ಅಮೇಥಿ: ಯುವಕನೋರ್ವ ತನ್ನ ಸಹೋದರಿಯ ಸಹಕಾರದೊಂದಿಗೆ ಆಕೆಯ ಸ್ನೇಹಿತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಅಮೇಥಿಯಲ್ಲಿ ನಡೆದಿದ್ದು, ಆ ಬಳಿಕ ಈ ವಿಚಾರವನ್ನು ಹೊರಗಡೆ ಹೇಳಿದರೆ, ಕೊಂದು ಹಾಕುವುದಾಗಿ ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷ ವಯಸ್ಸಿನ ಮೇಲೆ ಸುನೀಲ್ ಎಂಬಾತ ಅತ್ಯಾಚಾರ ನಡೆಸಿದ್ದು, ನಿರ್ಜನ ಪ್ರದೇಶವೊ...