ನವದೆಹಲಿ: ಸರ್ಕಾರಿ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಲು ಬಂದಿದ್ದ ವೇಳೆ ಊರಿನ ಯುವಕ-ಯುವತಿಯರು ಸೇರಿದಂತೆ ಎಲ್ಲರೂ ಓಡಿದ್ದು, ಈ ವೇಳೆ 96 ವರ್ಷದ ವೃದ್ಧೆಯೊಬ್ಬರು ತಾನೇ ಲಸಿಕೆ ಹಾಕಿಸಿಕೊಂಡು ಎಲ್ಲರಿಗೂ ಧೈರ್ಯ ತುಂಬಿ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿದ ಘಟನೆ ಉತ್ತರ ಪ್ರದೇಶದ ಕಸ್ ಗಂಜ್ ಜಿಲ್ಲೆಯ ನಗ್ಲಾ ಕಧೇರಿ ಗ್ರಾಮದ್ಲಿ ನಡೆದಿದೆ....