ಅಮೃತಸರ: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಅಮೃತಸರದಲ್ಲಿ ಎಎಪಿ ವಿಜಯೋತ್ಸವವನ್ನು ಆಚರಿಸುತ್ತಿದೆ. ಸಂಭ್ರಮಾಚರಣೆಗಾಗಿ ಪಂಜಾಬ್ ನಲ್ಲಿರುವ ಅರವಿಂದ್ ಕೇಜ್ರಿವಾಲ್, ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಅವರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಪಂಜಾಬ್ ನಲ್ಲಿ ಇದೇ ತಿಂಗಳ 16ರಂದು ಭಗವಂತ್ ಮಾನ್ ಮಾತ್ರ ಪ್ರಮಾಣ ವ...