ಅಪ್ಪನಂತೆ ನಟನೆಯಲ್ಲೂ ಮಿಂಚಿದ್ದ ಜೋಸಫೈನ್: ಚಾರ್ಲಿ ಚಾಪ್ಲಿನ್ ಅವರ ಪುತ್ರಿ!

death
22/07/2023

ಜಗತ್ತಿನಲ್ಲಿ ಮಾತು ಇಲ್ಲದ ಪ್ರಪಂಚವನ್ನೇ ಸೃಷ್ಟಿಸಿ ನಕ್ಕು ನಲಿಸಿದ ಕಾಮಿಡಿಯನ್ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಜೋಸಫೈನ್ ಹಾನ್ನಾ ಚಾಪ್ಲಿನ್‌ ವಿಧವಶರಾಗಿದ್ದಾರೆ. ಜೋಸಫೈನ್‌ಗೆ 74 ವರ್ಷ ವಯಸ್ಸಾಗಿತ್ತು.

ಪ್ಯಾರಿಸ್‌ನಲ್ಲಿ ಜೊಸೆಫೈನ್‌ ಮೃತರಾಗಿದ್ದು, ಈ ವಿಚಾರವನ್ನು ಅವರ ಕುಟುಂಬಸ್ಥರು ತಡವಾಗಿ ಪ್ರಟಿಸಿದ್ದಾರೆ. ಅವರ ಸಾವಿಗೆ ಕಾರಣವೇನೆಂಬುದನ್ನು ಕುಂಟುಂಬ ಬಹಿರಂಗಪಡಿಸಿಲ್ಲ. ಜೋಸಫೈನ್ ಚಾಪ್ಲಿನ್‌ಗೆ ಮೂವರು ಮಕ್ಕಳು ಹಾಗೂ 7 ಮಂದಿ ಸೋದರ ಸೋದರಿಯರಿದ್ದಾರೆ.

ಚಾರ್ಲಿ ಚಾಪ್ಲಿನ್‌ರ ನಾಲ್ಕನೇ ಪತ್ನಿ ಊನಾ ಓ’ನೀಲ್‌ನ ಮೂರನೇ ಪುತ್ರಿಯಾಗಿ 1949ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಜೋಸಫೈನ್‌ ಚಾಪ್ಲಿನ್, ತಂದೆಯೊಂದಿಗೆ ರಂಗಚಟುವಟಿಕೆ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ರು. ಚಾರ್ಲಿ ಚಾಪ್ಲಿನ್‌ರವರ “ಲೈಮ್‌ಲೈಟ್‌” ಮೂಕಿ ಚಿತ್ರದ ಮುಖಾಂತರ ಸಿನಿಮಾರಂಗ ಪ್ರವೇಶಿಸಿದ ನಟಿ ,”ಕ್ಯಾಂಟರ್‌ಬರಿ ಟೇಲ್ಸ್”, “ಎಸ್ಕೇಪ್ ಟು ದಿ ಸನ್”, “ದಿ ಬೇ ಬಾಯ್” ಸೇರಿದಂತೆ ಹಲವು ಸುಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version