ಚಿತ್ರಕೂಟ್: ಮೂವರು ಸಹೋದರಿಯರು ಒಬ್ಬನೇ ವರನನ್ನು ಮದುವೆಯಾದ ಘಟನೆ ಉತ್ತರಪ್ರದೇಶದ ಚಿತ್ರಕೂಟ್ ಜಿಲ್ಲೆಯಲ್ಲಿ ನಡೆದಿದ್ದು, ಸುಮಾರು 12 ವರ್ಷಗಳ ಹಿಂದೆ ಈ ಮದುವೆ ನಡೆದಿದ್ದು, ಈಗಲೂ ಈ ಸಹೋದರಿಯರು ತಮ್ಮ ಓರ್ವನೇ ಪತಿಯ ಜೊತೆಗೆ ಬದುಕುತ್ತಿದ್ದಾರೆ. ಕೃಷ್ಣ ಎಂಬಾತ ಈ ಮೂವರು ಮಡದಿಯರ ಮುದ್ದಿನ ಗಂಡನಾಗಿದ್ದಾನೆ. 12 ವರ್ಷಗಳ ಹಿಂದೆ ಈ ಮೂವರ...