ಕುಡುಕ ಮತ್ತು ನಿಂದನೆ ಮಾಡುವ ಗಂಡನಿಂದ ಬೇಸತ್ತ ಇಬ್ಬರು ಮಹಿಳೆಯರು ತಮ್ಮ ಮನೆಗಳನ್ನು ತೊರೆದು ಪರಸ್ಪರ ಮದುವೆಯಾದ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಗುರುವಾರ ಸಂಜೆ ಡಿಯೋರಿಯಾದ ಚೋಟಿ ಕಾಶಿ ಎಂದು ಪ್ರಸಿದ್ಧವಾಗಿರುವ ಶಿವ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಅವರು ಮೊದಲು ಇನ್ಸ್ಟಾಗ...
ಪಂಜಾಬ್ ನ ಪಟಿಯಾಲದ ಸರ್ಕಾರಿ ರಾಜೀಂದ್ರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಒಟಿ) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವಿದ್ಯುತ್ ಕಡಿತವಾಗಿದ್ದು, ವೈದ್ಯರು ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇದು ವಿವಾದಕ್ಕೆ ಕಾರಣವಾಗಿದೆ. ಈ ವೀಡಿಯೊದಲ್ಲಿ, ರೋಗಿಯು ಶಸ್ತ್ರಚಿಕಿತ್ಸೆಯ ಹಾಸಿಗೆಯ ಮೇಲೆ ಪ್ರಜ್ಞಾಹೀನನಾಗ...
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಶನಿವಾರ ಮುಂಜಾನೆ ನಿಲ್ಲಿಸಿದ್ದ ಎರಡು ವಾಹನಗಳನ್ನು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮಹಾಕುಂಭಮೇಳಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕಾರುಗಳಿಂದ ಹೊಗೆಯ ಹೋಗುತ್ತಿರುವುದು ಕಂಡುಬಂದಿದೆ. ಹಲವಾರು ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿ...
2008 ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾ, ಮುಂಬೈನ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ...
ಕದನ ವಿರಾಮ ಒಪ್ಪಂದದ ಭಾಗವಾಗಿ ಶನಿವಾರ ಗಾಝಾದಿಂದ ಬಿಡುಗಡೆಯಾಗಲಿರುವ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರ ಹೆಸರುಗಳನ್ನು ಮಧ್ಯಸ್ಥಿಕೆ ದೇಶಗಳ ಮೂಲಕ ಹಮಾಸ್ ನಿಂದ ಸ್ವೀಕರಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ. ಗಾಝಾ ಪಟ್ಟಿಯ ಗಡಿಯ ಸಮೀಪವಿರುವ ನಹಾಲ್ ಓಜ್ನಲ್ಲಿರುವ ಇಸ್ರೇಲ್ ಸೇನೆಯ ಕಣ್ಗಾವಲು ನೆಲೆಯಿಂದ 2023 ರ ಅಕ್ಟೋಬ...
ಅಸ್ತಿತ್ವದಲ್ಲೇ ಇಲ್ಲದ ಗ್ರಾಮವನ್ನು ಇದೆ ಎಂಬಂತೆ ದಾಖಲೆಗಳಲ್ಲಿ ಸೃಷ್ಟಿಸಿ ಸರಕಾರಿ ಉದ್ಯೋಗಿಗಳು 43 ಲಕ್ಷ ರೂಪಾಯಿಯನ್ನು ವಂಚಿಸಿದ ಪ್ರಕರಣ ಪಂಜಾಬಿನ ಫಿರೋಜ್ಪುರದಲ್ಲಿ ನಡೆದಿದೆ. ನ್ಯೂ ಘಾಟಿ ರಾಜೋ ಕಿ ಎಂಬ ಹೊಸ ಗ್ರಾಮವನ್ನು ಕಾಗದದಲ್ಲಿ ಸೃಷ್ಟಿಸಿದ ಅಧಿಕಾರಿಗಳು ಸರ್ಕಾರದಿಂದ ಭಾರಿ ಮೊತ್ತವನ್ನ ಪಡಕೊಂಡು ವಂಚಿಸಿದ್ದಾರೆ. ಮಾತ್ರ ಅಲ್ಲ ಸರ...
ದುಬೈ ಮತ್ತು ಅಬುಧಾಬಿ ರಾಜ್ಯಗಳನ್ನು ಜೊತೆಗೂಡಿಸುವ ಯುಎಇಯ ಮೊಟ್ಟ ಮೊದಲ ಅತಿ ವೇಗದ ಎಲೆಕ್ಟ್ರಾನಿಕ್ ಪ್ಯಾಸೆಂಜರ್ ಟ್ರೈನ್ ಅನ್ನು ಪ್ರಾರಂಭಿಸುವುದಾಗಿ ಇತ್ತಿಹಾದ್ ರೈಲ್ ಘೋಷಿಸಿದೆ. ಅಲ್ ಫಯಾಹ್ ಸ್ಟೇಶನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ರಾಜಕುಮಾರ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್ ಚೇರ್ಮನ್ ಕೂಡ ಆಗಿರುವ ಶೈಕ್ ಖಾಲಿದ್ ಬಿನ್ ಮೊ...
ಮಹಾರಾಷ್ಟ್ರದ ಜಲಗಾಂವ್ ನಲ್ಲಿ ರೈಲು ದುರಂತ ಸಂಭವಿಸಿ 13 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣ. ಆತನಿಂದಲೇ 13 ಮಂದಿ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ. ಅವಘಡದಲ್ಲಿ ರೈಲ್ವೆಯಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿ...
ಕುವೈಟನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಉದ್ದೇಶದ ಭಾಗವಾಗಿ ಕುವೈಟ್ ವೀಸಾ ನಿಯಮವನ್ನ ಬದಲಾಯಿಸಲು ನಿರ್ಧರಿಸಲಾಗಿದೆ. ವಿಸಿಟಿಂಗ್ ವೀಸಾಕ್ಕೆ ಹಲವು ಸಮಯದಿಂದ ಅನುಮತಿ ನಿರಾಕರಿಸುತ್ತಾ ಬಂದಿದ್ದ ಕುವೈಟ್,ಇತ್ತೀಚಿಗೆ ಇದರಲ್ಲಿ ಬದಲಾವಣೆಯನ್ನು ಮಾಡಿತ್ತು. ಇದೀಗ ಕುವೈಟನ್ನು ಪ್ರವಾಸಿ ತಾಣವಾಗಿ ಮಾಡುವ ಗುರಿಯೊಂದಿಗೆ ಇನ್ನಷ್ಟು ಬದಲಾವಣೆಗಳ...
ಇತಿಹಾಸದ ಪುಸ್ತಕಗಳಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಗಿದೆ. ಅಕ್ಬರನ ಬಗ್ಗೆಯೋ ಅಥವಾ ಔರಂಗಜೇಬನ ಬಗ್ಗೆಯೋ ಪಠ್ಯಪುಸ್ತಕಗಳಲ್ಲಿ ನಮಗೆ ಕಲಿಯುವುದಕ್ಕೆ ಧಾರಾಳ ಇದೆ. ಆದರೆ ನಮ್ಮದೇ ಹೀರೋಗಳ ಕುರಿತು ನಾವು ಪುಸ್ತಕಗಳಲ್ಲಿ ಕಲಿಯುವುದಕ್ಕೆ ಏನೇನೂ ಸಿಗುತ್ತಿಲ್ಲ. ನಮ್ಮದೇ ಹೀರೋಗಳನ್ನು ನಾವು ಎತ್ತಿ ಹೇಳಬೇಕಿದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದ...