ವಡೆ, ದೋಸೆ ಇಷ್ಟಪಡುತ್ತಿರೋ ಎಂಬುದು ದೇಶದ ಸಮಸ್ಯೆಯಲ್ಲ: ಮೋದಿಗೆ ಟಾಂಗ್ ಕೊಟ್ಟ ರಾಹುಲ್ ಗಾಂಧಿ

13/04/2024

ನೀವು ವಡೆ ಇಷ್ಟ ಪಡುತ್ತೀರೋ ಅಥವಾ ದೋಸೆ ಇಷ್ಟ ಪಡುತ್ತಿರೋ ಎಂಬುದು ಈ ದೇಶದ ಸಮಸ್ಯೆಯಲ್ಲ. ನೀವು ತಮಿಳುನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಇಷ್ಟಪಡುತ್ತೀರಾ ಎಂಬುದೇ ಬಹುಮುಖ್ಯ ಪ್ರಶ್ನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದ್ದಾರೆ.

ಇಂಡಿಯಾ ಕೂಟದ ಈ ಮಹಾ ರ್ಯಾಲಿಯಲ್ಲಿ ಎಂಟು ಲಕ್ಷ ಜನ ಸೇರಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಹುಲ್ ಗಾಂಧಿಯನ್ನು ತನ್ನ ಸಹೋದರ ಎಂದು ಕರೆದರು. ಕಾಂಗ್ರೆಸ್ ಪ್ರಣಾಳಿಕೆ ಈ ಚುನಾವಣೆಯ ಹೀರೋ ಎಂದು ಸ್ಟಾಲಿನ್‌ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version