ಮೂಡುಬಿದಿರೆ: ಓಮ್ನಿ ಕಾರಿನಲ್ಲಿ ಅಮಾನುಷವಾಗಿ ಐದು ದನಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ದನಗಳನ್ನು ರಕ್ಷಿಸಿದ್ದಾರೆ. ಓಮ್ನಿ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನುವುದು ಬಳಿಕ ಬಹಿರಂಗಗೊಂಡಿದೆ. ಕಾರ್ಕಳ ಕಡೆಯಿಂದ ಮುಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ದನಗಳನ್ನು ಸಾಗಾಟ ಮಾಡ...