ಶಿವಮೊಗ್ಗ: ಮದುವೆಯಾದ ನಾಲ್ಕು ದಿನಗಳಲ್ಲಿಯೇ ನವವಧು ಕೊರೊನಾಕ್ಕೆ ಬಲಿಯಾದ ದಾರುಣ ಘಟನೆಯೊಂದು ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದ್ದು, ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಮೇ 24ರಂದು ಮಲವಗೊಪ್ಪದ ಪೂಜಾ ಎಂಬ ವಧು ಹರಿಗೆಯ ಮಹೇಶ್ ಎಂಬವರ ಜೊತೆಗೆ ವಿವಾಹವಾಗಿದ್ದರು. ವಿವಾಹದ ಮರುದಿನವೇ ಪೂಜಾಗೆ ಜ್ವರ ಕಾಣಿ...