ಉಡುಪಿ: ಯೂಟ್ಯೂಬ್ ಚಾನೆಲ್ ವೊಂದರ ಸುದ್ದಿಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಾಕಾರಿಯಾಗಿ ದುಷ್ಕರ್ಮಿಯೋರ್ವ ಕಾಮೆಂಟ್ ಮಾಡಿದ್ದು, ಇದರ ವಿರುದ್ಧ ತಕ್ಷಣವೇ ಕ್ರಮಕೈಗೊಂಡು ಆರೋಪಿಯನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಅಂಬೇಡ್ಕರ್ ಸೇನೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ದಿನಾಂಕ 17-06-2023ರಂದು ಯೂಟ...
ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಇಂದು ಇಡೀ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಇಂದಿನಿಂದ ಆರಂಭಗೊಳ್ಳುವ ಅಂಬೇಡ್ಕರ್ ಜಯಂತಿಯು ಇಡೀ ವರ್ಷ ಪ್ರತಿ ದಿನವೂ ದೇಶದಲ್ಲಿ ಆಚರಿಸಲ್ಪಡಲಿದೆ. ವಿಶ್ವದ ನಾಯಕರ ಪೈಕಿ ವರ್ಷವಿಡೀ ಜನ್ಮ ದಿನಾಚರಣೆ ಆಚರಿಸಲ್ಪಡುವ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ...
ಧಮ್ಮಪ್ರಿಯಾ, ಬೆಂಗಳೂರು ಆತ್ಮೀಯರೇ ಅದೊಂದು ದಿನ (24-03-2021) ಬೆಳಿಗ್ಗೆ 9 ಗಂಟೆಗೆ ನಾನು ಕೆಲಸಕ್ಕೆಂದು ಬೈಕಿನಲ್ಲಿ ಹೊರಟೆ. ನನ್ನ ಮನೆಯಿಂದ ನಾನು ಹೊರಡಬೇಕಾದರೆ ಹೊಸಕೋಟೆ ಯಿಂದ ಸೂಲಿಬೆಲೆ ರಸ್ತೆಯಲ್ಲಿ ಹಸಿಗಾಳ ಎಂಬ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಹೆಣ್ಣುಮಕ್ಕಳ ಗುಂಪೊಂದು ಶಾಲೆಯಿಂದ ಸುಮಾರು 2-3 ಕಿಲೋಮೀಟರ್ ...
ಮೂಲ ಉಲ್ಲೇಖ : The Social Context of an Ideology, Ambedkar’s Social and Political Thought, MS Gore, Sage Publications (ಈ ಲೇಖನ ಮೂಲತಃ 2016ರ ಜನವರಿ 26ರಂದು ಸಬ್ ರಂಗ್ ಇಂಡಿಯಾ ಬ್ಲಾಗ್ ನಲ್ಲಿ -–ಸಮಾನತೆಯೆಡೆಗೆ : ಡಾ ಬಾಬಾಸಾಹೇಬ್ ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ಏಕೆ ಸುಟ್ಟರು ...
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯ ಗ್ರಾಮ ದೇವತೆ ಭೂತಮ್ಮನ ಮೆರವಣಿಗೆ ವೇಳೆ ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಾನೆ ಎಂದು ಆರೋಪಿಸಿ ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆಯ ಬೆನ್ನಲ್ಲೇ ಇದೀಗ ದಲಿತ ಬಾಲಕನ ಮನೆಯಲ್ಲಿದ್ದ ದೇವರ ಫೋಟೋಗಳನ್ನು ತೆರವುಗೊಳಿಸಲಾಗಿದ್ದು, ದೇವರ ಫೋಟೋದ ಜಾಗದಲ್ಲಿ ಸಂವಿಧಾನ ಶಿಲ...
ಬಾಲಾಜಿ ಎಂ. ಕಾಂಬಳೆ ಮಾರ್ಚ್ 18, 1956 ರಂದು ಆಗ್ರಾದ ರಾಮ್ ಲೀಲಾ ಮೈದಾನದಲ್ಲಿ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ಮಾತನಾಡುತ್ತ, "ನನ್ನ ಸಮಾಜದ ವಿದ್ಯಾವಂತರು ನನಗೆ ಮೋಸ ಮಾಡಿದ್ದಾರೆ" ಎಂದು ಹೇಳಿದರು. "ಈ ಜನರು ಶಿಕ್ಷಣ ಪಡೆಯುವ ಮೂಲಕ ತಮ್ಮ ಸಮಾಜವನ್ನು ಮುನ್ನಡೆಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನನ್ನ ...
ನವದೆಹಲಿ: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು, ಹೈಕೋರ್ಟ್ ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆ ನಿರ್ಣಯ ಕೈಗೊಂಡಿದೆ. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನ...
ರಘೋತ್ತಮ ಹೊ.ಬ. ಇಂದು ಸಂವಿಧಾನ ಜಾರಿಗೆ ಬಂದ ದಿನ. ಈ ಸಂವಿಧಾನ ಜಾರಿಗೆ ಬರುವ ಮೊದಲು ನಾವು ಅನೇಕ ಪ್ರಾಚೀನ ವಿವಿಧ ಧಾರ್ಮಿಕ ಸ್ಮೃತಿಗಳು, ಮಹಮ್ಮದೀಯರು ಮತ್ತು ಬ್ರಿಟಿಷರು ತಮಗಾಗಿ ರೂಪಿಸಿಕೊಂಡಿದ್ದ ಕೆಲವು ಕಾನೂನುಗಳಿಂದ ನಾವು ಆಳಲ್ಪಡುತ್ತಿದ್ದೆವು. ಆ ಕಾರಣಕ್ಕೆ ಅನೇಕರಿಗೆ ಶಿಕ್ಷಣ ಸಿಕ್ಕಿರಲಿಲ್ಲ. ಯಾಕೆಂದರೆ ಸ್ಮೃತಿಗಳಲ್ಲಿ ಶಿ...
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿಚಾರದ ಚರ್ಚೆಯ ನಡುವೆಯೇ ಬೌದ್ಧ ಧರ್ಮಕ್ಕೆ ಮತಾಂತರವಾಗಬಹುದೇ ಎನ್ನುವ ಪ್ರಶ್ನೆಯ ವಿಚಾರವಾಗಿ ತೀವ್ರ ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾತನಾಡುತ್ತಾ, ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಹಿಂದೂ...
ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿದ್ದು, ಪ್ರತಿಮೆಯ ಕೈಯನ್ನು ಹಾನಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ಒಮಲೂರು ಪಟ್ಟಣದ ಕಮಲಾಪುರ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿರುದ್ಧ ಭಾರೀ ಆಕ್ರೋಶ ವ್ಯ...