ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು 12 ವರ್ಷದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆಯಲ್ಲೇ ನರಳಾಡಿದ ಘಟನೆ ನಡೆದಿದೆ. ಆಕೆ ಸಹಾಯಕ್ಕಾಗಿ ಕೈ ಯಾಚಿಸಿದರೂ ಸ್ಥಳೀಯರು ಅವಳನ್ನು ದಿಟ್ಟಿಸಿ ನೋಡಿ ಹೋಗಿದ್ದಾರೆಯೇ ಹೊರತು ಯಾರೂ ಸಹಾಯ ಮಾಡಲಿಲ್ಲ. ಮಧ್ಯಪ್ರದೇಶದ ಉಜ್ಜಯಿ...
ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಅದ್ಧೂರಿಯಾಗಿ ನೆರವೇರಿತು, 37 ಜೋಡಿಗಳು ಇಂದು ಮಲೆಮಹದೇಶ್ವರನ ತಪೋಭೂಮಿಯಲ್ಲಿ ನವ ಜೀವನಕ್ಕೆ ಕಾಲಿಟ್ಟರು. 39 ಮಂದಿ ನವ ಜೋಡಿಗಳು ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ, 37 ಮಂದಿ ಇಂದು ನವಜೀವನಕ್ಕೆ ಕಾಲಿಟ್ಟರು. ಮುಖ್ಯಮ...
ಕೇರಳ ರಾಜ್ಯದಲ್ಲಿ ಯೋಧನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇದ್ದಕ್ಕಿದ್ದಂತೆ ಫೇಮಸ್ ಆಗಲು ಯೋಧನೇ ಸೃಷ್ಟಿಸಿಕೊಂಡ ಸುಳ್ಳು ಪ್ರಕರಣ ಎಂದು ಬಯಲಾಗಿದೆ. ತನ್ನನ್ನು ಆರು ಮಂದಿ ಅಪಹರಿಸಿ ಥಳಿಸಿದ್ದಾರೆ. ಬೆನ್ನ ಮೇಲೆ ಹಸಿರು ಬಣ್ಣದಿಂದ PFI ಎಂದು ಬರೆದಿದ್ದಾರೆ ಎಂದು ಯೋಧ ಶೈನ್ ಕುಮಾರ್ ಅವರು ...
ತನ್ನನ್ನು ಕಾಲೇಜಿನಿಂದ ಹೊರಗೆ ಹಾಕಿರುವ ವಿಚಾರ ಅಮ್ಮನಿಗೆ ತಿಳಿದಿದೆ ಎಂದು ತಾಯಿಯನ್ನೇ ಕೊಂದಿದ್ದ ಪ್ರಕರಣದಲ್ಲಿ ಮಗಳ ವಿರುದ್ಧ ಅಪರಾಧ ಕೋರ್ಟ್ ನಲ್ಲಿ ಸಾಬೀತಾಗಿದೆ. ಓಹಿಯೋದ 23 ವರ್ಷದ ಯುವತಿ ತನ್ನ ತಾಯಿಯ ತಲೆಗೆ ಕಬ್ಬಿಣದ ಬಾಣಲೆಯಿಂದ ಹೊಡೆದು ಕುತ್ತಿಗೆಗೆ ಸುಮಾರು 30 ಬಾರಿ ಇರಿದು ಕೊಂದಿದ್ದಳು. ಈ ಪ್ರಕರಣದಲ್ಲಿ ಮೃತ ಮಹಿಳೆಯ ...
ಆತ ಇನ್ನೂ ಮೀಸೆ ಚಿಗುರದ ಬಾಲಕ. ಆಟ ಆಡುವ ವಯಸ್ಸು. ಆದರೆ ಆತನ ಬುದ್ದಿವಂತಿಕೆ ಅನೇಕ ಜೀವಗಳನ್ನೇ ಕಾಪಾಡಿದೆ. ಹೌದು. ಬಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅವಘಡವೊಂದು ಪಶ್ಚಿಮ ಬಂಗಾಳದಲ್ಲಿ ತಪ್ಪಿದೆ. ಅಂದಹಾಗೇ ಆ ಬಾಲಕನ ಹೆಸರು ಮುರ್ಸಲೀನ್ ಶೇಖ್. 12 ವರ್ಷದ ಈ ಬಾಲಕ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗ. ತಂದೆಯೊಂದಿಗೆ ಹೊಲಕ್ಕೆ ಬ...
ಭದ್ರತಾ ಪಡೆಗಳ ಅನುಕೂಲಕ್ಕಾಗಿ ಒಂದು ಪ್ರದೇಶವನ್ನು "ತೊಂದರೆಗೊಳಗಾದ" ಎಂದು ಘೋಷಿಸುವ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ನ ಕೆಲವು ಭಾಗಗಳಲ್ಲಿ ವಿಸ್ತರಿಸಲಾಗಿದೆ. ಪ್ರಕ್ಷುಬ್ಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ "ಸಾರ್ವಜನಿಕ ಸುವ್ಯವಸ್ಥೆಯನ್...
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಕಾರಣ ಎಂದು ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖ್ಯಸ್ಥ ಟಿಟಿವಿ ದಿನಕರನ್ ಆರೋಪಿಸಿದ್ದಾರೆ. ಅಮ್ಮ (ಜಯಲಲಿತಾ) ನಿಧನದ ನಂತರ ಚಿನ್ನಮ್ಮ (ವಿ.ಕೆ.ಶಶಿಕಲಾ) ಇಪಿಎಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅದಕ...
ಮೂರು ವರ್ಷಗಳ ಹಿಂದೆ 20 ವರ್ಷದ ಯುವಕನನ್ನು ಕೊಲೆ ಮಾಡಿದ ಒಂದೇ ಕುಟುಂಬದ ನಾಲ್ವರಿಗೆ ಉತ್ತರ ಪ್ರದೇಶದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲ್ ಉಪಾಧ್ಯಾಯ ಅವರು ಆರೋಪಿಗಳಾದ ಈಶ್ವರ್ ಚಂದ್, ಅವರ ಮಗ ವಿಮಲ್ ಮತ್ತು ಸಹೋದರರಾದ ದೇಶ್ ರಾಜ್ ಮತ್ತು ಲಲಿತ್ ಅವರಿಗೆ ಐಪಿಸಿ ಸೆಕ್ಷನ್ ...
ಜುಲೈನಲ್ಲಿ ಅಪಹರಣಕ್ಕೊಳಗಾದ ಇಬ್ಬರು ಯುವಕರ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ಅಶ್ರುವಾಯು ಶೆಲ್ ಮತ್ತು ಲಾಠಿ ಪ್ರಹಾರ ನಡೆಸಿದ ಪರಿಣಾಮ ಮಣಿಪುರದ ಇಂಫಾಲ್ ಕಣಿವೆಯಲ್ಲಿ ಒಟ್ಟು 45 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕ...
ಬಿಜೆಪಿ ರಾಷ್ಟ್ರ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಅವರು ಪುಣೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಗಣೇಶನ ಮೂರ್ತಿ ಇಟ್ಟಿದ್ದ ಪೆಂಡಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಗರದ ಕೇಂದ್ರ ಪ್ರದೇಶವಾದ ಲೋಕಮಾನ್ಯ ನಗರದಲ್ಲಿ ಬೆಂಕಿ ವ್ಯಾಪಿಸಿತು. ಕೂಡಲೇ ನಡ್ಡಾ ಅವರನ್ನು ಅವರ ಭದ್ರತಾ ಸಿಬ...