ಸಿನಿಡೆಸ್ಕ್: ಬಹುಭಾಷಾ ನಟಿ, ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದ ನಾಯಕಿ ನಟಿ ಅಮಲಾ ಪಾಲ್ ಅವರ ಖಾಸಗಿ ಚಿತ್ರಗಳನ್ನು ಅವರ ಮಾಜಿ ಗೆಳೆಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜನಪ್ರಿಯ ನಟಿ ಅಮಲಾ ಪಾಲ್ ಅವರ ಮಾಜಿ ಗೆಳೆಯ ಗಾಯಕ ಭಾವಿನಿಂದರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದ...