ಟಿವಿ ಮತ್ತು ಲ್ಯಾಂಪ್ಸ್ ಗಳಲ್ಲಿ ಬಳಸುವ ಸಣ್ಣ ಕ್ವಾಂಟಮ್ ಡಾಟ್ಗಳನ್ನುಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕದ ಮೂವರು ವಿಜ್ಞಾನಿಗಳಿಗೆ 2023ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಫ್ರೆಂಚ್ ಮೂಲದ ಮೌಂಗಿ ಬಾವೆಂಡಿ, ಯುನೈಟೆಡ್ ಸ್ಟೇಟ್ಸ್ನ ಲೂಯಿಸ್ ಬ್ರೂಸ್ ಮತ್ತು ರಷ್ಯಾ ಮೂಲದ ಅಲೆಕ್ಸಿ ಎಕಿಮೊವ್ ಅವರು ರಸ...
ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿ 14 ನಾಗರಿಕರು ಸಾವನ್ನಪ್ಪಿದ್ದಾರೆ. 22 ಸೇನಾ ಸಿಬ್ಬಂದಿ ಸೇರಿದಂತೆ 102 ಜನರು ಕಾಣೆಯಾಗಿದ್ದಾರೆ. 14 ಸೇತುವೆಗಳು ಕುಸಿದಿವೆ ಮತ್ತು 3,000 ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಯವಿದೆ ಎಂದು ಸರ್ಕಾರಿ ಅಧಿಕಾರ...
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉತ್ಸುಕರಾಗಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ತಮ್ಮಿಬ್ಬರು ಮಕ್ಕಳನ್ನು ನೋಡಿಕೊಳ್ಳಲು ಬರುವ ದಾದಿಗೆ ಬರೋಬ್ಬರಿ 80 ಲಕ್ಷ ರೂಪಾಯಿ ಸಂಬಳ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 2024ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರಲ್ಲಿ ಭಾರತೀಯ ಮೂಲಕ ವಿವೇಕ್ ರಾಮಸ್ವಾಮಿ ಅವರು...
ಇಂಡೋನೇಷ್ಯಾದ ಬಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ವಿದೇಶಿ ಪ್ರವಾಸಿಗನೊಬ್ಬ ಬೆತ್ತಲೆಯಾಗಿ ಧ್ಯಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ ಈ ಕುರಿತಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಆತನಿಗಾಗಿ ಹುಡುಕಾಡುತ್ತಿದ್ದಾರೆ. ಧಾರ್ಮಿಕ ಸ್ಥಳಗಳಿಗೆ ನಗ್ನ ಪ್ರವಾಸಿಗರಿಗೆ ನಿರ್ಬಂಧವಿದ್ದರೂ ಸ್ಥಳೀಯ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳಿಗೆ...
ರಾಸ್ ಅಲ್ ಖೈಮಾದ ಹೊರ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾದ ಐವರನ್ನು ಎಮಿರೇಟ್ಸ್ ಸಹೋದರಿಯರಾದ ಅಮ್ನಾ ಮತ್ತು ಮೈತಾ ಮುಫ್ತಾ ಮುಹಮ್ಮದ್ ಎಂಬುವವರು ರಕ್ಷಿಸಿದ್ದಾರೆ. ಗಾಯಗೊಂಡ ಏಷ್ಯನ್ ಕುಟುಂಬ ಸದಸ್ಯರಿಗೆ ತುರ್ತಾಗಿ ಸಹಾಯದ ಅಗತ್ಯವಿದೆ ಎಂದು ತಿಳಿದಾಗ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದರು. ಅರೇಬಿಕ್ ದಿನಪತ್ರಿಕೆ ಎಮಾರತ್ ಅಲ್ ಯೂಮ್ ...
ಕದ್ದ ಹಣವನ್ನು ಮರುಪಾವತಿಸಲು ತನ್ನ ಉದ್ಯೋಗದಾತರಿಗೆ ಸಾವಿರಾರು ಪೌಂಡ್ ಗಳನ್ನು ವಂಚಿಸಿದ ಭಾರತೀಯ ಮೂಲದ ವಂಚಕನಿಗೆ ಯುಕೆ ನ್ಯಾಯಾಲಯವು ಜಿಬಿಪಿ 78,000 ಅನ್ನು ಹಿಂದಿರುಗಿಸಲು ಆದೇಶಿಸಿದೆ. ವೇಲ್ಸ್ನ ಪೆನಾರ್ತ್ ನ 48 ವರ್ಷದ ಮಯೂರ್ ಗಗ್ಲಾನಿ ಅವರು ಮೊದಲ ಕಂಪನಿಯಿಂದ ಸುಮಾರು 250,000 ಜಿಬಿಪಿ ಕದ್ದಿದ್ದಾರೆ ಎಂದು ನಂಬಲಾಗಿದೆ ಎಂದು 'ವೇಲ್...
ಮಂಗಳವಾರ ನೇಪಾಳದಲ್ಲಿ ಸರಣಿ ಭೂಕಂಪಗಳು ಸಂಭವಿಸಿದೆ. ಅಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕಂಪನ ಉಂಟಾಗಿದೆ. ವಿಶೇಷವೆಂದರೆ, ಎತ್ತರದ ಅಪಾರ್ಟ್ಮೆಂಟ್ ಕಟ್ಟಡಗಳ ಮೇಲಿನ ಮಹಡಿಗಳಲ್ಲಿ ವಾಸಿಸುವ ನಿವಾಸಿಗಳು ಭೂಕಂಪನವನ್ನು ಹೆಚ್ಚು ತೀವ್ರವಾಗಿ ಅನುಭವಿಸಿದ್ದಾರೆ. ಇದು ಭವಿಷ್ಯದಲ್ಲಿ ನಡೆಯಬಹುದಾದ ಭೂಕಂಪನದ ಬಗ್ಗೆ ಕಳವಳಗಳನ್ನು ಹೆಚ್ಚಿಸ...
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಂಚನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಐವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮತ್ತು ಆರ್ಥಿಕ ವಂಚನೆಯ ಪ್ರಕರಣವನ್ನು ವರದಿ ಮಾಡಿದ 46 ವರ್ಷದ ತುಷಾರ್ ಕಾಂತಿ ಮುಖರ್ಜಿ ಅವರು ನೀಡಿದ ದೂರಿನ ನಂತರ ಇವರನ್ನು ಬಂಧಿಸಲಾಗಿದೆ. ಈ ದೂರಿನ ಪ್ರಕಾರ, ವಂಚಕರ ಗುಂಪು ನಿಜವಾದ ಬ...
ಉತ್ತರಾಖಂಡದ ಉತ್ತರಕಾಶಿಯಲ್ಲಿ ಗುರುವಾರ ಮುಂಜಾನೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಇದು ಮುಂಜಾನೆ 3:49 ಕ್ಕೆ 5 ಕಿ.ಮೀ ಆಳದಲ್ಲಿ ನಗರಕ್ಕೆ ಅಪ್ಪಳಿಸಿತು ಎಂದು ಎನ್ಸಿಎಸ್ ಎಕ್ಸ್ (ಹಿಂದೆ ಟ್ವಿಟರ್) ಪೋಸ್ಟ್ ನಲ್ಲಿ ತಿಳಿಸಿದೆ. ಇದು 48 ಗಂಟೆಗಳಿಗಿಂತ ಕಡಿಮೆ ಅವಧಿಯಲ...
ಗರ್ಭ ಕ್ಯಾನ್ಸರ್ ವಿರುದ್ಧ ಮಹಿಳೆಯರಿಗೆ ಲಸಿಕೆಗಳನ್ನು ಒದಗಿಸಲು ರಾಜ್ಯವು ಯೋಜನೆಯನ್ನು ರೂಪಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾದರಿಯಲ್ಲೇ ಕೇರಳದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದರು. ಎರ್ನಾಕುಲಂ ಜನರಲ್ ಆಸ್ಪತ್ರೆಯ ಹೊಸ ಕ್ಯಾ...