾರಾಮಿ ಜೀವನಕ್ಕೆ ಮೊರೆ ಹೋಗಬಾರದು. ಒಂದೊಮ್ಮೆ ಅಂತಹ ಐಷಾರಾಮಿ ಜೀವನಕ್ಕೆ ಶರಣಾದರೆ ಸಾಲದ ಬಲೆ...
ಧಮ್ಮಪ್ರಿಯ, ಬೆಂಗಳೂರು ಭಾರತ ದೇಶವನ್ನು ಹಲವಾರು ರಾಜಮನೆತನಗಳು ಆಳ್ವಿಕೆ ನಡೆಸಿ ಬಹುಜನರ ಬದುಕಿಗೆ ಸಾಧ್ಯವಾದ ಸವಲತ್ತುಗಳನ್ನು ನೀಡಲು ಶ್ರಮಿಸಿರುವುದನ್ನು ನಾವು ಇತಿಹಾಸದ ಪುಟಗಳಿಂದ ತಿಳಿಯಬಹುದು. ಆದರೆ ಪರಕೀಯರ ಆಕ್ರಮಣವಾದ ಮೇಲೆ ಭಾರತದ ಸಂಪತ್ತನ್ನು ರಾಶಿರಾಶಿಯಾಗಿ ವಿದೇಶಕ್ಕೆ ರವಾನಿಸಲಾಯಿತು ಎಂಬುದನ್ನು ಸಹ ಓದಿದ್ದೇವೆ. ಇಂತಹ...
ಚಂದ್ರಕಾಂತ ಹಿರೇಮಠ, ಬೆಂಗಳೂರು ಹೆಣ್ಣು ಹೊರೆಯು ಅಲ್ಲ ಗಂಡು ದೊರೆಯು ಅಲ್ಲ, ಇದು ಕೇಳಲು ಮತ್ತು ಹೇಳಲು ಅಷ್ಟೇ ಸೀಮಿತವಲ್ಲ ಈ ರೀತಿ ಬಾಳಿದರೆ ಜೀವನ ತುಂಬಾ ಮಧುರ. ಎಂದು ಹೇಳುತ್ತಾ ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಮಹಿಳೆಯು ತಂದೆಗೆ ಮಗಳಾಗಿ, ಗಂಡನ ಬೆಳವಣಿಗೆಗಾಗಿ, ಸಹೋದರನಿಗೆ ಆಸರೆಯಾಗಿ, ಮಗುವಿಗೆ ...
ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಲೇಖನ ನಾ ದಿವಾಕರ ಭಾರತ ಸಾಂವಿಧಾನಿಕ ಶಾಸನದ ಮೂಲಕ ಅಸ್ಪೃಶ್ಯತೆಯನ್ನು ನಿಷೇಧಿಸಿ ಏಳು ದಶಕಗಳು ಕಳೆದಿದ್ದರೂ ಭಾರತೀಯ ಸಮಾಜ 21ನೆಯ ಶತಮಾನದ ಡಿಜಿಟಲ್ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ ಇಂದಿಗೂ ಸಹ ಈ ಸಾಮಾಜಿಕ ಅನಿಷ್ಠವನ್ನು ಸಂಪೂರ್ಣವಾಗಿ ತೊಡೆ...
ಧಮ್ಮ ಪ್ರಿಯಾ, ಬೆಂಗಳೂರು ಆಗಸ್ಟ್ 15 ಇಡೀ ಭಾರತ ದೇಶವೇ ಒಂದು ಶುಭದಿನವೆಂದು ಆಚರಿಸುವ ಹೆಮ್ಮೆಪಡುವಂತಹ ದಿನವೆಂದು ಹೇಳುತ್ತಾರೆ. ಎಲ್ಲರೂ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು, ಹ್ಯಾಪಿ ಇಂಡಿಪೆಂಡೆನ್ಸ್ ಡೇ, ಎಂತೆಲ್ಲಾ ಶುಭ ಹಾರೈಸುತ್ತಾರೆ. ನಂತರದ ದಿನಗಳಲ್ಲಿ ಅನುಭವಿಸುವ ನರಕ ಯಾತನೆಗಳೇ ಬೇರೆಯಾಗಿವೆ. ಬಂಧುಗಳೇ ಈ ...
ಇತ್ತೀಚೆಗೆ ಸಾಮಾಜಿಕ ಜಾಲತಾಣ ಹಾಗೂ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿರುವ ಪಾಲಾರ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋಗಳು ಯಶಸ್ವಿಯಾಗಿದ್ದು, ಚಿತ್ರ ವೀಕ್ಷಿಸಿದವರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 24ರಂದು ಚಿತ್ರಮಂದಿರಕ್ಕೆ ಕಾಲಿಡಲಿರುವ ಪಾಲಾರ್ ಚಿತ್ರ ನೋಡಲು ಸ...
ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯ ಸಮಾಜಕ್ಕೆ ಮಾರಕವಾಗುತ್ತದೆ ನಾ ದಿವಾಕರ ನಾಗರಿಕ ಜಗತ್ತು ಎಂದ ಕೂಡಲೇ ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಆಧುನಿಕ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಒಂದು ಸಮಾಜ. ಈ ಮೌಲ್ಯಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ನಮ್ಮ ಪ್ರತಿಕ್ರಿಯೆ ಸಾಪೇಕ್ಷವಾಗುವುದೇ ಅಲ್ಲದೆ ನಿ...
ಧಮ್ಮಪ್ರಿಯಾ, ಬೆಂಗಳೂರು ಇತ್ತೀಚಿಗೆ ಜೈನ್ ಕಾಲೇಜೊಂದರಲ್ಲಿ ನಡೆದ ಬಾಬಾಸಾಹೇಬರ ಮತ್ತು ದಲಿತರ ಬಗೆಗಿನ ಅವಹೇಳನಕಾರಿಯಾದ ಮಾತುಗಳಿಗೆ ಕೆಲವು ಕಡೆ ಧರಣಿಗಳು, ಪೊಲೀಸ್ FIR ಗಳು ಆಗಿರುವುದು ಬಹಳ ನ್ಯಾಯಸಮ್ಮತವಾದದ್ದು ಎನ್ನುವುದು ನನ್ನ ಭಾವನೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಬುದ್ದಿಜೀವಿಗಳೆಂದು ಹೇಳಿಕೊಂಡು ಪ್ರಚಾರಗಿಟ್ಟಿಸ...
ಧಮ್ಮಪ್ರಿಯಾ, ಬೆಂಗಳೂರು ಅಂಬರ ದಿನನಿತ್ಯ ಒಂದಲ್ಲ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದು ತುಂಬು ಮೈಕಟ್ಟಿನ, ಸುಂದರ ನಗುಮುಖದ, ಮುಖಕ್ಕೆ ಸುಂದರವಾಗಿ ಕಾಣುವ ಮೂಗುತಿ ತೊಟ್ಟ ಸುಂದರಿ. ಸೀರೆಯಲ್ಲಿ ಎಲ್ಲರನ್ನೂ ಮೀರಿಸುವ ನೀರೆ, ಇವಳ ನಗುವೇ ಕೆಲವರಿಗೆ ಮಂದಹಾಸ, ಇವಳ ಮೈ ಮಾಟವೇ ಕೆಲವರಿಗೆ ಹಬ್ಬದ ಊಟ, ನೋಡಲು ಹಾಗಿದ್ದಳು ಅಂಬರ, ಇವಳು ಕೆ...