ನವದೆಹಲಿ: ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಸಂಖ್ಯೆ ಲಿಂಕ್ ಮಾಡದಿದ್ದರೆ. ಜನರು 1000 ಸಾವಿರ ದಂಡ ಪಾವತಿಯ ಜೊತೆಗೆ ತಮ್ಮ ಪ್ಯಾನ್ ಕಾರ್ಡ್ ಕೂಡ ಅಮಾನ್ಯವಾಗಬಹುದು. 2021ರ ಹಣಕಾಸು ಮಸೂದೆಯಲ್ಲಿ ಈ ಹೊಸ ತಿದ್ದುಪಡಿಯನ್ನು ಪರಿಚಯಿಸಲಾಗಿದೆ. 2021ರ ಹಣಕಾಸು ಮಸೂದೆಯನ್ನು ಅಂಗೀಕರಿಸುವಾಗ 2021ರ ಮಾರ್ಚ್ 31ರೊಳ...