ನವದೆಹಲಿ: ಅಮೀರ್ ಖಾನ್ ನಂತಹವರಿಂದ ದೇಶದ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೇಳಿಕೆ ನೀಡಿದ್ದು, ಜನಸಂಖ್ಯಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಾಲಿವುಡ್ ನಟನ ವೈಯಕ್ತಿಕ ಜೀವನವನ್ನು ಎಳೆದುತಂದಿದ್ದಾರೆ. ಮಧ್ಯಪ್ರದೇಶದ ಮಾಂಡ್ಸೌರ್ ನ ಸಂಸದರಾಗಿರುವ ಸುದೀರ್ ಗುಪ್ತಾ ಈ ಹೇಳಿಕೆ ನೀಡಿದ್ದು, ...