ಸುಮಾರು 4.3 ಕೋಟಿ ವರ್ಷಗಳಷ್ಟು ಹಿಂದಿನ ಹಳೆಯ ಬೃಹತ್ ಜೀವಿಯೊಂದರ ಪಳೆಯುಳಿಕೆ ಪತ್ತೆಯಾಗಿದ್ದು, ಈಜಿಫ್ಟಿಯನ್ ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ. ಇದು ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ ಜೀವಿಯಾಗಿದ್ದು, ಬೇಟೆಗಾರನ ಎಲ್ಲ ಲಕ್ಷಣಗಳು ಈ ಜೀವಿಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈಜಿಫ್ಟ್ ನ ಮರು ಭೂಮಿ ಪ್ರದೇಶದ ಪಶ್ಚಿಮ...