ಹರ್ಯಾಣ: ಅಪಾರ್ಟ್ಮೆಂಟ್ ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಹಲವರು ಸಿಲುಕಿರುವ ಘಟನೆ ಗುರುಗ್ರಾಮದ ಚಿಂಟೆಲ್ಸಾ ಪ್ಯಾರಾಡಿಸೊ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ ತಡರಾತ್ರಿ ನಡೆದಿದೆ. ಕಟ್ಟಡ ದುರಸ್ತಿ ವೇಳೆ ಆರನೆ ಮಹಡಿಯ ಛಾವಣಿ ಕುಸಿದು ಈ ಘಟನೆ ಸಂಭವಿಸಿದ್ದು, ಅವಶೇಷಗಳಡಿ ಹಲವರು ...