ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 228.1 ಮಿ.ಮೀ ಮಳೆಯಾಗಿದೆ. ಜೂನ್ ನಲ್ಲಿ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ಮಳೆಯ ಪ್ರಮಾಣವಾಗಿದೆ. ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಿದೆ. ಮುಂಜಾನೆ 2.30 ರಿಂದ 5.30 ರ ನಡುವಿನ ಮೂರು ಗಂಟೆಗಳಲ್ಲಿ ದೆಹಲಿಯಲ್ಲಿ 150 ಮಿ.ಮೀ ಮಳೆಯಾಗಿದೆ. ದೆಹಲಿಯ ಪ್ರಾಥಮಿಕ ವೀಕ್ಷಣಾಲಯವಾದ...
ದೆಹಲಿ-ಎನ್ಸಿಆರ್ ನಲ್ಲಿ ಶುಕ್ರವಾರ ಭಾರಿ ಸುರಿದಿದ್ದು, ಅನೇಕ ಪ್ರದೇಶಗಳು ತೀವ್ರ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರಲ್ಲಿ ಮೇಲ್ಛಾವಣಿ ಕುಸಿದಿದ್ದರಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ 6 ಜನರು ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರಲ್ಲಿ ಮೇಲ್ಛಾವಣಿ ...
ನೀಟ್-ಯುಜಿ 2024 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ತನ್ನ ಮೊದಲ ಬಂಧನವನ್ನು ಮಾಡಿದೆ. ಬಿಹಾರದ ಪಾಟ್ನಾದಿಂದ ಇಬ್ಬರು ವ್ಯಕ್ತಿಗಳನ್ನು ತನಿಖಾ ಸಂಸ್ಥೆ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಮನೆಯಲ್ಲಿ ಬೀಫ್ ಇಟ್ಟುಕೊಂಡಿದ್ದಾರೆ ಎಂಬ ಬಜರಂಗದಳದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಮುಸ್ಲಿಂ ಯುವಕರ ಮನೆಯನ್ನು ಮಧ್ಯಪ್ರದೇಶದ ಸರಕಾರ ಧ್ವಂಸಗೊಳಿಸಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನೂರಾಬಾದ್ ನ ಜಾಫರ್ ಖಾನ್ ಮತ್ತು ಅಸ್ಘರ್ ಖಾನ್ ಎಂಬವರ ಮನೆಗಳನ್ನು ಅಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ ಎಂದು ವರದ...
ಗಾಝಾದ ಜಬಲಿಯ ನಿರಾಶ್ರಿತ ಶಿಬಿರದಲ್ಲಿ ನಡೆಸಿದ ಸೈನಿಕ ಕಾರ್ಯಾಚರಣೆಯ ವೇಳೆ ನಿರಾಶ್ರಿತರು ವಾಸಿಸುವ ಟೆಂಟ್ ನ ಒಳಗೆ ಇಸ್ರೇಲ್ ಸೇನೆ ನಾಯಿಯನ್ನು ಕಳುಹಿಸಿದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಟೆಂಟ್ ಬಿಟ್ಟು ಹೊರ ಹೋಗಿ ಎಂದು ಇಸ್ರೇಲ್ ಸೇನೆ ಆದೇಶಿಸಿತ್ತು. ಆದರೆ ನಿರಾಶ್ರಿತರು ಟೆಂಟ್ ನಲ್ಲೇ ಉಳಿದುಕೊಂಡದ್ದಕ್ಕೆ ಸೇನೆ ಈ ಕ್ರೌರ್ಯವನ್ನು ಎ...
98 ಶೇಕಡಾ ಮುಸ್ಲಿಮರಿರುವ ತಜಕಿಸ್ತಾನದಲ್ಲಿ ಸರ್ಕಾರವು ಹಿಜಾಬ್ ಗೆ ಬ್ಯಾನ್ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಎರಡು ಈದ್ ಗಳ ಸಂದರ್ಭದಲ್ಲಿ ಮಕ್ಕಳಿಗೆ ಕೊಡುವ ಈದಿಯನ್ನು ಕೂಡ ಸರ್ಕಾರ ಬ್ಯಾನ್ ಮಾಡಿದ್ದು ಅಲ್ಲಿನ ಮುಸ್ಲಿಮರನ್ನು ಕೆರಳಿಸಿದೆ. ಧಾರ್ಮಿಕ ಸಂಕೇತಗಳು ಸಾರ್ವಜನಿಕವಾಗಿ ಪ್ರದರ್ಶನವಾಗುವುದನ್ನು ಸರ್ಕಾರ ತಡೆಯ...
ರಾಮಮಂದಿರದೊಳಗೆ ಮಳೆ ನೀರು ತುಂಬಿರುವುದಕ್ಕೆ ಕಾಮಗಾರಿ ಪೂರ್ಣವಾಗದಿರುವುದೇ ಕಾರಣ ಎಂದು ಮಂದಿರ ನಿರ್ಮಾಣದ ಮೇಲ್ನೋಟ ವಹಿಸುತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸಮರ್ಥಿಸಿಕೊಂಡಿದೆ. ರಾಮನ ವಿಗ್ರಹವನ್ನು ಸ್ಥಾಪಿಸಲಾದ ಸ್ಥಳಕ್ಕೆ ಒಂದು ಹನಿ ನೀರು ಕೂಡ ಬಂದಿಲ್ಲ ಎಂದು ಕೂಡ ಟ್ರಸ್ಟ್ ಹೇಳಿದೆ. ಆದರೆ ರಾಮ ಮಂದಿರದ ಮೇಲ್ಚಾವಣಿಯಿಂದ ನೀರು ಸೋರ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರವಾಗಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜೂನ್ 28ರಂದು ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ. ಜಿಲ್ಲೆಯ ಅಂಗನವಾಡಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜೂನ್ 28...
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ನಾಗರಿಕರಲ್ಲಿ ತೀವ್ರ ಅಸುರಕ್ಷಿತ ಭಾವ ಉಂಟಾಗಿದೆ ಎಂಬ ವರದಿಗಳು ಪ್ರತಿದಿನ ವರದಿಯಾಗುತ್ತಿವೆ. ಇವರಲ್ಲಿ ಅತಿ ಹೆಚ್ಚು ಅಸುರಕ್ಷಿತತೆಯನ್ನು ಅನುಭವಿಸುತ್ತಿರುವುದು ಮಹಿಳೆಯರು ಎಂದು ಕೂಡ ಗೊತ್ತಾಗಿದೆ. ಹಮಾಸ್ ಆಕ್ರಮಣದ ಬಳಿಕ ಬಂದೂಕು ಲೈಸೆನ್ಸ್ ಗಾಗಿ ಇಸ್ರೇಲಿಯನ್ನರು ಮುಗಿ ಬೀಳುತ್ತಿ...
ನಾಯಿ ಕಡಿತದಿಂದ ತಂದೆ ಮತ್ತು ಮಗ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ವರದಿಗಳ ಪ್ರಕಾರ, ವಿಶಾಖಪಟ್ಟಣಂನ ಭೀಮ್ಲಿ ನಿವಾಸಿಗಳಾದ 59 ವರ್ಷದ ನರಸಿಂಗರಾವ್ ಮತ್ತು ಅವರ 27 ವರ್ಷದ ಮಗ ಭಾರ್ಗವ್ ಒಂದು ವಾರದ ಹಿಂದೆ ತಮ್ಮ ಸಾಕು ನಾಯಿಯಿಂದ ಕಚ್ಚಲ್ಪಟ್ಟರು, ಆದರೆ ಅವರು ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿರಲಿ...