ಮಧ್ಯಪ್ರದೇಶ: 50ನೇ ವಯಸ್ಸಿಗೆ ಇನ್ನೊಂದು ಮದುವೆಯ ಕನಸುಕಂಡ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಸೊಸೆಯಿಂದಲೇ ಹತ್ಯೆ ಮಾಡಿಸಿದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ವಾಲ್ಮಿಕಿ ಕೋಲ್ ಎಂಬಾತ ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಈತನ ಸೊಸೆ 25 ವರ್ಷ ವಯಸ್ಸಿನ ಕಾಂಚನ್ ಕೋಲ್ ತನ್ನ ಮಾವನ ಎರಡನೇ ಮದುವೆ ಕನಸ...
ಜಮ್ಮು ಕಾಶ್ಮೀರದ ಉಧಮ್ ಪುರ ಜಿಲ್ಲೆಯ ಸೈನಿಕ ಶಿಬಿರವೊಂದರಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಜವಾನ ತನ್ನ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಅಘಾತಕಾರಿ ಘಟನೆ ನಡೆದಿದೆ ಯೋಧರು 8 ನೇ ಬೆಟಾಲಿಯನ್ ಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಕರ್ತವ್...
"ಆಫರ್ ಸೇಲ್" ಎಂಬ ಪದವನ್ನು ಕೇಳಿದಾಗ ಜನರು ಉತ್ಸುಕರಾಗುತ್ತಾರೆ. ಕಣ್ಣು ಕುಕ್ಕುವ ರಿಯಾಯಿತಿಗಳೊಂದಿಗೆ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಬರುತ್ತಿದ್ದಾರೆ. ಭಾರೀ ರಿಯಾಯಿತಿಗಳು ಮತ್ತು ವಿಶೇಷ ಉತ್ಪನ್ನ ಬಿಡುಗಡೆಗಳೊಂದಿಗೆ Amazon Prime ಚಂದಾದಾರರನ್ನು ಗುರಿಯಾಗಿಸಿಕೊಂಡು ಆಫರ್ ಮಾರಾಟವು ಜುಲೈ 23-24 ರಂದು ನಡೆಯಲಿದೆ. ಇದು ಭಾರತದಲ...
ಗ್ವಾಲಿಯರ್: ಪನೀರ್ ಕರಿ ಬದಲಿಗೆ ಚಿಕನ್ ಕರಿ ನೀಡಿದ ಹೋಟೆಲ್ ಗೆ ಗ್ರಾಹಕ ನ್ಯಾಯಾಲಯ 20,000 ರೂ. ದಂಡ ವಿಧಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಜೂನ್ 26 ರಂದು, ಶುದ್ಧ ಸಸ್ಯಾಹಾರಿಯಾದ ವಕೀಲ ಸಿದ್ಧಾರ್ಥ್ ಶ್ರೀವಾಸ್ತವ್ ಅವರ ಕುಟುಂಬವು ಝೊಮೆಟೊ ಮೂಲಕ ಜಿವಾಜಿ ಕ್ಲಬ್ ಎಂಬ ಹೋಟೆಲ್ನಿಂದ ಬಟರ್ ಪನೀರ್ ಅನ್ನು ಆರ್...
ಧರ್ಮಪುರಿ: ಸರ್ಕಾರಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅರ್ಚಕರನ್ನು ಕರೆದು ಪೂಜೆ ಮಾಡಿಸಿದ್ದಕ್ಕೆ ಸಂಸದರೊಬ್ಬರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಪೂಜೆ ಸ್ಥಗಿತಗೊಳಿಸಿದ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ಡಿಎಂಕೆ ಸಂಸದ ಡಾ.ಸೆಂಥಿಲ್ ಕುಮಾರ್ ಅವರು, ಸರ್ಕಾರಿ ಕಾರ್ಯಕ್ರಮದ ಶಿಲಾನ್ಯಾಸಕ್ಕೆ ಆಗಮಿಸಿದ್ದಾರೆ. ...
ಚೆನ್ನೈ : ಗಂಡನಿಂದ ದೂರವಾದ ಪತ್ನಿಯು ಮಾಂಗಲ್ಯವನ್ನು ತೆಗೆದಿಡುವುದು ಕ್ರೂರತೆಯ ಪರಮಾವಧಿ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಪತಿಗಳ ವಿಚ್ಛೇದನಕ್ಕೆ ಅನುಮತಿ ಕೂಡ ನೀಡಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠ...
ಮಹಾರಾಷ್ಟ್ರದ ಥಾಣೆಯಲ್ಲಿ 10 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಮಾಡಿದ ದಾರುಣ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 34 ವರ್ಷದ ತಂದೆಯನ್ನು ಭಿವಂಡಿ ಟೌನ್ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರದ ಬಳಿಕ ಸಿಕ್ಕಿಬೀಳುವ ಭಯದಿಂದ ಮಗಳನ್ನು ಕೊಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಥಾಣೆ ಜಿ...
ಮಹಾರಾಷ್ಟ್ರ: ಯುವಜನತೆ ಇದೀಗ ಜನರನ್ನು ಸೆಳೆಯಲು ನಾನಾ ರೀತಿಯ ಕ್ರಿಯಾಶೀಲ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಆದರೆ, ರೀಲ್ಸ್ ಮಾಡುವ ವೇಳೆ ಅಪಾಯವನ್ನು ನಿರ್ಲಕ್ಷಿಸಿ ಯುವಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕ ಕಾರಣವಾಗಿದೆ. ಇಲ್ಲೊಬ್ಬ ಯುವಕ ರೀಲ್ಸ್ ಮಾಡಲು ನದಿಗೆ ಹಾರಿದ್ದು, ಇದೀಗ ನೀರುಪಾಲಾಗಿದ್ದಾನೆ. ರೀಲ್ಸ್ ನ...
ಇಡುಕ್ಕಿ: ಮದುವೆ ನಡೆಸಿಕೊಡುತ್ತಿದ್ದ ಪಾದ್ರಿಯೊಬ್ಬರು ಕಾರ್ಯಕ್ರಮದ ನಡುವೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಎಂಬಲ್ಲಿ ನಡೆದಿದೆ. ಇಡುಕ್ಕಿ ಭದ್ರಸನ್ ನ ಮಲಂಕರ ಆರ್ಥೊಡಾಕ್ಸ್ ಚರ್ಚ್ನ ಹಿರಿಯ ಪಾದ್ರಿ ವಿಕಾರ್ ಎಲಿಯಾಸ್ ಕೊರ್ ಎಪಿಸ್ಕೋಪಾ ನಿಧನರಾದ ಫಾದರ್ ಆಗಿದ್ದು, ಕಳೆದ ದಿನ ವಿವಾಹ ಕ...
ಲಕ್ನೋ: 82 ವರ್ಷದ ಮಹಿಳೆಯನ್ನು ಪಿಟ್ ಬುಲ್ ಜಾತಿಗೆ ಸೇರಿದ ನಾಯಿ ಕಚ್ಚಿ ಹತ್ಯೆ ಮಾಡಿದ ಘಟನೆ ಲಖ್ನೋದ ಕೈಸರ್ ಬಾಗ್ ನಲ್ಲಿ ನಡೆದಿದ್ದುಇ, ನಿವೃತ್ತ ಶಿಕ್ಷಕಿಯ ಮಗನೇ ಸಾಕಿದ್ದ ಪಿಟ್ ಬುಲ್ ನಾಯಿಗೆ ತಾಯಿ ಬಲಿಯಾಗಿದ್ದಾರೆ. ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇವರ ಮಗ ಅಮಿತ್, ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ತಳಿಯ...