ಕೇಂದ್ರ ಸಚಿವ ಸಂಪುಟದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ?

modi oath ceremony
10/06/2024

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಸಹಿತ 72 ಸಚಿವರಿಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.

ಒಟ್ಟು 30 ಸಂಸದರು ಸಂಪುಟ ದರ್ಜೆ ಸಚಿವರಾಗಿ, ಐವರು ಸ್ವತಂತ್ರ ಖಾತೆ ಸಚಿವರಾಗಿ, 36 ಸಂಸದರು ರಾಜ್ಯ ಸಹಾಯಕ ಸಚಿವರಾಗಿ ಪ್ರಮಾಣವನ್ನು ವಚನವನ್ನು ಸ್ವೀಕರಿಸಿದ್ದಾರೆ.

ಅಚ್ಚರಿ ಎಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ್ದರೂ, ಅತೀ ಹೆಚ್ಚು ಸಚಿವ ಸ್ಥಾನಗಳನ್ನು ಉತ್ತರ ಪ್ರದೇಶಕ್ಕೆ ನೀಡಲಾಗಿದೆ.

ಮೋದಿ ಸಂಪುಟದಲ್ಲಿ ರಾಜ್ಯವಾರು ಪ್ರಾತಿನಿಧ್ಯ ಹೀಗಿದೆ ನೋಡಿ:

ಗುಜರಾತ್‌ 05

ಒಡಿಶಾ 03

ಕರ್ನಾಟಕ 05

ಮಹಾರಾಷ್ಟ್ರ 05

ಗೋವಾ 01

ಜಮ್ಮು ಮತ್ತು ಕಾಶ್ಮೀರ 01

ಹಿಮಾಚಲ ಪ್ರದೇಶ 01

ಮಧ್ಯಪ್ರದೇಶ 05

ಉತ್ತರ ಪ್ರದೇಶ 10

ಬಿಹಾರ 08

ಅರುಣಾಚಲ ಪ್ರದೇಶ 01

ರಾಜಸ್ಥಾನ 04

ಹರ್ಯಾಣ 03

ಕೇರಳ 02

ತೆಲಂಗಾಣ 02

ತಮಿಳುನಾಡು 01

ಜಾರ್ಖಂಡ್‌ 02

ಆಂಧ್ರ ಪ್ರದೇಶ 03

ಪಶ್ಚಿಮ ಬಂಗಾಳ 02

ಪಂಜಾಬ್‌ 01

ಅಸ್ಸಾಂ 02

ಉತ್ತರಾಖಂಡ 01

ದೆಹಲಿ 01


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version