ಗಡ್ಡ ಬಿಟ್ಟವರೆಲ್ಲಾ ಲಾಡೆನ್ ಆಗುತ್ತಾರ: ರಾಹುಲ್ ಗಾಂಧಿ ವಿರೋಧಿಗೆ ಜನತಾ ದಳದ ಸಂಸದ ಮನೋಜ್ ಝಾ ತಿರುಗೇಟು

10/06/2023

ರಾಹುಲ್ ಗಾಂಧಿ ಅವರು ‘ಒಸಾಮಾ ಬಿನ್ ಲಾಡೆನ್ ನಂತೆ ಗಡ್ಡ ಬೆಳೆಯುತ್ತಿದ್ದಾರೆ’ ಎಂಬ ಬಿಹಾರ ಬಿಜೆಪಿಯ ಅಧ್ಯಕ್ಷ ಸಾಮ್ರಾಟ್ ಚೌಧರಿ ಹೇಳಿಕೆಗೆ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ ತಿರುಗೇಟು ನೀಡಿದ್ದಾರೆ.

‘ಈ ದೇಶದಲ್ಲಿ ಕೋಟ್ಯಂತರ ಜನರು ಗಡ್ಡವನ್ನು ಇಟ್ಟುಕೊಂಡಿದ್ದಾರೆ. ಅವರೆಲ್ಲರೂ ಒಸಾಮಾ ಬಿನ್ ಲಾಡೆನ್ ಆಗುತ್ತಾರ..? ಎಂದು ಕಿಡಿಕಾರಿದ್ದಾರೆ.

ನೀವು ರಾಹುಲ್ ಅವರನ್ನು ವಿರೋಧಿಸುವುದಾದರೆ ರಾಜಕೀಯ ಚೌಕಟ್ಟಿನಲ್ಲಿ ವಿರೋಧಿಸಬೇಕು. ಆದರೆ ನೀವು ಗೋಡ್ಸೆಯನ್ನು ದೇಶದ ಶ್ರೇಷ್ಠ ಪುತ್ರ ಎಂದ ಗಿರಿರಾಜ್ ಸಿಂಗ್ ಅವರೊಂದಿಗೆ ಪೈಪೋಟಿಗಿಳಿದಿದ್ದೀರಿ ಎಂದು ಕುಟುಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version