ಕೆಲವೊಮ್ಮೆ ನಾವು ಉಪಯೋಗಕ್ಕೆ ಬಾರದ ವಸ್ತು ಎಂದು ಎಸೆದಿರುವ ವಸ್ತುಗಳಿಗೂ ಬೆಲೆ ಬಂದು ಬಿಡುತ್ತದೆ ಎನ್ನುವುದಕ್ಕೆ ಇದೇ ಸರಿಯಾದ ನಿದರ್ಶನ ಇರಬೇಕು. 500-1000 ರೂ. ಹಳೆಯ ನೋಟು ಬ್ಯಾನ್ ಆಗಿ ಕಾಗದದಷ್ಟೂ ಅದಕ್ಕೆ ಬೆಲೆ ಇಲ್ಲದಂತಾಯಿತು. ಆದರೆ, ಇದೀಗ ಹಳೆಯ ನಾಣ್ಯಕ್ಕೆ ಭಾರೀ ಬೆಲೆ ನೀಡಲಾಗುತ್ತಿದೆ. ಹೌದು…! ನಿಮ್ಮ ಬಳಿಯಲ್ಲಿ ಹಳೆಯ 1 ರೂ...
ಭೋಪಾಲ್: ಮದುವೆ ಸಮಾರಂಭದಲ್ಲಿ ಡಾನ್ಸ್ ವಿಚಾರವಾಗಿ ಪತ್ನಿಯು ಪತಿಯ ಮರ್ಮಾಂಗಕ್ಕೆ ಒದ್ದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಘುಗ್ರಿ ಗ್ರಾಮದಲ್ಲಿ ನಡೆದಿದೆ. ಬುಧವಾರ ಘುಗ್ರಿ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಇದೇ ಗ್ರಾಮದ ಭರತ್ ಸಿಂಗ್ ಧ್ರುವೆ ಮತ್ತು ಆತನ ಪತ್ನಿ ಆವಂತಿ ಕೂಡ ಭಾ...
ದೊಡ್ಡಬಳ್ಳಾಪುರ: ಅಮ್ಮನನ್ನು ಹೆದರಿಸಲು ಹೋಗಿ ಯುವತಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ರಾಜೀವ್ ಗಾಂಧಿ ನಗರದ 18 ವರ್ಷ ವಯಸ್ಸಿನ ಯುವತಿ ಸ್ನೇಹ ಮೃತಪಟ್ಟ ಯುವತಿಯಾಗಿದ್ದಾಲೆ. ಈಕೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ 17 ದಿನಗಳಿಂದ ಜೀ...
ಮುಂಬೈ: ಕೆಲವೊಮ್ಮೆ ಕೊರೊನಾ ನಿಯಮಗಳೇ ಕೊರೊನಾಕ್ಕಿಂತ ಭಯಂಕರವಾಗಿದೆ ಎಂದು ಜನರಿಗೆ ಅನ್ನಿಸುತ್ತಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಮಾಸ್ಕ್ ತೊಡದೇ ಓಡಾಡುತ್ತಿರುವವರಿಗೆ ದಂಡ ಹಾಕಲು ಮಾರ್ಷಲ್ ಗಳನ್ನು ನೇಮಿಸಲಾಗಿದೆ. ಆದರೆ, ಇಲ್ಲೊಬ್ಬ ಮಾರ್ಷಲ್ ದಂಡ ...
ಬಂಟ್ವಾಳ: ವ್ಯಕ್ತಿಯೋರ್ವ ಬಾಲಕಿಗೆ ಸುಮಾರು 2 ತಿಂಗಳುಗಳಿಂದಲೂ ತಿಂಡಿ ನೀಡುತ್ತಾ, ಬಾಲಕಿಯ ಜೊತೆಗೆ ಸಲುಗೆಯಿಂದ ಇದ್ದ. ಈತನ ಚಲನವಲನಗಳನ್ನು ಗಮನಿಸಿ ಪ್ರಶ್ನಿಸಿದಾಗ ಈತನ ಅಸಲಿಯತ್ತು ಬಯಲಾಗಿದೆ. ಕುಕ್ಕಿಪಾಡಿ ಗ್ರಾಮದ ಕುದ್ಕೋಳಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಗೆ ತಿಂಡಿ ನೀಡುವ ನೆಪದಲ್ಲಿ ಇಲ್ಲಿನ ಕುದ್ಕೊಳಿ ನಿವಾಸಿ ಶೇಖರ ಗೌಡ ಎ...
ಮಂಗಳೂರು: ಆನ್ ಲೈನ್ ತರಗತಿಗಾಗಿ ಬಾಲಕಿಗೆ ತಂದೆ ಸಿಮ್ ಖರೀದಿಸಿದ್ದು, ಈ ಸಿಮ್ ನಂಬರ್ ನ್ನು ನೋಟ್ ಮಾಡಿಕೊಂಡ ಮೊಬೈಲ್ ಅಂಗಡಿಯಾತ ಬಾಲಕಿಗೆ ಅಶ್ಲೀಲ ವಿಡಿಯೋ ಹಾಗೂ ಸಂದೇಶಗಳನ್ನು ಕಳುಹಿಸಿದ ಬಗ್ಗೆ ದೂರು ದಾಖಲಾಗಿದೆ. ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನ ಆಫ್ರಿದ್ ಹಾಗೂ ಮುನ್ನಾ ಎಂಬ ಇಬ್ಬರು ಆರೋಪಿಗಳ ಮೇಲೆ ಬ...
ಕಲಬುರಗಿ: ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಜನ್ಮ ನೀಡಿದ ತಾಯಿಯನ್ನೇ ಪಾಪಿ ಮಗನೋರ್ವ ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ. 75 ವರ್ಷ ವಯಸ್ಸಿನ ಭೀಮಬಾಯಿ ಪೂಜಾರಿ ಹತ್ಯೆಯಾಗಿರುವ ವೃದ್ಧೆಯಾಗಿದ್ದು, ಇವರ ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಹತ್ಯೆ ಮಾಡಿರುವ ವ...
ಬೆಂಗಳೂರು: ನಾನು ಅರಸಿಕೆರೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಸೀಕೆರೆ ಹೆಂಗಸರು ನನ್ನನ್ನು ನೋಡಿದರೆ ಬೈತಾರೆ ಎಂದು ವಿಧಾನಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅರಸೀಕೆರೆಯಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವ ವಿಚಾರವಾಗಿ ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವ ಬಿ...
ಸಿನಿಡೆಸ್ಕ್: ಕೊರೊನಾ ವೈರಸ್ ನಿಂದ ತತ್ತರಿಸಿದ್ದ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎನ್ನುವುದರೊಳಗೆ ಮತ್ತೆ ಕೊರೊನಾ ಅಲೆಯ ಬಗ್ಗೆ ಸುದ್ದಿ ಕೇಳಿ ಬಂದಿದೆ. ಈ ನಡುವೆ ಸತ್ತು ಹೋಗಿದ್ದ ಚಿತ್ರರಂಗ ಪುನರ್ಜೀವನ ಪಡೆಯುತ್ತಿದ್ದಂತೆಯೇ ಬಿಬಿಎಂಪಿ ಸಿನಿಮಾ ಮೇಲೆ ಶೇ.50 ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಸಲ...
ನೋಯ್ಡಾ: ಕೆಲಸ ಹುಡುಕಿಕೊಂಡು ಹೋದ ಮಲಯಾಳಿ ನರ್ಸ್ ನ್ನು ಫ್ಲ್ಯಾಟ್ ಗೆ ಕರೆದುಕೊಂಡು ಹೋಗಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಕೇರಳ ಮೂಲದ ಮಲಯಾಳಿ ನರ್ಸ್ ಮೇಲೆ ಇಂತಹದ್ದೊಂದು ದೌರ್ಜನ್ಯ ನಡೆದಿದೆ. 23 ವರ್ಷ ವಯಸ್ಸಿನ ಮಲಯಾಳಿ ನರ್ಸ್ ಕೆಲಸ ಹುಡುಕುತ್ತಿದ್ದು, ದೆಹಲಿಗೆ ತೆರಳಿದ್ದರು. ಅಲ್ಲಿ ಆಕೆಯ ಸ್ನೇಹಿತನೋ...