ಚನ್ನಗಿರಿ: ಅಪರಾಧಗಳು ನಡೆಯುವ ಬಗ್ಗೆ ತಮಗೆ ಮಾಹಿತಿಗಳಿದ್ದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೆ ಅಪರಾಧವನ್ನು ತಡೆಯಲು ಸಹಕಾರವಾಗುತ್ತದೆ, ಮಾಹಿತಿ ನೀಡಿದವರನ್ನು ಇಲಾಖೆಯು ಬಹಿರಂಗ ಪಡಿಸುವುದಿಲ್ಲಾ ಎಂದು ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿ ಹೇಳಿದರು. ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣಾ ...