ಬಂಟ್ವಾಳ: ಸೇಲ್ಸ್ ಗರ್ಲ್ ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು 72 ವರ್ಷ ವಯಸ್ಸಿನ ವೃದ್ಧನನ್ನು ಬಂಧಿಸಿದ್ದು, ವೃದ್ಧನ ನಿರಂತರ ಲೈಂಗಿಕ ಕಿರುಕುಳದಿಂದ ಬೇಸತ್ತು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಿದ್ದಕಟ್ಟೆ ನಿವಾಸಿ 72 ವರ್ಷ ವಯಸ್ಸಿನ ಎಸ್.ಎಚ್.ಅಬ್ದುಲ್ ರಹಮಾನ್ ಬಂಧಿತ ...
ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅಮ್ಮನವರಿಗೆ ಪೂಜೆ ಸಲ್ಲಿಸುವ ಅರ್ಚಕರೂ ಸೇರಿದಂತೆ ಇವರ ಕುಟುಂಬ ಮೂವರು ಸೇರಿದಂತೆ ಒಟ್ಟು ನಾಲ್ಕು ಜನರಿಗೆ ಕೊರೊನಾ ಬಂದಿದ್ದು, ಇದೀಗ ಇವರ ಜೊತೆಹಗೆ ಪೂಜೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಆತಂಕ ಉಂಟಾಗಿದೆ. ಏ.2 ರಂದು ದೇಗುಲದ ...
ಮುಂಬೈ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸಲು ಇತರ ರಾಜ್ಯಗಳ ವಲಸೆ ಕಾರ್ಮಿಕರು ಕಾರಣ ಎಂದು ಎಂಎನ್ ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವರ್ಚುಯಲ್ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಹಾರಾಷ್ಟ...
ಕಲಬುರಗಿ: ಗುಲ್ಬರ್ಗಾ ವಿವಿ ಗ್ರಂಥಾಲಯದಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುವ ಮಹಿಳೆಗೆ ಖಾಯಂ ನೌಕರಿಯ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಲ್ಬರ್ಗಾ ವಿವಿಯಲ್ಲಿ ಬೆಳಕಿಗೆ ಬಂದಿದೆ. ಶರಣಪ್ಪ ಎಂಬಾತ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನ ಬೆತ್ತಲೆ ವಿಡಿಯೋ ಕಳುಹಿಸಿದರೆ, ಕೆಲಸ ಪರ್ಮನೆಂಟ್ ಮಾಡುತ್ತೇನೆ ಎಂದ...
ಶನಿವಾರಸಂತೆ: 10ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಯುವಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಆಲೂರು -ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರ ಗಿರಿಜನ ಹಾಡಿಯಲ್ಲಿ ನಡೆದಿದೆ. 20 ವರ್ಷ ವಯಸ್ಸಿನ ಲೋಹಿತ್ ಎಂಬಾತ ಅತ್ಯಾಚಾರ ಆರೋಪಿಯಾಗಿದ್ದು, ಬಾಲಕಿಯ ತಾಯಿ ಹಾಡಿಯ ಕೂಲಿಕಾರ್ಮಿಕ ಮಹಿಳೆಯಾಗಿದ್ದು, ತಂದೆ 15 ವರ್ಷಗಳ ಹಿಂ...
ಚೆನ್ನೈ: ಚುನಾವಣೆಗೆ ಇವಿಎಂ ಮೆಶಿನ್ ಗಳನ್ನು ಸರ್ಕಾರಿ ಬಸ್ ನಲ್ಲಿಯೋ, ವಾಹನದಲ್ಲಿಯೋ ಕೊಂಡು ಹೋಗುವುದು ನೀವು ಕಂಡಿರಬಹುದು. ಆದರೆ, ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಾಪುರಿಗಳಲ್ಲಿ ಇವಿಎಂನ್ನು ಸಾಗಿಸಿದ್ದು ಹೇಗೆ ಎಂದು ನೋಡಿದರೆ ಅಚ್ಚರಿಗೀಡಾಗುತ್ತೀರಿ. ಈರೋಡ್ನ ಅಂತಿಯೂರ್ ವಿಧಾನಸಭೆ ವ್ಯಾಪ್ತಿಯಲ್ಲಿನ ಕದಿರಿಮಲೈ ಗ್ರಾಮ,...
ಗುಜರಾತ್: ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ‘ಗುಜರಾತ್ ಮಾಡೆಲ್’ ಎಂಬ ಪದವನ್ನು ಕೇಳಿ ಜನರು ಅಚ್ಚರಿ ಪಟ್ಟದ್ದೇ ಬಂತು. ಆದರೆ ಗುಜರಾತ್ ಮಾಡೆಲ್ ಅಂದ್ರೆ ಏನು ಎನ್ನುವುದನ್ನು ಈ ಸುದ್ದಿ ಓದಿದರೆ ತಿಳಿಯಬಹುದು. ಗುಜರಾತ್ ನಲ್ಲಿ ವೆಂಟಿಲೇಟರ್ ಗಳನ್ನು ಆಸ್ಪತ್ರೆಗೆ ತ್ಯಾಜ್ಯಗಳನ್ನು ಸಾಗಿಸುವ ವಾಹನದಲ್ಲಿ ಸಾಗಿಸಲಾಗಿದ...
ತಿರುವನಂತಪುರಂ: ಪೈಲೆಟ್ ಆಗಬೇಕು ಎನ್ನುವ 9 ವರ್ಷ ವಯಸ್ಸಿನ ಬಾಲಕನ ಕನಸಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುರುಪು ತುಂಬಿದ್ದು, ತಮ್ಮ ವಿಮಾನಕ್ಕೆ ಕರೆದೊಯ್ದು ವಿಮಾನ ಹಾರಿಸುವುದು ಹೇಗೆ ಎಂದು ವಿವರಿಸಿದ್ದಾರೆ. ಕಣ್ಣೂರು ಜಿಲ್ಲೆಯ ಕೀಝರ್ಕುವಿನ ಸ್ಥಳೀಯ ಚಹಾ ಅಂಗಡಿಯಲ್ಲಿ ಬಾಲಕನೋರ್ವ ರಾಹುಲ್ ಗಾಂಧಿ ಅವರಿಗೆ ಪರಿಚಯವಾಗಿದ್ದಾನೆ. ಆ ...
ನವದೆಹಲಿ: ತಮಿಳು ಸೂಪರ್ ಸ್ಟಾರ್ ಅಜಿತ್, ಇಂದು ಮತದಾನ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಮತದಾನ ಮಾಡಿರುವುದು ಅಲ್ಲ, ತನ್ನ ಜೊತೆಗೆ ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಫೋನ್ ನ್ನು ಕಿತ್ತುಕೊಂಡ ಕಾರಣಕ್ಕಾಗಿ ಅವರು ಸುದ್ದಿಯಾಗಿದ್ದಾರೆ. 49 ವರ್ಷ ವಯಸ್ಸಿನ ಅಜಿತ್ ತಮ್ಮ ಪತ್ನಿ ಶಾಲಿನಿ ಹ...
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ಇಳೆಯದಳಪತಿ ವಿಜಯ್ ಸೈಕಲ್ ನಲ್ಲಿ ಆಗಮಿಸಿದ್ದು, ಆ ಬಳಿಕ ಈ ದೃಶ್ಯ ವೈರಲ್ ಆಗಿದ್ದು, ಪೆಟ್ರೋಲ್ ಬೆಲೆ ಏರಿಕೆಯನ್ನು ನೆನಪಿಸಲು ವಿಜಯ್ ಸೈಕಲ್ ನಲ್ಲಿ ಬಂದಿದ್ದಾರೆ ಎಂಬ ಊಹಾಪೋಹಾಗಳು ಸೃಷ್ಟಿಯಾಗಿವೆ. ನಟ ವಿಜಯ ಕಿರಿದಾದ ರಸ್ತೆಯೊಂದರಲ್ಲಿ ತನ್ನ ಸೈಕಲ್ ನಲ್ಲಿ ಪ್ರಯಾಣಿಸುತ್ತಿರು...