ನವದೆಹಲಿ: ಆಧಾರ್ ಕಾರ್ಡ್ ಈಗ ಭಾರತೀಯ ನಾಗರಿಕನ ಎಲ್ಲ, ಕೆಲಸಗಳಿಗೂ ಕಡ್ಡಾಯವಾಗಿ ಕೇಳುತ್ತಾರೆ. ಹೀಗಾಗಿ ಆಧಾರ್ ಕಾರ್ಡ್ ಅನಿವಾರ್ಯ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಆಗಾಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ನಿಮ್ಮ ಆಧಾರ್ ಕಾರ್ಡ್ ನ ವಿಳಾಸವನ್ನು ನೀವೇ ಬದ...