ಎರ್ನಾಕುಲಂ: ಸಂಭ್ರಮದಿಂದ ಹೊರಟಿದ್ದ ಶಾಲಾ ಪ್ರವಾಸ ದುರಂತವಾಗಿ ಅಂತ್ಯಕಂಡ ಘಟನೆ ಕೇರಳದ ಪಾಲಕ್ಕಾಡ್ ನ ವಡಕ್ಕೆಂಚೇರಿಯಲ್ಲಿ ನಡೆದಿದ್ದು, ದುರಂತದಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಎರ್ನಾಕುಲಂನ ಮುಳಂತುರುತಿಯ ಬಸೆಲಿಯೋಸ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಖಾಸಗಿ ಬಸ್ ನ...