ನವದೆಹಲಿ: ಈ ಯುವಕನ ಕೆಲಸ ಕಾನೂನು ಬಾಹಿರವಾಗಿದ್ದರೂ, ನ್ಯಾಯಯುತವಾದದ್ದೇ ಬಿಡಿ ಎಂಬಂತಾಗಿದೆ. 28 ವರ್ಷದ ಯುವಕನೋರ್ವ ದೇವರ ಮೇಲೆ ತನ್ನ ಮುಗ್ಧ ಸಿಟ್ಟು ತೋರಿಸಲು ಹೋಗಿ ಜೈಲುಪಾಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮನುಷ್ಯರ ಹಣೆಬರಹ ಬರೆಯುವುದು ದೇವರು ಎಂದು ಪಂಡಿತರುಗಳು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಇದು ಸಾರ್ವಜನ...
ಹಾಸನ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ಹಲವರು ಸಾವನ್ನಪ್ಪಿದ ಘಟನೆಗಳು ಮರೆಯಾಗುವ ಮೊದಲೇ ಹಾಸನದಲ್ಲಿ ಮತ್ತೊಂದು ಭೀಕರ ಸ್ಫೋಟ ನಡೆದಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಚಾಕೇನಹಳ್ಳಿಯಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ನಡೆದಿದ್ದು, ...
ಲಕ್ನೋ: ಸಾಧುವೊಬ್ಬನನ್ನು ಕಲ್ಲಿನೊಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಅಯೋಧ್ಯೆಯ ಪ್ರಸಿದ್ಧ ಹನುಮಾನ್ಗಿರಿ ದೇವಾಲಯದಲ್ಲಿ ಈ ಸಾಧು ವಾಸವಿದ್ದರು ಎಂದು ತಿಳಿದು ಬಂದಿದೆ. ಮಹಾಂತ ಕನ್ಹಯ್ಯಾ ದಾಸ್ ಎಂಬ ಸಾಧು ಹತ್ಯೆಗೀಡಾದ ಸಾಧುವಾಗಿದ್ದಾರೆ. ಭಾನುವಾರ ಮುಂಜಾನೆ ದೇವಾಲಯದಲ್ಲಿ ಸಾಧು ಮಹಾಂತ ಅವರ ದೇಹವು ಪತ್...
ಬಿಹಾರ: ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತ ಸಂಭವಿಸಿ ಯೋಧ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರಿನ ಕತಿಹಾರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಇಂದು ಬೆಳಗ್ಗೆ 5 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಔಟ್ಪೋಸ್ಟ್ ಏರಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿ 31ರ ಬಳಿ ನಿಲ್ಲಿಸಲಾಗಿದ್ದ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎಂ...
ಹುಬ್ಬಳ್ಳಿ: ಏಪ್ರಿಲ್ 7ರಿಂದ ಮತ್ತೆಯೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ನಿಯಮ ಬೇಡ ಎಂದು ನಟ ಡಾಲಿ ಧನಂಜಯ್ ಹೇಳಿದ್ದು, ಕಾನೂನು ಕೆಳವರ್ಗದವನ್ನು ನೋಡಿ ಮಾಡಬೇಕು, ಈ ನಿಯಮದಿಂದ ಉಳ್ಳವರಿಗೆ ಸಮಸ್ಯೆ ಆಗಲ್ಲ, ನಮ್ಮಂಥವರಿಗೆ ಸಮಸ್ಯೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ಏಪ್ರಿಲ್ 7 ರಿಂದ ಮತ್ತೆ ಚಿತ್ರಮಂದಿರಗಳಲ...
ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದಾ ಸುದ್ದಿಯಾಗುವುದು ಮಾನವ ಪ್ರೀತಿಗಾಗಿ. ರಾಹುಲ್ ಗಾಂಧಿ ಬಳಿಗೆ ಎಂತಹ ಬಡವರು ಕೂಡ ಹೋಗಬಹುದು ಅನ್ನೋದಕ್ಕಿಂತಲೂ ಬಡವರನ್ನು ಕಂಡರೆ, ರಾಹುಲ್ ಗಾಂಧಿಯೇ ತಮ್ಮ ಭದ್ರತೆಯನ್ನೂ ನಿರ್ಲಕ್ಷಿಸಿ ನೇರವಾಗಿ ಹೊರಟು ಬಿಡುತ್ತಾರೆ. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ಕೂಡ ಇದೇ ಸ್ವಭಾವನನ್ನು ಹೊಂದಿದ್ದ...
ಸುಕ್ಮಾ: ನಕ್ಸಲರು ನಡೆಸಿದ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮರಾಗಿದ್ದು, 32ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕ ಮಾದ್ವಿ ಹಿದ್ಮಾ ನೇತೃತ್ವದಲ್ಲಿ 300 ನಕ್ಸಲರು ಸಭೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್...
ಕೊಯಮತ್ತೂರು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಅತ್ಯಾಚಾರ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯೋರ್ವನನ್ನು ನಾಯಿಯೊಂದು ಸಾರ್ವಜನಿಕರಿಗೆ ಹಿಡಿದುಕೊಟ್ಟ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. 29 ವರ್ಷ ವಯಸ್ಸಿನ ಎಂ.ದಿಲೀಪ್ ಕುಮಾರ್ ಎಂಬಾತ ರಾತ್ರಿ ವೇಳೆಯಲ್ಲಿ 30 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥೆಯ ಮ...
ಹೈದರಾಬಾದ್: ತಿರುಪತಿಗೆ ಹೋಗಿ ತಲೆಬೋಳಿಸಿ ಕೊಂಡರೆ ಒಳ್ಳೆಯದಾಗುತ್ತದೆ ಎಂದು ನಂಬಿ ಊಬರ್ ಕ್ಯಾಬ್ ಚಾಲಕನೋರ್ವ ತನ್ನ ತಲೆ ಬೋಳಿಸಿಕೊಂಡಿದ್ದು, ಮರುದಿನ ತನ್ನ ಕೆಲಸಕ್ಕೆ ಜಾಯಿನ್ ಆಗುವ ವೇಳೆ ಆತನಿಗೆ ಸಂಕಷ್ಟ ಉಂಟಾಗಿದೆ. ಹೈದರಾಬಾದ್ ನ ಊಬರ್ ಚಾಲಕ ಶ್ರೀಕಾಂತ್ ತಿರುಪತಿಗೆ ಹೋಗಿ ಕೂದಲು ನೀಡಿದ್ದಾರೆ. ಅಲ್ಲಿಂದ ಬಂದು ತನ್ನ ಕೆಲಸಕ್ಕೆ ...
ಹೈದರಾಬಾದ್: ಕಲ್ಲಂಗಡಿ ಹಣ್ಣು ತಿಂದು ಇಬ್ಬರು ಬಾಲಕರು ಸಾವನ್ನಪ್ಪಿ, ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥರಾಗಿದ್ದ ಕುಟುಂಬವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್ (10...