ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಉಕ್ರೇನ್ ಗೆ ಶಾಂತಿ ಸಂದೇಶ ಮತ್ತು ನಡೆಯುತ್ತಿರುವ ಮಾನವೀಯ ಬೆಂಬಲವನ್ನು ಶ್ಲಾಘಿಸಿದ್ದಾರೆ. ಆಗಸ್ಟ್ 23 ರಂದು ಮೋದಿಯವರ ಕೈವ್ ಭೇಟಿಯನ್ನು ಅನೇಕರು ರಾಜತಾಂತ್ರಿಕ ಸಮತೋಲನವಾಗಿ ನೋಡಿದ್ದಾರೆ. ವಿಶೇಷವಾಗಿ ಹಿಂದಿನ ತಿಂಗಳು ಅವರ ರಷ್ಯಾ ಪ್ರವ...
ಚಿಕ್ಕಮಗಳೂರು: ಮಲೆನಾಡಲ್ಲಿ ಕಾಡಾನೆ ಸಾವು ಪ್ರಕರಣ ಮುಂದುವರಿದಿದ್ದು, ಇಂದು ವಿದ್ಯುತ್ ಸ್ಪರ್ಶಿಸಿ ಮತ್ತೊಂದು ಕಾಡಾನೆ ದಾರುಣವಾಗಿ ಸಾವನ್ನಪ್ಪಿದೆ. ಭದ್ರಾ ಅಭಯಾರಣ್ಯದಿಂದ ಆಹಾರ ಅರಸಿ ಬಂದ ಕಾಡಾನೆ, ತೋಟಕ್ಕೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಕಾಡಾನೆ ಸಾವು ಪ್ರಕರಣಗಳು ನಡೆಯುತ್ತಿದ್ದರೂ, ಅರಣ್ಯ ಇಲಾ...
ಗಾಝಾದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳ ನೆರವಿಗೆ ಪೊಲೆಂಡ್ ನ ಖ್ಯಾತ ಫುಟ್ಬಾಲರ್ ಅನ್ವರ್ ಅಲ್ ಗಾಝಿ ಮುಂದೆ ಬಂದಿದ್ದಾರೆ. ಸುಮಾರು ಐದೂವರೆ ಕೋಟಿ ರೂಪಾಯಿಯನ್ನು ಈ ಮಕ್ಕಳಿಗಾಗಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಗಾಝಾಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಈ ಮೊದಲು ಜರ್ಮನಿಯ ಬೂoಡಾಸ್ ಲೀಗ್ ಕ್ಲಬ್ಆದ ಮೈನ್ಸ್ ಇವರನ್ನು ಹೊರ...
ಆಧಾರ್ ಕಾರ್ಡನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ತಮ್ಮ ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ. ಮೈ ಆಧಾರ್ ಪೋರ್ಟಲ್ನಲ್ಲಿ ಆಧಾರ್ ಅಪ್ಡೇಟ್ ಡಾಕ್ಯುಮೆಂಟ್ ಉಚಿತವಾಗಿ ಅಪ್ಲೋಡ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 14 ರ ನಂತರ, ನೀವು ಶುಲ್ಕವನ್ನು ಪಾವತಿಸುವ ಮೂಲಕ ನವೀಕರಿಸಬೇಕಾ...
ತೀವ್ರ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಯುವಕನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ವೈದ್ಯರು ಹೌಹಾರಿದ್ದಾರೆ. ಬಿಹಾರದ 22 ವರ್ಷದ ಯುವಕನ ಹೊಟ್ಟೆಯಿಂದ ಕತ್ತಿ ಮತ್ತು ನೈಲ್ ಕಟ್ಟರನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ತೀವ್ರ ಹೊಟ್ಟೆ ನೋವಿನ ಕಾರಣ ಮನೆಯವರು ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ಬಳಿಕ ನ...
ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಗೊಂದಲ ಹೊರಬಿದ್ದಿದೆ. ಮೊದಲ ಹಂತದಲ್ಲಿ 44 ಅಭ್ಯರ್ಥಿಗಳನ್ನು ಘೋಷಿಸಿದ ಕೆಲವೇ ಸಮಯದಲ್ಲಿ ವಾಪಸ್ ತೆಗೆದುಕೊಂಡಿದೆ. ಬಿಜೆಪಿ ಮೂಲಗಳ ಪ್ರಕಾರ ಹೊಸ ಪಟ್ಟಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಜಮ್ಮು ಕಾಶ್ಮೀರದದಲ್ಲಿ ನಡೆಯುವ ಮೂರು ಹಂತಗಳ ಚುನಾವಣೆಗೆ ...
ಗಾಝಾದ ಮಸೀದಿಯನ್ನು ದ್ವಂಸಗೊಳಿಸಿದ್ದಲ್ಲದೇ ಅಲ್ಲಿರುವ ಕುರ್ ಆನ್ ಪ್ರತಿಯನ್ನು ಹೊತ್ತಿಸಿದ ಇಸ್ರೇಲಿ ಸೈನಿಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅರಬ್ ರಾಷ್ಟ್ರಗಳು ಈ ವಿಷಯದಲ್ಲಿ ಮೌನ ಪಾಲಿಸಬಾರದು ಮತ್ತು ತಮ್ಮ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕೆಂದು ಹಮಾಸ್ ಆಗ್ರಹಿಸಿದೆ. ಪಶ್ಚಿಮ ಗಾಝಾದ ಬಾನಿ ಸಲೇ ಮಸೀದಿಯಲ್ಲಿ ಈ ಕೃತ...
ಮಧುರೈ: ತಮಿಳು, ಮಲಯಾಳಂ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಹಾಗೂ ಬಿಜೆಪಿ ನಾಯಕಿ ನಮಿತಾ ಅವರಿಗೆ ವಿಶ್ವವಿಖ್ಯಾತ ಮಧುರೈ ಮೀನಾಕ್ಷಿ ಅಮ್ಮನವರ ದೇಗುಲದ ಸಿಬ್ಬಂದಿ ಜಾತಿ, ಧರ್ಮ ಕೇಳಿ ಅವಮಾನಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಮಿತಾ ಅವರು ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಸಾಕಷ್ಟು ದುಡಿದ...
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ, ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಜಿ&ಐಜಿಪಿ ಅಲೋಕ್ ಮೋಹನ್ ಅವರಿಂದ ಮಾಹಿತಿ ಪಡೆದು ಖಡಕ್ ಸೂಚ...
ಕೋಲ್ಕತ್ತಾದಲ್ಲಿ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ 11 ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ನಂತರ ರೆಸಿಡೆಂಟ್ ವೈದ್ಯರು ಕೆಲಸವನ್ನು ಪುನರಾರಂಭಿಸಿದ ಬೆನ್ನಲ್ಲೇ ಒಬ್ಬ ರೆಸಿಡೆಂಟ್ ವೈದ್ಯ ಮತ್ತು ವೈದ್ಯಕೀಯ ಡ್ರೆಸ್ಸರ್ ಮೇಲೆ ರೋಗಿಯ ಪರಿಚಾರಕರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಶನಿವಾರ ತಡರಾತ್ರಿ ಇಲ್ಲಿನ ...