ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಪೂನಾವಾಲನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ನಾನಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಶ್ರದ್ಧಾ ಮೃತದೇಹ ಫ್ರೀಜರ್ ನಲ್ಲಿರುವ ಸಂದರ್ಭದಲ್ಲಿ ಅಫ್ತಾಬ್ ನ ಫ್ಲ್ಯಾಟ್ ಗೆ ಮತ್ತೋರ್ವಳು ಮಹಿಳೆಯನ್ನು ಕರೆ ತಂದಿದ್ದ. ಇದೀಗ ಆ ಮಹಿಳೆಯ ಜ...